ಈ ಮರದ ಒಂದೇ ಕಡ್ಡಿ ಸಾಕು !! ನಿಮ್ಮ ಎಲ್ಲ ಸಾಲಗಳು ತೀರಿ ಕುಬೇರರಾಗಲು ! ಈ ಮರದ ಕಡ್ಡಿಯನ್ನು ಈ ಜಾಗದಲ್ಲಿ ಇಡಿ.ಜೀವನದಲ್ಲಿ ಹಣಕಾಸಿನ ಸಮಸ್ಯೆ, ಸಾಲದ ಸಮಸ್ಯೆಗಳು ಹೆಚ್ಚಾಗಿ ಇದ್ದರೆ ಮನೆಯಲ್ಲಿ ಈ ಒಂದು ಮರದ ಕಡ್ಡಿಯನ್ನು ಇಡಿ. ಮನೆಯಲ್ಲಿ ಈ ಕಡ್ಡಿ ಇದ್ದರೆ ಸಾಕು ಇದಕ್ಕೆ ವಿಶೇಷವಾದ ದೈವ ಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲಿ ಇಡುವುದರಿಂದ ಯಾವುದೇ ದೋಷಗಳು ಇದ್ದರೂ ಕೂಡ ಸಮರದಲ್ಲಿ ಕಳೆಯುತ್ತದೆ. ಮುಖ್ಯವಾಗಿ ವಾಸ್ತು ದೋಷ. ವಾಸ್ತು ದೋಷ ಇಲ್ಲದಿದ್ದರೆ ಮನೆಯಲ್ಲಿ ಪ್ರತಿ ಒಂದು ಕೆಲಸದಲ್ಲಿಯೂ ಅಭಿವೃದ್ಧಿ ಆಗುತ್ತದೆ. ಈ ಮರ ಯಾವುದು ಈ ಮರದ ಕಡ್ಡಿಗೆ ಇರುವ ವಿಶೇಷ ದೈವ ಶಕ್ತಿಯನ್ನು ಇಲ್ಲಿ ತಿಳಿಸಲಾಗಿದೆ. ಈ ಮರಕ್ಕೆ ವಿಶೇಷವಾದ ದೈವ ಶಕ್ತಿ ಇದೆ ಈ ಮರದ ಕಡ್ಡಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ ಅಖಂಡ ಜಯ ಸಾಧನೆ ಆಗುತ್ತದೆ. ಯಾವುದೇ ಒಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿಯೇ ಏಕೆ ಇಡಬೇಕು ಅಂದರೆ ಈಶಾನ್ಯ ದಿಕ್ಕು ಅಂದರೆ ವಿಶೇಷ ವಾಗಿ ಇದೆ ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಸೂರ್ಯನ ಕಿರಣಗಳು ಮೊದಲು ಬೀಳುವುದು ಈಶಾನ್ಯ ದಿಕ್ಕಿಗೆ.
ಈಶಾನ್ಯ ದಿಕ್ಕನ್ನು ರುದ್ರ ದಿಕ್ಕು ಅಂತಲೂ ಕರೆಯುತ್ತಾರೆ. ಗುರುವಿನ ಅಧಿಪತಿಯಾದ ಈ ಸ್ಥಾನವನ್ನು ಈಶಾನ್ಯ ದಿಕ್ಕಿಗೆ ತಂದು ಈ ಕಡ್ಡಿಯನ್ನು ಕಟ್ಟಬೇಕು. ಯಾವ ರೀತಿ ಕಟ್ಟಬೇಕು ಅಂದರೆ ಹರಿಶಿಣದ ಬಟ್ಟೆಯಿಂದ ಕಡ್ಡಿಯನ್ನು ಕಟ್ಟಬೇಕು ಹರಿಶಿಣದ ಬಟ್ಟೆಯಿಂದ ಕಡ್ಡಿಯನ್ನು ಕಟ್ಟಬೇಕು. ಆ ಮರ ಯಾವುದೆಂದರೆ ಹತ್ತಿ ಮರ ಇದಕ್ಕೆ ವಿಶೇಷವಾದ ಶಕ್ತಿ ಇದೆ. ಇದರಿಂದ ಸಾಕ್ಷಾತ್ ಶಿವನ ಅನುಗ್ರಹ ಆಗುತ್ತದೆ.ಶಿವನು ವಾಸ ಮಾಡುವಂತಹ ಹತ್ತಿ ಮರದ ಕಡ್ಡಿಯನ್ನು ತೆಗೆದು ಕೊಂಡು ಬಂದು ಸೋಮವಾರದ ದಿನ ನಿಮ್ಮ ಮನೆಯ ಈಶಾನ್ಯ ದಿಕ್ಕಿಗೆ ಒಂದು ಹರಿಶಿಣ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡುತ್ತಾ ಬರಬೇಕು. ಯಾವಾಗ ಪೂಜೆ ಮಾಡಬೇಕು ಅಂದರೆ ಸೋಮವಾರ, ಗುರುವಾರ, ಶನಿವಾರ ದಂದು ಪೂಜೆ ಮಾಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಸಕಲ ದೋಷಗಳು ತೊಲಗುತ್ತವೆ. ಹಣಕಾಸಿನ ಸಮಸ್ಯೆ, ಸಾಲದ ಸಮಸ್ಯೆಗಳು ದೂರವಾಗುತ್ತವೆ.
ಈ ಮರದ ಒಂದೇ ಕಡ್ಡಿ ಸಾಕು ನಿಮ್ಮ ಸಾಲಗಳು ತೀರಿ ಕುಬೇರರಾಗಲು,ಮನೆಯ ಈ ಜಾಗದಲ್ಲಿ ಇಡಿ..

Astro plus
[irp]