ಮಧುಮೇಹ ಇರುವವರು ಕನಸಲ್ಲಿಯೂ ಈ ಪದಾರ್ಥಗಳನ್ನು ತಿನ್ನಬೇಡಿ,ಆರೋಗ್ಯ ಏರುಪೇರಾಗಿ ಸಮಸ್ಯೆ ಉಂಟಾಗುತ್ತೆ ಎಚ್ಚರ..!

ಮಧುಮೇಹ ಇರುವವರು ಕನಸಲು ಈ ಪದಾರ್ಥಗಳನ್ನು ತಿನ್ನಬಾರದು.ಡಯಾಬಿಟಿಸ್ ಕಾಯಿಲೆಯಿಂದ ನರಳುತ್ತಿರುವವರು ಯಾವ್ಯಾವ ಪದಾರ್ಥಗಳನ್ನು ತಿನ್ನಬಾರದು ಎಂದು ಇಲ್ಲಿ ತಿಳಿಸಲಾಗಿದೆ ಡಯಾಬಿಟಿಸ್ ನಲ್ಲಿ 2 ವಿಧ. ಡಯಾಬಿಟಿಸ್ ಟೈಪ್ 1 ಮತ್ತು ಡಯಾಬಿಟಿಸ್ ಟೈಪ್ 2. ಡಯಾಬಿಟಿಸ್ ಟೈಪ್ 1 ನಾನ್ ಪ್ರಿವೆಂಟೆಬಲ್ ಡಯಾಬಿಟಿಸ್ ಮತ್ತು ಟೈಪ್ 2 ಪ್ರಿವೆಂಟೆಬಲ್ ಡಯಾಬಿಟಿಸ್. ಡಯಾಬಿಟಿಸ್ ಇಂದ ನರಳುವವರು ಯಾವ ಪದಾರ್ಥಗಳನ್ನು ತಿನ್ನವಾರದು ಎಂದರೆ ವೈಟ್ ಬ್ರೆಡ್ ಇದರಲ್ಲಿ ಸಿಂಪಲ್ ಕಾರ್ಬೋಹೈಡ್ರೇಟ್ ಗಳು ಇರುತ್ತವೆ ಇವು ವೈಜ್ಞಾನಿಕವಾಗಿ ತುಂಬಾ ಕೆಟ್ಟದಾಗಿ ಇರುತ್ತದೆ. ಇದು ಗ್ಲೂಕೋಸ್ ಲೆವೆಲ್ ಅನ್ನು ಜಾಸ್ತಿ ಮಾಡುತ್ತದೆ. ನಂತರ ಮಿಲ್ಕ್ ಪ್ರಾಡಕ್ಟ್ಸ್ , ಡೈರಿ ಪ್ರಾಡಕ್ಟ್ಸ್, ಫ್ಯಾಟ್ ಪ್ರಾಡಕ್ಟ್ಸ್ ಮತ್ತು ಮಿಲ್ಕ್ ಅನ್ನು ತೆಗೆದುಕೊಳ್ಳಬಾರದು.ಏಕೆಂದರೆ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಇದೆ ಇದು ಇನ್ಸುಲಿನ್ ರೆಸಿಸ್ಟೆಂಟ್ ಜಾಸ್ತಿ ಮಾಡುತ್ತದೆ ಹಾಗೆಯೇ ನಮ್ಮ ದೇಹಕ್ಕೆ ಬೇಡದೆ ಇರುವ ಎಲ್ ಡಿ ಎಲ್ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಒಬೆಸಿಟಿ ಮತ್ತು ತೂಕ ಜಾಸ್ತಿ ಆಗುತ್ತದೆ. ಹಾಗೆಯೆ ಇದರಿಂದಾಗಿ ಗ್ಲೂಕೋಸ್ ಲೆವೆಲ್ ಕೂಡ ಹೆಚ್ಚಾಗುತ್ತದೆ. ಸಾಫ್ಟ್ ಡ್ರಿಂಕ್ಸ್ ಅನ್ನು ಉಪಯೋಗಿಸಬಾರದು.

ಏಕೆಂದರೆ ಅದರಲ್ಲಿ ಆರ್ಟಿಫಿಶಿಯಲ್ ಸ್ವೀಟ್ಸ್ ಅನ್ನು ಬಳಸುತ್ತಾರೆ ಇದು ರಕ್ತದಲ್ಲಿ ಇರುವ ಗ್ಲುಕೋಸ್ ಅನ್ನು ಹೆಚ್ಚು ಮಾಡುತ್ತದೆ. ವೈಟ್ ರೈಸ್ (ಅನ್ನ) ಅನ್ನು ಹೆಚ್ಚಾಗಿ ಬಳಸಬಾರದು. ಇದು ರಕ್ತದಲ್ಲಿ ಇರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಫ್ರೆಶ್ ಪ್ರ್ಯೂಟ್ ಜ್ಯೂಸ್ ಅನ್ನು ತೆಗೆದು ಕೊಳ್ಳ ಬಾರದು. ಹಣ್ಣಿನಲ್ಲಿ ನ್ಯಾಚುರಲ್ ಶುಗರ್ ಪ್ರ್ಯಾಕ್ಟೋಸ್ ಅನ್ನುವುದು ಇರುತ್ತದೆ. ಪೊಟ್ಯಾಟೋ – ಆಲೂಗೆಡ್ಡೆ ಅನ್ನು ಬಳಸಬಾರದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ಲುಕೋಸ್ ಅನ್ನು ಉತ್ಪತ್ತಿ ಮಾಡುವ ಶಕ್ತಿ ಇರುತ್ತದೆ. ರೈಸಿನ್ಸ್ – ಒಣದ್ರಾಕ್ಷಿ ಅನ್ನು ಬಳಸಬಾರದು ಒಣದ್ರಾಕ್ಷಿ ಅಲ್ಲಿ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಇರುತ್ತವೆ. ಆದರೆ ಹೆಚ್ಚಿನ ಸಿಹಿ ಅಂಶ ಇರುತ್ತದೆ. ಶುಗರ್ ಅಂಶ ಯಾವುದರಲ್ಲಿ ಹೆಚ್ಚಾಗಿ ಇರುತ್ತದೆಯೋ ಆ ಪದಾರ್ಥಗಳನ್ನು ಸೇವಿಸಿದರೆ ಹೆಚ್ಚಿನ ಶುಗರ್ ರಕ್ತದಲ್ಲಿ ಜಾಸ್ತಿ ಆಗುತ್ತದೆ. ಇದರಿಂದ ಡಯಾಬಿಟಿಸ್ ಇರುವ ವ್ಯಕ್ತಿ ಡೇಂಜರ್ ಪರಿಸ್ಥಿತಿಗೆ ಹೋಗುತ್ತಾನೆ. ಆದರಿಂದ ಈ ಮೇಲಿನ ಎಲ್ಲಾ ಪದಾರ್ಥಗಳನ್ನು ತಿನ್ನದೆ ನಿಯಂತ್ರಣದಲ್ಲಿ ಇರಬೇಕು.

WhatsApp Group Join Now
Telegram Group Join Now