ಈ ಟಾಮ್ ಅಂಡ್ ಜೆರ್ರಿ ಶೋ ಅನ್ನು ಯಾಕೆ ಬ್ಯಾನ್ ಮಾಡಲಾಯಿತು ಗೊತ್ತಾ…??ನಮಸ್ತೆ ಸ್ನೇಹಿತರೆ ಟಾಮ್ ಅಂಡ್ ಜೆರ್ರಿ ಕಾರ್ಟೂನ್ ಶೋ ಅನ್ನು ನೋಡದೆ ಇರುವವರೆ ಇಲ್ಲ ಅನಿಸುತ್ತದೆ ವಿಶ್ವದ ಕಾರ್ಟೂನ್ ಗಳಲ್ಲಿ ಅತಿ ಹೆಚ್ಚು ವೀಕ್ಷಕರು ಹಾಗೂ ಅಭಿಮಾನಿಗಳನ್ನು ಗಳಿಸಿದಂತಹ ಏಕೈಕ ಶೋ ಅಂದರೆ ಅದು ಟಾಮ್ ಅಂಡ್ ಜೆರ್ರಿ ಶೋ ಮಾತ್ರ ಈ ಒಂದು ಶೋ ನಮ್ಮೆಲ್ಲರ ಬಾಲ್ಯವನ್ನು ಅತ್ಯಂತ ಸಿಹಿ ಹಾಗೂ ಸ್ಮರಣೀಯವಾಗಿಸಿದೆ ಇಷ್ಟೊಂದು ಪಾಪುಲಾರಿಟಿಯನ್ನು ಪಡೆದಿದ್ದ ಶೋ ನಿಂತಿದ್ದಾದರೂ ಯಾಕೆ ಸುಮಾರು 120 ದೇಶಗಳಲ್ಲಿ ಈ ಒಂದು ಶೋ ಅನ್ನು ಬ್ಯಾನ್ ಮಾಡಿದ ಉದ್ದೇಶವೇನು ಇದು ಶುರುವಾಗಿದ್ದು 1940ರ ಇಸವಿಯಲ್ಲಿ ಆಗ ನಮ್ಮ ದೇಶಕ್ಕೆ ಇನ್ನು ಸ್ವಾತಂತ್ರ್ಯವು ಸಿಕ್ಕಿರಲಿಲ್ಲ ಟಾಮ್ ಅಂಡ್ ಜೆರ್ರಿ ನಿರ್ಮಾಣ ಮಾಡಿ ದವರು ವಿಲಿಯಂ ಯಾನ ಹಾಗೂ ಜೋಸೆಫ್ ಬಾರ್ಬಿರೈ ಇಬ್ಬರು ಕ್ರಿಯಾಶೀಲ ವ್ಯಕ್ತಿಗಳು.ಈ ಹಾಲಿವುಡ್ ಅಮೆರಿಕ ಸಂಸ್ಥಾಪಕರಾದ ಇವರನ್ನು ಯಾನ ಹಾಗೂ ಬಾರ್ಬಿರೈ ಜೋಡಿ ಎಂದು ಕರೆಯಲಾಗುತ್ತಿತ್ತು 40ರ ದಶಕದಲ್ಲಿ ಅನೇಕರ ಮನೆ ಗಳಲ್ಲಿ ಈಗಿರುವಂತೆ ಟಿವಿಗಳು ಹೆಚ್ಚಿನ
ಸಂಖ್ಯೆಯಲ್ಲಿ ಇರಲಿಲ್ಲ ಕೆಲವು ಸಿರಿವಂತರ ಮನೆಗಳಲ್ಲಿ ಮಾತ್ರ ಕಪ್ಪು-ಬಿಳುಪಿನ ಟಿವಿಗಳು ಇರುತ್ತಿದ್ದವು ಹಾಗಾಗಿ ಎಂಜಿಎಂ ಅಮೆರಿಕನ್ ಪ್ರೊಡಕ್ಷನ್ ಸ್ಟುಡಿಯೋವೊಂದರ ಮೂಲಕವಾಗಿ ಈ ಒಂದು ಶೋನಾ ಆರಂಭಿಕ ಎಪಿಸೋಡ್ ಗಳನ್ನು ಶಾರ್ಟ್ ಚಿತ್ರಗಳಂತೆ ಆಗ ದೊಡ್ಡ ಥಿಯೇಟರ್ನ ಬಿಗ್ ಸ್ಕ್ರೀನ್ ಗಳ ಮೇಲೆ ಪ್ರದರ್ಶನ ಮಾಡಲಾಗುತ್ತಿತ್ತ 1940-50ರವರೆಗೂ ಅಂದರೆ ಸರಿಸುಮಾರು ಹತ್ತು ವರ್ಷಗಳವರೆಗೂ ಟಾಮ್ ಅಂಡ್ ಜೆರ್ರಿಯ ಅನೇಕ ಎಪಿಸೋಡ್ ಗಳನ್ನು ಥಿಯೇಟರ್ಗಳಲ್ಲಿ ಪ್ರದರ್ಶನ ಮಾಡಲಾಗುತ್ತಿತ್ತು.ಈ ಹೆಸರಿನ ಬಗ್ಗೆ ಯಾರಿಗೂ ತಿಳಿಯದ ಅಪರೂಪದ ಸಂಗತಿ ಎಂದರೆ ಟಾಮ್ ಅಂಡ್ ಜೆರ್ರಿ ಎಂಬ ಹೆಸರಿನಲ್ಲಿ ಅದಾಗಲೇ ಒಂದು ಕಾರ್ಟೂನ್ ಶೋ ಪ್ರಸಾರವಾಗುತ್ತಿತ್ತು ಆದರೆ ಅಲ್ಲಿ ಆ ಪಾತ್ರಗಳು ಮಾನವರದಾಗಿತ್ತು ಹಾಗೆ ಅಲ್ಲಿ ಎರಡು ಮಾನವ ಪಾತ್ರಗಳು ಕೂಡ ಆಪ್ತ ಸ್ನೇಹಿತರಾಗಿದ್ದರೆ ಇಲ್ಲಿ ಇವುಗಳು ಇಲಿ ಬೆಕ್ಕುಗಳಾಗಿದ್ದಂತಹ ಬದ್ಧ ವೈರಿಗಳಾಗಿದ್ದವು ಈ ರೀತಿಯಾಗಿ ಶುರುವಾದ ಟಾಮ್ ಅಂಡ್ ಜೆರ್ರಿ ಶೋ ತನ್ನ ಎರಡನೇ ಇನ್ನಿಂಗ್ಸ್ ಅನ್ನು ದ ಮಿಡ್ನೈಟ್ ಸ್ನ್ಯಾಕ್ ಎಂಬ ಹೆಸರಿನಿಂದ ಶುರುಮಾಡಿತು
120 ದೇಶಗಳಲ್ಲಿ ಟಾಮ್ ಅಂಡ್ ಜೆರ್ರಿಯನ್ನು ಬ್ಯಾನ್ ಮಾಡಿದ್ದೇಕೆ ಈ ಶೋ ನಿಲ್ಲಿಸಲು ಅಸಲಿ ಕಾರಣ ನೋಡಿ..

People needs
[irp]