ಈ ನಾಲ್ಕು ಕೆಲಸಗಳನ್ನು ನಗ್ನವಾಗಿ ಎಂದಿಗೂ ಮಾಡಬಾರದು,ಇದಕ್ಕಿಂದ ದರಿದ್ರವಾದ ಕೆಲಸ ಮತ್ತೊಂದಿಲ್ಲ..! ಕಷ್ಟಗಳು ಬರುತ್ತೆ..

ನಾವು ಯಾವ ರೀತಿಯಾದಂತಹ ಉಡುಪನ್ನು ಧರಿಸಿದರೆ ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತೇವೆ ಹಾಗೂ ಯಾವ ರೀತಿಯಾದಂತಹ ಬಟ್ಟೆಗಳನ್ನು ಧರಿಸಿದರೆ ಲಕ್ಷ್ಮೀದೇವಿಯ ಕ್ರೋಧಕ್ಕೆ ಒಳಗಾಗುತ್ತೇವೆ ಎಂಬುದರ ಬಗ್ಗೆ ಸಂಪೂರ್ಣವಾದ ವಿವರವನ್ನು ನಾವು ಇಂದು ನಿಮಗೆ ತಿಳಿಸುತ್ತೇನೆ. ನಾವು ಧರಿಸುವಂತಹ ಬಟ್ಟೆಗಳ ಆಧಾರದ ಮೇಲೆಯೇ ನಮ್ಮ ಅದೃಷ್ಟ ಮತ್ತು ದುರದೃಷ್ಟ ಎರಡು ಕೂಡ ನಿರ್ಧಾರವಾಗುತ್ತದೆ. ಹಾಗಾಗಿ ಮಹಿಳೆಯರು ಯಾವ ರೀತಿಯಾದಂತಹ ಬಟ್ಟೆಯನ್ನು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯ. ಇಲ್ಲವಾದರೆ ನೀವು ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಕೂಡ ಹಣ ಎಂಬುವುದು ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ ಅಷ್ಟೇ ಅಲ್ಲದೆ ಮನಸ್ಸಿನಲ್ಲಿ ನೆಮ್ಮದಿ ಎಂಬುದು ಇರುವುದಿಲ್ಲ. ಕುಟುಂಬದಲ್ಲಿ ಸದಾಕಾಲ ಜಗಳ ಈ ರೀತಿಯಾದಂತಹ ಕೌಟುಂಬಿಕ ಕಲಹಗಳು ಉಂಟಾಗುತ್ತದೆ. ಹಾಗಾಗಿ ನಾವು ಹೇಳುವ ರೀತಿಯಲ್ಲಿ ನೀವು ನಿಮ್ಮ ವಸ್ತ್ರವನ್ನು ಧರಿಸಿದರೆ ಖಚಿತವಾಗಿ ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ನೀವು ಒಳಗಾಗುತ್ತೀರ.

ಮೊದಲನೇದಾಗಿ ನಾವು ತಿಳಿದುಕೊಳ್ಳಬೇಕಾದಂತಹ ವಿಚಾರ ಯಾವುದು ಅಂದರೆ ಮನೆಗೆ ದಾರಿದ್ರ್ಯ ಲಕ್ಷ್ಮಿ ಯಾವಾಗ ಪ್ರವೇಶ ಮಾಡುತ್ತಾರೆ ಅಂತ ಹೌದು ಯಾವಾಗ ಮನೆಯಲ್ಲಿ ಸ್ವಚ್ಛತೆ ಎಂಬುದು ಇರುವುದಿಲ್ಲ ಆಗ ದಾರಿದ್ರ್ಯ ಲಕ್ಷ್ಮಿ ಎಂಬುವವಳು ನಮ್ಮ ಮನೆಗೆ ಕಾಲಿಡುತ್ತಳೆ. ಹಾಗಾಗಿ ನಾವು ಸದಾಕಾಲ ನಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅದರಲ್ಲಿಯೂ ಕೂಡ ಹಳೆ ಬಟ್ಟೆಗಳನ್ನು ಸಿಕ್ಕ ಸಿಕ್ಕ ಜಾಗದಲ್ಲಿ ಎಸೆಯಬಾರದು ಅಷ್ಟೇ ಅಲ್ಲದೆ ಬಟ್ಟೆಗಳು ಮುಗ್ಗಿ ಹೋಗಿರಬಾರದು ಹಳೆ ಬಟ್ಟೆಯನ್ನು ಅಥವಾ ತುಂಬಾ ಬಾರಿ ಬಳಕೆ ಮಾಡಿದ ಬಟ್ಟೆಯನ್ನು ಧರಿಸಬಾರದು ಈ ರೀತಿ ಮಾಡುವುದರಿಂದ ದಾರಿದ್ರ್ಯ ಲಕ್ಷ್ಮಿಯನ್ನು ನಾವು ನಮ್ಮ ಮನೆಗೆ ಆಹ್ವಾನ ಮಾಡಿದಂತೆ ಆಗುತ್ತದೆ.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ಶುದ್ಧವಾಗಿ ಇಲ್ಲದ ಅಥವಾ ಒಗೆದ ಬಟ್ಟೆಗಳನ್ನು ನಾವು ಪದೇ-ಪದೇ ಬಳಕೆ ಮಾಡಬಾರದು ಒಂದು ಬಟ್ಟೆಯನ್ನು ಮತ್ತೊಂದು ಬಾರಿ ಧರಿಸಬೇಕಾದರೆ ಅದನ್ನು ನಾವು ನೀರಿನಿಂದ ಸ್ವಚ್ಛವಾಗಿ ಹೋಗದ ನಂತರವಷ್ಟೇ ಧರಿಸಬೇಕು. ಇದಿಷ್ಟೇ ಮಾತ್ರವಲ್ಲದೆ ನಿಮ್ಮ ಮನೆಯಲ್ಲಿ ಹಳೆಯ ಬಟ್ಟೆಗಳು ಏನಾದರು ಉತ್ತು ಅಂದರೆ ಅದನ್ನು ಮೂಟೆ ಕಟ್ಟಿ ನಿಮ್ಮ ಮನೆಯಲ್ಲಿ ಇಡಬಾರದು. ಈ ರೀತಿ ಇರುವುದರಿಂದ ದಾರಿದ್ರ್ಯ ದೇವತೆ ನಮ್ಮ ಮನೆಗೆ ಪ್ರವೇಶ ಮಾಡುತ್ತಾರೆ‌ ಇದೇ ರೀತಿಯ ಇನ್ನಷ್ಟು ಮಾಹಿತಿ ತಿಳಿಯಲು ಈ ಕೆಳಗಿನ ವೀಡಿಯೋ ತಪ್ಪದೇ ನೋಡಿ.

[irp]