ಕೇವಲ ಹತ್ತು ಸೆಕೆಂಡಿನಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಅಂತಾ ತಿಳಿಯಿರಿ, ಈ ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ….!!ನಮಸ್ತೆ ಸ್ನೇಹಿತರೆ ಈಗ ನೀವು ಸ್ರ್ಕೀನ್ ಮೇಲೆ ಕಾಣುತ್ತಿರುವಂತಹ ಎರಡೂ ಗುಲಾಬಿ ಹೂಗಳಲ್ಲಿ ಯಾವುದಾದರೂ ಒಂದು ಹೂವನ್ನು ಆಯ್ಕೆ ಮಾಡಿರಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದಗಳಿವೆ ಎಂದು ತಿಳಿಯೋಣ ಮುಂಬರುವಂತಹ ದಿನಗಳಲ್ಲಿ ನಿಮಗೆ ಯಾವ ರೀತಿಯ ಖುಷಿಯಾದ ಸುದ್ದಿಗಳು ಸಿಗುತ್ತವೆ ಎಂಬು ದನ್ನು ಈ ವಿಡಿಯೋದಲ್ಲಿ ತಿಳಿಯೋಣ ನಮ್ಮ ಜೀವನದಲ್ಲಿ ಬಣ್ಣಗಳಿಗೆ ವಿಶೇಷವಾದ ಸ್ಥಾನವಿದೆ ಒಂದು ವೇಳೆ ನೀವು ಗುಲಾಬಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದರೆ ನಿಮ್ಮ ಮೇಲೆ ತಾಯಿ ದುರ್ಗಾಮಾತೆ ಭಗವಂತನಾದ ಶಿವ ಮತ್ತು ತಾಯಿ ಲಕ್ಷ್ಮೀ ದೇವಿಯ ಆಶೀರ್ವಾದ ಇರುತ್ತದೆ ಒಂದು ವೇಳೆ ನೀವೂ ಏನಾದರೂ ಗುಲಾಬಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದ್ದರೆ ಮುಂಬರುವಂತಹ ದಿನಗಳಲ್ಲಿ ನಿಮಗೆ ಧನ ಸಂಪತ್ತಿನ ಪ್ರಾಪ್ತಿ ಆಗುತ್ತದೆ ಇಲ್ಲಿ ನೀವು ತಾಯಿ ಲಕ್ಷ್ಮಿ ದೇವಿ ಭಗವಂತ ನಾದ ಶಿವನ ಪೂಜೆ ತಾಯಿ ದುರ್ಗಾ ಮಾತೆ ಪೂಜೆಯನ್ನು ಮಾಡುತ್ತಾ ಇರಿ
ಒಂದು ವೇಳೆ ನೀವೂ ಇವರ ಪೂಜೆಯನ್ನು ಮಾಡುತ್ತಿದ್ದರೆ ಇಲ್ಲಿ ಬೇಗನೆ ನಿಮಗೆ ಶುಭಫಲ ಗಳು ಸಿಗುತ್ತವೆ ನಿಮ್ಮ ಮನಸ್ಥಿತಿಗಳು ಏನಿದ್ದರೂ ಬೇಗನೆ ಈಡೇರುತ್ತವೆ ಒಂದು ವೇಳೆ ನೀವೂ ಯಾವುದಾದರೂ ಕಾರ್ಯ ದ ಮೇಲೆ ಹೊರಗಡೆ ಹೋಗುತ್ತಿದ್ದರೆ ನಿಮ್ಮ ಜೊತೆಗೆ ಗುಲಾಬಿ ಬಣ್ಣದ ಗುಲಾಬಿ ಹೂವಿನ ಒಂದು ತುಂಡನ್ನು ಅಥವಾ ಚಿಕ್ಕದಾಗಿರುವ ತುಂಡನ್ನು ತೆಗೆದುಕೊಂಡು ಹೋಗಿ ಖಂಡಿತವಾಗಿ ಆ ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಇಲ್ಲಿ ನಿಮ್ಮ ಅದೃಷ್ಟ ಸಂಖ್ಯೆ ಐದು ಆಗಿರುತ್ತದೆ ಇದರ ಮೇಲೆ ನಿಮಗೆ ಸಂಪೂರ್ಣ ನಂಬಿಕೆ ಇರಬೇಕು ಒಂದು ವೇಳೆ ನೀವೇನಾದರೂ ಹಳದಿ ಬಣ್ಣದ ಹೂವನ್ನು ಆಯ್ಕೆ ಮಾಡಿ ದರೆ ಇಲ್ಲಿ ನಿಮ್ಮ ಮೇಲೆ ಆಂಜನೇಯ ಸ್ವಾಮಿ ಹಾಗೂ ಭಗವಂತನಾದ ವಿಷ್ಣು ತಾಯಿ ಸಂತೋ ಷಿಮಾತಾ ಸೂರ್ಯದೇವರ ಆಶೀರ್ವಾದ ಕೃಪೆಗಳು ಇರುತ್ತವೆ ಮುಂಬರುವ ದಿನ ಗಳಲ್ಲಿ ನಿಮಗೆ ರಾಜಯೋಗ ನಡೆಯುತ್ತದೆ ಇಲ್ಲಿ ನಿಮ್ಮ ಅದೃಷ್ಟ ಸಂಖ್ಯೆ ಮೂರು ಇಲ್ಲಿ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…
ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ ನಿಮ್ಮ ಮೇಲೆ ಯಾವ ದೇವರ ಅನುಗ್ರಹ ಇದೆ ನೋಡೊಣ..!

Astro plus
[irp]