ದಿನ ಭವಿಷ್ಯ ಸೋಮವಾರ 23 ಮೇ 2022
ಮೇಷ ರಾಶಿ :- ಇಂದು ಶುಭದಿನವಾಗಲಿದೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಿ ನಿಮಗೆ ಇಂದು ಸಂತೋಷವಾಗುತ್ತದೆ ಕಚೇರಿಯಲ್ಲಿ ನಿಮಗೆ ಏರಿಳಿತ ದಿನವಾಗಿರುತ್ತದೆ. ಬುದ್ಧಿವಂತಿಕೆಯಿಂದ ವರ್ತಿಸಿದರೆ ಉತ್ತಮ ಕೋಪಗಳು ಅದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ನೀಲಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2.30 ರವರೆಗೆ.
ವೃಷಭ ರಾಶಿ :- ವಿವಾದದ ಸಮಸ್ಯೆಗಳು ಇಂದು ಕೊನೆಗೊಳ್ಳುತ್ತದೆ ವೈವಾಹಿಕ ಜೀವನದಲ್ಲಿ ಇಂದು ರೋಮಾಂಚಕ ದಿನವಾಗಬಹುದು. ನಿಮ್ಮ ಸಂಗಾತಿಯಿಂದ ಉಡುಗೊರೆಯನ್ನು ಪಡೆಯಲಿದ್ದೀರಿ ಒಬ್ಬಂಟಿಯಾಗಿ ಇದ್ದರೆ ಪ್ರೀತಿಯ ಪ್ರಸ್ತಾಪವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.00 ರವರೆಗೆ.
ಮಿಥುನ ರಾಶಿ :- ದೀರ್ಘಕಾಲದಿಂದ ತಡೆದುಕೊಂಡಿರುವ ಕೆಲಸ ಇಂದು ಪರಿಹಾರವಾಗುತ್ತದೆ ಇದರಿಂದ ನಿಮಗೆ ಸಂತೋಷವಿರುತ್ತದೆ. ವೈವಾಹಿಕ ಜೀವನದಲ್ಲಿ ಇಂದು ಪೂರ್ಣವಾಗಿ ಆನಂದಿಸುತ್ತೀರಿ ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ 10 30ರವರೆಗೆ.
ಕರ್ಕಾಟಕ ರಾಶಿ :- ಆರೋಗ್ಯದ ಬಗ್ಗೆ ಹೇಳುವುದಾದರೆ ಹೆಚ್ಚುತ್ತಿರುವ ತೂಕವನ್ನು ಕಮ್ಮಿ ಮಾಡಿಕೊಳ್ಳಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರವಾಗಿ ಕಾಯಿಲೆಗಳು ಬರಬಹುದು. ಹಣದ ದೃಷ್ಟಿಯಲ್ಲಿ ಲಾಭ ಕಚೇರಿಯಲ್ಲಿ ಮೇಲಧಿಕಾರಿ ಬೆಂಬಲ ಸಿಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 11.30 ರಿಂದ ಮಧ್ಯಾಹ್ನ 3.40 ರವರೆಗೆ.
ಸಿಂಹ ರಾಶಿ :- ನೀವು ಇಂದು ಜಾಗೃತರಾಗಿರಬೇಕು ಸುತ್ತಮುತ್ತ ನಡೆಯುತ್ತಿರುವ ಚಟುವಟಿಕೆಗಳಲ್ಲಿ ಗಮನವಿರಬೇಕು.ಹಣಕಾಸಿನ ಸಮಸ್ಯೆ ಎದುರಾಗಬಹುದು ಆತುರದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಬೂದು ಸಮಯ – ಸಂಜೆ 5.30 ರಿಂದ 8:40 ವರೆಗೆ.
ಕನ್ಯಾ ರಾಶಿ :- ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ ಇಲ್ಲದಿದ್ದರೆ ನಿಮಗೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡ ಬೇಕಾಗುತ್ತದೆ ವ್ಯಾಪಾರಿಗಳು ಇಂದು ಹೆಚ್ಚಿನ ಪರಿಹಾರವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ರವರೆಗೆ.
ತುಲಾ ರಾಶಿ :- ಕಚೇರಿಯಲ್ಲಿ ಇಂದು ನಿಮಗೆ ಕೆಲಸ ಹೆಚ್ಚಾಗುತ್ತದೆ ಇದರಿಂದ ನಿಮಗೆ ಅಸಮಾಧಾನ ಎದುರಾಗುತ್ತದೆ ಅದರಿಂದ ನೀವು ಕಷ್ಟಪಟ್ಟು ಕೆಲಸ ಮಾಡುವುದನ್ನು ಬಿಡಬಾರದು ನೀವು ಸೋಮಾರಿತನವನ್ನು ತಪ್ಪಿಸಬೇಕು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.
ವೃಶ್ಚಿಕ ರಾಶಿ :- ಕೆಲಸದ ಸ್ಥಳದಲ್ಲಿ ದಿನವು ಶುಭವಾಗಲಿ ಇರುತ್ತದೆ ವ್ಯವಹಾರ ಅಥವಾ ಉದ್ಯೋಗ ವಾಗಿರಲಿ ಇದ್ದಕ್ಕಿದ್ದಂತೆ ನಿಮಗೆ ದೊಡ್ಡ ಅನುಕೂಲವಾಗಬಹುದು ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ ಹಣಕಾಸಿನ ವಿಚಾರದಲ್ಲಿ ಲಾಭ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6.45 ರಿಂದ ರಾತ್ರಿ 10 ರವರೆಗೆ.
ಧನಸು ರಾಶಿ :- ಕೆಲಸದ ಸಮಯದಲ್ಲಿ ನೀವು ಉತ್ತಮವಾದ ಯಶಸ್ಸನ್ನು ಪಡೆಯುತ್ತಾರೆ ನಿಮ್ಮ ಗುರಿಯನ್ನು ಇಂದು ತಲುಪುವ ಸಾಧ್ಯತೆ ಇರುತ್ತದೆ. ಹಣಕಾಸಿನ ಸಂಬಂಧಿಸಿದ ವ್ಯಾಪಾರಿಗಳು ಉತ್ತಮವಾದ ಲಾಭ ಪಡೆಯುತ್ತಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.
ಮಕರ ರಾಶಿ :- ಇಂದು ನಿಮ್ಮ ತಾಳ್ಮೆಯ ಪರೀಕ್ಷೆಯ ಆಗಬಹುದು ಶಾಂತಿ ಮತ್ತು ತಾಳ್ಮೆಯಿಂದ ನೀವು ಕೆಲಸ ಮಾಡಿದರೆ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಕುಟುಂಬ ಜೀವನದಲ್ಲಿ ಕಲಹವುಂಟಾಗುತ್ತದೆ ಮನೆಯ ವಾತಾವರಣ ಸರಿಯಾಗಿರುವುದಿಲ್ಲ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 3.00 ರಿಂದ 6:15 ರವರೆಗೆ.
ಕುಂಭ ರಾಶಿ :- ನಿಮ್ಮ ಹತ್ತಿರದವರಿಗೆ ಉಡುಗೊರೆ ನೀಡಲು ಒಳ್ಳೆಯ ದಿನ ವಾಗಲಿದೆ ನಿಮ್ಮ ಕಚೇರಿಯಲ್ಲಿ ಹೆಚ್ಚು ಕಾರ್ಯಕ್ಷಮತೆಯಿಂದ ಇರಬೇಕು. ಅನೇಕ ಕೆಲಸಗಳ ಪೂರ್ಣವಾಗುವ ಸಾಧ್ಯತೆ ಇದೆ ವ್ಯಾಪಾರಸ್ಥರು ಇಂದು ಸಣ್ಣ ಪ್ರಯಾಣ ಮಾಡುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಕೇಸರಿ ಸಮಯ – ಬೆಳಗ್ಗೆ 6:15 ರಿಂದ 9.30 ರವರೆಗೆ.
ಮೀನ ರಾಶಿ :- ಆರ್ಥಿಕವಾಗಿ ಇಂದು ದುಬಾರಿ ದಿನವಾಗಲಿದೆ ಹಣಕಾಸಿನ ವಿಚಾರದಲ್ಲಿ ಯಾರೊಂದಿಗೂ ವಿವಾದ ಮಾಡುವ ಸಾಧ್ಯತೆ ಇದೆ. ಕೋಪದಿಂದ ನೀವು ಯಾವುದೇ ಒಂದು ಕೆಲಸವನ್ನು ಮಾಡಬಾರದು ಕಚೇರಿಯಲ್ಲಿ ಏರಿಳಿತ ಹೆಚ್ಚಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ.