ಬಡತನದಿಂದ ಮುಕ್ತರಾಗಲು ಬುದ್ಧನ ಮಾತುಗಳು…!!ನಮಸ್ತೆ ಸ್ನೇಹಿತರೆ ಒಮ್ಮೆ ಬುದ್ಧನು ತನ್ನ ಅನುಯಾಯಿಗಳೊಂದಿಗೆ ಹಳ್ಳಿಗೆ ಬಂದಿದ್ದನು ಕೆಲ ದಿನಗಳ ಕಾಲ ಆ ಊರಿನಲ್ಲೇ ನಿರ್ಧರಿಸಿದನು ಈ ವಿಷಯವು ಬೆಂಕಿಯಂತೆ ಇಡೀ ಊರನ್ನೇ ಹಬ್ಬಿತು ಗೌತಮ ಬುದ್ಧರು ತಮ್ಮ ಹಳ್ಳಿಗೆ ಬಂದಿದ್ದಾರೆ ಎಂದು ತಿಳಿದು ಬುದ್ಧನನ್ನು ಕಾಣಲು ಬರುತ್ತಾರೆ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ಕೇಳಿಕೊಳ್ಳುತ್ತಾರೆ ಒಬ್ಬ ವ್ಯಕ್ತಿಯು ಓ ಜ್ಞಾನಿಯೇ ನಾವೆಲ್ಲರೂ ಈ ಹಳ್ಳಿಯಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿ ಜೀವನ ಸಾಗಿಸುತ್ತಿ ದ್ದೇವೆ ಮತ್ತು ದೇವರಿಗೆ ನಮಗೆ ಇದನ್ನೆಲ್ಲ ಕೊಟ್ಟಿದ್ದಕ್ಕಾಗಿ ಕೃತಜ್ಞತೆಯನ್ನು ಅರ್ಪಿಸು ತ್ತಿದ್ದೇವೆ ಆದರೆ ಈ ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದಾನೆ ಅವನು ಯಾವ ಕೆಲಸವನ್ನು ಮಾಡುವುದಿಲ್ಲ ಮತ್ತು ತಾನು ಬಡವನಾಗಿರುವುದಕ್ಕೆ ಸದಾ ದೇವರನ್ನು ದೂಷಿಸು ತ್ತಾನೆ ನಾವು ಅವನನ್ನು ತಡೆಯಲು ಪ್ರಯತ್ನಿಸಿದರೆ ಅವನು ನಮ್ಮನ್ನೇ ನಿಂದಿಸು ತ್ತಾನೆ ಮತ್ತು ಕೆಟ್ಟದಾಗಿ ಮಾತನಾಡುತ್ತಾನೆ ನಮಗೆ ಏನು ಮಾಡಬೇಕೆಂದು ಅರ್ಥ ಆಗುತ್ತಿಲ್ಲ ಬುದ್ಧನು ನಗುತ್ತಾ ಆತನನ್ನು ಕರೆದು ಕೊಂಡು ಬನ್ನಿ ಎಂದು ಹೇಳುತ್ತಾರೆ
ಒಬ್ಬ ಹಳ್ಳಿಯವನು ಓ ಜ್ಞಾನಿಯೇ ಅವನು ತುಂಬಾ ಕ್ರೂರಿ ನಿಮ್ಮನ್ನು ಸಹ ಬೈಯ ಬಹುದು ಆದ್ದರಿಂದ ಅವನನ್ನು ಇಲ್ಲಿಗೆ ಕರೆತರದೇ ಇರುವುದೇ ಒಳ್ಳೆಯದು ಆ ಮನುಷ್ಯ ಮೊದಲು ಬುದ್ಧನ ಬಳಿ ಹೋಗಲು ಮೊದಲಿಗೆ ನಿರಾಕರಿಸಿದನು ಮತ್ತು ಈ ಸನ್ಯಾಸಿಗಳೆಲ್ಲಾ ಕಪಟಿಗಳು ನಾನು ಯಾರ ಬಳಿಯು ಹೋಗುವುದಿಲ್ಲ ಎಂದನು ಕೊನೆಯಲ್ಲಿ ಬುದ್ಧನ ಬಳಿ ಬರಲು ಒಪ್ಪುತ್ತಾನೆ ಆತ ಬುದ್ಧನನ್ನು ನೋಡುತ್ತಾ ನೀನು ನನ್ನನ್ನು ದೇವರನ್ನು ಬೈಯಬೇಡ ಎಂದು ಹೇಳಲು ಕರೆಸಿರುವೆಯಾ ಅವನು ನನಗೆ ಏನು ಕೊಟ್ಟಿದ್ದಾನೆ ದೇವರು ನನಗೇಕೆ ಹಣವನ್ನು ಕೊಟ್ಟಿಲ್ಲ ನಾನು ಈ ಅಪ್ರಯೋಜಕ ದೇಹದಿಂದ ಮಾಡುವುದು ಏನಿದೆ ಎಂದು ಕೇಳುತ್ತಾನೆ ನಂತರ ಬುದ್ಧನು ಗೆಳೆಯ ಇನ್ನೊಬ್ಬರನ್ನು ಬೈಯುವುದಕ್ಕಿಂತ ನಾವೇ ಕಷ್ಟಪಟ್ಟು ಕೆಲಸ ಮಾಡಿದರೆ ನಮ್ಮ ಹಣದ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು ಆ ವ್ಯಕ್ತಿ ಕೋಪ ಗೊಂಡು ನನ್ನ ಹಣದ ಸಮಸ್ಯೆಯನ್ನು ನಿವಾರಿಸುವುದಾದರೆ ಹೇಳು ಇಲ್ಲ ಹೊರಟು ಹೋಗು ಎಂದನು ಮುಂದೆ ಬುದ್ಧನ ಮಾತುಗಳಿಂದ ಆ ವ್ಯಕ್ತಿ ಬದಲಾಗುತ್ತಾನೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…
ಇದನ್ನು ನೋಡಿದ ಮೇಲೆ ನೀವೆಂದು ಬಡವರಾಗುವುದಿಲ್ಲ..ಈ ವಿಡಿಯೊ ನೋಡಿ.

Astro plus
[irp]