ಕೊನೆ ಬಾರಿ ಅಪ್ಪು ಮುಖ ನೋಡಿಲ್ಲ ಯಾಕೆ ಗೊತ್ತಾ? ಮಂಡ್ಯ ರಮೇಶ್ ಭಾವುಕ ಮಾತು…!!ನಮಸ್ತೆ ಸ್ನೇಹಿತರೆ ಅಪ್ಪು ನೆನಪಿನ ಕಾರ್ಯಕ್ರಮದಲ್ಲಿ ಅನೇಕ ಜನ ಟೆಕ್ನಿಷಿಯನ್ ಗಳು ಹಾಗೂ ಅನೇಕ ಜನ ಕಲಾವಿದರು ಮಾತನಾಡಿರುವುದನ್ನು ಕೇಳಿದ್ದೇವೆ ಆದರೆ ಈ ದಿನ ಅದ್ಭುತ ನಟರಾದ ಮಂಡ್ಯ ರಮೇಶ್ ಅವರು ಅಪ್ಪು ಅವರ ಜೊತೆಗಿನ ಒಡನಾಟವನ್ನು ತಿಳಿಯೋಣ ಅಪ್ಪು ರಮೇಶ್ ಅವರಿಗೆ ಬಾಲ್ಯದಿಂದಲೂ ಪರಿಚಯ ಆಗಿದ್ದ ವ್ಯಕ್ತಿ ರಾಜ್ ಕುಮಾರ್ ಅವರು ತಿಳಿಸಿದ ಕುಟುಂಬದ ಸದಸ್ಯರಿಗೆ ಯಾವ ರೀತಿಯ ಪ್ರೀತಿ ಗೌರವವನ್ನು ಕೊಡಬೇಕು ಎಂದು ತಿಳಿಸಿಕೊಟ್ಟರು ಮಂಡ್ಯ ರಮೇಶ್ ಅವರ ಮೊದಲ ಸಿನಿಮಾ ಜನುಮದ ಜೋಡಿ ಇದು ರಾಜ್ ಕುಮಾರ್ ಅವರ ಕಂಪನಿಯಿಂದ ತೆರೆಕಂಡ ಸಿನಿಮಾ ಈ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರು ಪ್ರೊಡ್ಯೂಸರ್ ಆಗಿದ್ದರು ಜನುಮದ ಜೋಡಿ ಚಿತ್ರದ ಮುಹೂರ್ತದ ದಿನ ಅಲ್ಲಿದ್ದ ಪುನೀತ್ ರಾಜ್‍ಕುಮಾರ್ ಅವರು ದೂರದಲ್ಲಿ ನಿಂತಿದ್ದ ರಮೇಶ್ ಅವರನ್ನು ಹತ್ತಿರಕ್ಕೆ ಕರೆದು ಹಾರವನ್ನು ಹಾಕಿ ನಿಮ್ಮ ಸಿನಿಮಾಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು ಈ ಘಟನೆ ಜರುಗಿ ಸರಿಯಾಗಿ 25 ವರ್ಷಗಳು
ಕಳೆದಿವೆ ಅಪ್ಪು ಅವರು ಜನಸಾಮಾನ್ಯರ ಜೊತೆ ಸಂತೋಷದಿಂದ ಬದುಕುತ್ತಿದ್ದರು ಹಿರಿಯರ ಪ್ರೀತಿ ಗೌರವ ದಿಂದ ಮಾತನಾಡಿಸುತ್ತಿದ್ದರು ಅಪ್ಪು ಆ ಕಾರಣಕ್ಕಾಗಿ ಅವರು ಆರಿಸಿಕೊಳ್ಳುತ್ತಿದ್ದ ಕಥೆಗಳು ಮತ್ತು ಬೇರೆಬೇರೆ ಹುಡುಕಾಟ ಗಳನ್ನು ಮಾಡುತ್ತಿದ್ದರು ಕನ್ನಡಕ್ಕಾಗಿ ಬೇರೆ ರೀತಿಯಲ್ಲಿ ಇನ್ನೇನು ಕೊಡಬಹುದು ಎಂದು ಯೋಚಿಸುತ್ತಿದ್ದರು ಈ ತರಹದ ಸಂದರ್ಭದಲ್ಲಿ ರಮೇಶ್ ಅವರಿಗೆ ತುಂಬಾ ಮಹತ್ವಪೂರ್ಣ ಎಂದು ಅನಿಸಿದ್ದರು ಅಪ್ಪು ಅವರನ್ನು ರಮೇಶ್ ಅವರ ಚಿತ್ರದ ಮುಹೂರ್ತದಲ್ಲಿ ಕೊನೆ ಬಾರಿ ಭೇಟಿ ಮಾಡಿದ್ದರು ರಮೇಶ್ ಅವರು ಮೈಸೂರಿನಲ್ಲಿ ನಾಟಕವನ್ನು ಹೇಳಿಕೊಡುತ್ತಿದ್ದ ಸಂದರ್ಭದಲ್ಲಿ ರಮೇಶ್ ಅವರ ಮಗಳು ಕರೆ ಮಾಡಿ ಪುನೀತ್ ರಾಜ್‍ಕುಮಾರ್ ಅವರಿಗೆ ಹುಷಾ ರಿಲ್ಲ ಎಂಬ ಸುದ್ದಿಯನ್ನು ಹೇಳುತ್ತಾಳೆ ನಂತರ ಅವರು ಸ್ನೇಹಿತರಿಗೆ ಕರೆ ಮಾಡಿ ವಿಷಯವನ್ನು ತಿಳಿದುಕೊಳ್ಳುತ್ತಾರೆ ತಾನು ಬೆಳೆದು ಅನೇಕರನ್ನು ಬೆಳೆಸ ಬೇಕೆಂಬ ಗುಣ ಅವರದ್ದು ರಮೇಶ್ ಅವರ ಮನಸ್ಸಿನಲ್ಲಿ ಅಪ್ಪು ಇನ್ನೂ ಜೀವಂತವಾಗಿ ಇದ್ದಾರೆ ಎಂಬ ಭಾವನೆಯಲ್ಲಿ ಅವರು ಅಪ್ಪು ಅವರನ್ನು ಕೊನೆ ಬಾರಿ ನೋಡಲಿಲ್ಲ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…
ಮಂಡ್ಯ ರಮೇಶ್ ಅವರು ಕೊನೆ ಬಾರಿ ಅಪ್ಪು ಮುಖ ನೋಡಿಲ್ಲ ಯಾಕೆ ಗೊತ್ತಾ ? ಭಾವುಕರಾಗಿ ರಮೇಶ್ ಹೇಳಿದ್ದೇನು ನೋಡಿ..

Fimy news
[irp]