ಹುಟ್ಟಿದ ತಿಂಗಳು ನೀವು ಯಾವ ರೀತಿಯ ವ್ಯಕ್ತಿಗಳು ಅಂತ ಹೇಳುತ್ತೆ,ನಿಮ್ಮ ಕ್ರಿಯೆಟಿವಿಟಿ ಲೆವೆಲ್ ಹೇಗಿದೆ ನೋಡಿ.

ಹುಟ್ಟಿದ ತಿಂಗಳು ನೀವು ಯಾವ ರೀತಿಯ ವ್ಯಕ್ತಿ ಅಂತ ಹೇಳುತ್ತದೆ…!!!ನಮಸ್ತೆ ಸ್ನೇಹಿತರೆ ಈ ದಿನ ನಾವೂ ಹುಟ್ಟಿದ ದಿನಾಂಕ ಸಮಯದ ಆಧಾರದ ಮೇಲೆ ನಿಮ್ಮ ಮನಸ್ಥಿತಿ ವ್ಯಕ್ತಿತ್ವ ಹೇಗಿರುತ್ತದೆ ಎಂದು ವಿವರಿಸುತ್ತಾರೆ ಇಲ್ಲಿ ನಾವು ಕೇಳುವ ಪ್ರತಿ ಪ್ರಶ್ನೆಗಳಿಗೂ ಐದು ಸೆಕೆಂಡುಗಳ ಒಳಗೆ ಹಾನೆಸ್ಟ್ ಆಗಿ ಉತ್ತರಿಸಬೇಕು ಅದ ರಲ್ಲಿ ನಿಮಗೆ ಸಿಗುವಂತಹ ಪಾಯಿಂಟ್ಸ್ ಗಳ ಆಧಾರದ ಮೇಲೆ ನಿಮ್ಮ ಮನಸ್ಥಿತಿ ಮತ್ತು ವ್ಯಕ್ತಿತ್ವ ಹೇಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗುತ್ತದೆ ಇದರಲ್ಲಿ ಪ್ರತಿಯೊಂದು ಪ್ರಶ್ನೆಗೆ ಆಯ್ಕೆಗಳು ಹಾಗೂ ಪಾಯಿಂಟ್ ಗಳನ್ನು ನೀಡಲಾಗುತ್ತದೆ 1) ನಿಮಗೆ ಇಷ್ಟ ವಾಗುವ ಕಾಲ ಯಾವುದು? 2) ನೀವು ಹುಟ್ಟಿದ ತಿಂಗಳು ಯಾವುದು? 3) ನೀವು ಹುಟ್ಟಿದ ಸಮಯ ಯಾವುದು? 4) ನೀವು ಹುಟ್ಟಿದ ದಿನಾಂಕ ಯಾವುದು? 5) ನಿಮಗೆ ಇಷ್ಟವಾಗುವ ಪ್ರಾಣಿ ಯಾವುದು? 6) ನಿಮ್ಮ ಬಗ್ಗೆ ಒಂದು ಪದದಲ್ಲಿ ಯಾವ ರೀತಿ ವರ್ಣನೆ ಮಾಡುತ್ತೀರಾ? 7) ನಿಮ್ಮ ಫೇವರೇಟ್ ಬಣ್ಣ ಯಾವುದು? ಈಗ ನಿಮ್ಮ ಸ್ಕೋರ್ ಗಳನ್ನು ಕ್ಯಾಲ್ಕುಲೇಟ್ ಮಾಡಿ ನಿಮಗೆ ಬಂದಿರುವಂತಹ ಎಲ್ಲಾ ಪಾಯಿಂಟ್ಸ್ ಗಳನ್ನು ಕೂಡಿ ಒಂದು ವೇಳೆ ನಿಮ್ಮ

ಸ್ಕೋರ್ 70-110ಇದ್ದರೆ ನೀವು ತುಂಬಾ ಮೂಡಿ ಆಗಿರುವ ವ್ಯಕ್ತಿ ನಿಮ್ಮ ಮನಸ್ಥಿತಿ ಅನಿರೀಕ್ಷಿತವಾಗಿ ಆಗಾಗ ಬದಲಾ ಗುತ್ತಿರುತ್ತದೆ.ಇವರಿಗೆ ಫ್ರೆಂಡ್ ಶಿಪ್ ಬಹಳ ಮುಖ್ಯವಾಗಿರುತ್ತದೆ ಒಂದು ವೇಳೆ ನಿಮ್ಮ ಸ್ಕೋರ್ 120-150 ಇದ್ದರೆ ಹೊರಗಿನ ಹಾಗೂ ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ಜೊತೆ ಬಹಳಷ್ಟು ಸೋಶಿಯಲ್ ಆಗಿ ಇರುತ್ತೀರಾ ನಿಮ್ಮ ಸ್ಕೋರ್ 160 -210 ನಡುವೆ ಇದ್ದರೆ ಭವಿಷ್ಯದ ಬಗ್ಗೆ ಉತ್ತಮ ಭರವಸೆ ಆತ್ಮವಿಶ್ವಾಸವನ್ನು ಹೊಂದಿರು ವಂತಹ ವ್ಯಕ್ತಿ ಆಗಿರುತ್ತೀರಾ ನಿಮ್ಮ ಸ್ಕೋರ್ 220-280 ಇದ್ದರೆ ನೀವು ಶಾಂತಪ್ರಿಯ ವ್ಯಕ್ತಿಗಳಾಗಿರುತ್ತೀರಾ ಇವರು ಕೋಪ ಮಾಡಿಕೊಳ್ಳುವುದು ಬಹಳ ಕಡಿಮೆ ಇವರಲ್ಲಿ ಉತ್ತಮ ತಾಳ್ಮೆ ಇರುತ್ತದೆ ಏಕಾಂತ ಮತ್ತು ಸಂಕೋಚದ ವ್ಯಕ್ತಿಗಳು ಆಗಿರುತ್ತಾರೆ ಇವರಿಗೆ ಅನಾವಶ್ಯಕವಾಗಿ ಹಣ ಖರ್ಚು ಮಾಡುವುದು ಇಷ್ಟ ಆಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ….

WhatsApp Group Join Now
Telegram Group Join Now
[irp]