ದಿನಕ್ಕೆರಡು ನೆನಸಿಟ್ಟ ಅಂಜುರಾ ತಿಂದರೆ ಏನಾಗುತ್ತೆ ಗೊತ್ತಾ…??ನಮಸ್ತೆ ಸ್ನೇಹಿತರೆ ಅಂಜುರವು ಅದ್ಭುತವಾಗಿರುವ ಜೀವಸತ್ವವನ್ನು ಹೊಂದಿರುವ ಹಣ್ಣು ಅಂಜುರಾ ಕಾಯಿಯಿದ್ದಾಗಲೂ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಇದನ್ನು ಒಣಗಿಸಿ ಇಡುತ್ತಾರೆ ಈ ಹಣ್ಣಿನಲ್ಲಿ ಹೇರಳವಾಗಿ ಫೈಬರ್ ವಿಟಮಿನ್ ಕ್ಯಾಲ್ಸಿಯಂ ಐರನ್ ಆ್ಯಂಟಿಆ್ಯಕ್ಸಿಡೆಂಟ್ ಗಳು ಜೊತೆಗೆ ಸೂಕ್ಷ್ಮ ಪೋಷಕ ತತ್ವಗಳು ಯಥೇಚ್ಛ ವಾಗಿದೆ ಅಂಜಿರಾವನ್ನು ನೆನಸಿ ಸೇವನೆ ಮಾಡುವುದು ಬಹಳ ಉಪಯುಕ್ತ ಒಂದ ರಿಂದ ಎರಡು ಹಣ್ಣನ್ನು ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ರಕ್ತ ಕಣಗಳನ್ನು ಕ್ರಿಯಾಶೀಲ ಮಾಡುತ್ತದೆ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರು ವವರು ಅಂಜಿರಾವನ್ನು ನೆನಸಿ ತಿಂದರೆ ಅದರಿಂದ ಮುಕ್ತರಾಗಬಹುದು ಮಾಸಿಕ ಋತುಚಕ್ರದಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ರಕ್ತಸ್ರಾವ ಆಗುತ್ತಿದ್ದರೆ ಅವರು ಅಂಜಿರಾ ವನ್ನು ನೆನಸಿ ತಿಂದರೆ ರಕ್ತಸ್ರಾವ ಕಡಿಮೆ ಆಗುತ್ತದೆ
ಗರ್ಭಕೋಶದ ವೀಕ್ ನೆಸ್ ಅನ್ನು ಸರಿಪಡಿಸಿ ಗರ್ಭಧಾರಣೆಯ ಶಕ್ತಿಯನ್ನು ತುಂಬುತ್ತದೆ ಹೃದಯದ ರಕ್ತ ನಾಳಗಳಲ್ಲಿ ಇರುವ ಬ್ಲಾಕೇಜನ್ನು ಗುಣಪಡಿಸುತ್ತದೆ ಡಯಾಬಿಟಿಸ್ ಅನ್ನು ನಿವಾರಣೆ ಮಾಡುತ್ತದೆ ಈ ಹಣ್ಣಿನ ಸೇವನೆಯಿಂದ ಮಲ ಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಗಿರುವಂತಹ ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆಗಳಿಂದ ದೂರ ಮಾಡುತ್ತದೆ ಅಂಜಿರದ ಹಣ್ಣಿನ ಸೇವನೆಯಿಂದ ಕಣ್ಣಿನ ಆರೋಗ್ಯ ಚರ್ಮದ ಆರೋಗ್ಯ ಹಾಗೂ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ ಅಂಜಿರದ ಹಣ್ಣಿನ ಸೇವನೆಯಿಂದ ದೇಹದ ಗಾತ್ರ ವೃದ್ಧಿಸುತ್ತದೆ ಈ ಹಣ್ಣಿನಲ್ಲಿ ಇರುವ ಸೂಕ್ಷ್ಮ ಪೋಷಕ ತತ್ವಗಳು ನಮ್ಮ ಶರೀರ ದಲ್ಲಿ ಸೆನ್ಸಿಟಿವಿಟಿಯನ್ನು ಜಾಗೃತಗೊಳಿಸುತ್ತದೆ ಟಿಬಿ ರೋಗವನ್ನು ಗುಣಪಡಿಸುತ್ತದೆ ಹಾಗೂ ಶ್ವಾಸಕೋಶ ವನ್ನು ಶುದ್ಧೀಗೊಳಿಸುತ್ತದೆ
ಇದರಲ್ಲಿ ಕ್ಯಾಲ್ಸಿಯಂ ಯಥೇಚ್ಛವಾಗಿ ಇರುವುದರಿಂದ ಮೂಳೆಗಳಿಗೆ ಶಕ್ತಿಯನ್ನು ತುಂಬುತ್ತದೆ ಇದು ಮೆದುಳಿನ ವಿಕಾರಗಳನ್ನು ದೂರ ಮಾಡುತ್ತದೆ ನಮ್ಮ ಶರೀರ ದಲ್ಲಿರುವ ಹಾರ್ಮೋನುಗಳನ್ನು ಸಮತೋಲನದಲ್ಲಿ ಹಿಡಿದಿಡುತ್ತದೆ ಈ ಹಣ್ಣಿನ ಸೇವನೆಯಿಂದ ಮನೋರೋಗಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಇದು ನಮ್ಮ ಏಕಾಗ್ರತೆಯನ್ನು ಕೂಡಾ ಹೆಚ್ಚಿಸುತ್ತದೆ ಅಷ್ಟೇ ಅಲ್ಲದೇ ಇದರಿಂದ ಅನೇಕ ಲಾಭಗಳಿವೆ ಇದು ವರ್ಷದ ಹನ್ನೆರಡು ತಿಂಗಳ ಪೂರ್ತಿ ಸಿಗುತ್ತದೆ ಆದರೆ ಇದನ್ನು ಹಸಿಯಾಗಿ ತಿನ್ನುವ ಬದಲು ನೆನಸಿ ಸೇವನೆ ಮಾಡುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…