ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮರಣ ಹೊಂದಿದ ನಟ ನಟಿಯರು..ಇವರೆ ನೋಡಿ. » Karnataka's Best News Portal

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮರಣ ಹೊಂದಿದ ನಟ ನಟಿಯರು..ಇವರೆ ನೋಡಿ.

ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡು ಮರಣ ಹೊಂದ ನಟ-ನಟಿಯರು. ನಮಸ್ಕಾರ ಸ್ನೇಹಿತರೆ ಈಗಿನ ತಾರೆಗಳಿಗೆ ಬ್ಯೂಟಿ ಅನ್ನುವುದು ತುಂಬಾನೇ ಮುಖ್ಯ ತುಂಬಾ ನಟಿಯರು ತುಂಬಾ ಚೆನ್ನಾಗಿ ಕಾಣಬೇಕು ಎಂದು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇತರ ಸರ್ಜರಿಯನ್ನು ಮಾಡಿಸಿಕೊಂಡು ತಮ್ಮ ಸುಂದರವಾದ ಆಕೃತಿಯನ್ನು ವಿಕಾರವಾಗಿ ಮಾಡಿಕೊಳ್ಳುತ್ತಾರೆ. ಮುಂದೆ ಭವಿಷ್ಯದಲ್ಲಿ ದೇಹಕ್ಕೆ ಬೇರೆ ರೀತಿಯ ಕಾಯಿಲೆಗಳು ಸಂಬಂಧಿಸುತ್ತದೆ. side-effect ಮಾಡಿಕೊಂಡಿರುವ ಅಂತಹ ನಟ-ನಟಿಯರು ಮೃತಪಟ್ಟಿದ್ದು ಯಾರ್ಯಾರು ಎಂದು ತಿಳಿದುಕೊಳ್ಳೋಣ. ಆರತಿ ಅಗರ್ವಾಲ್ ಟಾಲಿವುಡ್ ನಾ ಮೋಸ್ಟ್ ಬ್ಯೂಟಿಫುಲ್ ನಟಿ ಎಂದೇ ಹೇಳಬಹುದು. ಇವರು ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ವೇಟ್ ಲಾಸ್ ಮಾಡುವಂತಹ ಟಿ ಪೋರ್ಟ್ ಸರ್ಜರಿಗೆ ಒಳಗಾಗಿದ್ದರು.ಈ ಸರ್ಜರಿಯಿಂದ ಅವರು ಹಾರ್ಟ್ ಅಟ್ಯಾಕ್ ಇಂದ ಅವರು ಸಾವನ್ನಪ್ಪಿದ್ದರು ಆರತಿ ಅಗರ್ವಾಲ್ ಸಾವಿಗೆ ಕಾರಣ ಸರ್ಜರಿಯ ನಂತರ ಆಗಿದ್ದ ಸೈಡ್ ಎಫೆಕ್ಟ್ ಇಂದನೆ ತೀರಿಕೊಂಡರು. ಬುಲೆಟ್ ಪ್ರಕಾಶ್ ಸ್ಯಾಂಡಲ್ ವುಡ್ ನಾ ಹಾಸ್ಯ ನಟ, ಪ್ರತಿಭಾವಂತ ನಟ ಎಂದೇ ಹೇಳಬಹುದು. ಅತಿಯಾದ ತೂಕವನ್ನು ಇಳಿಸಿಕೊಳ್ಳಲು 2018 ರಲ್ಲಿ ಸ್ಯಾಟ್ ಸರ್ಜರಿಗೆ ಒಳಗಾಗಿದ್ದರು

ಬುಲೆಟ್ ಪ್ರಕಾಶ್ ರವರು. ಬರೋಬ್ಬರಿ ಇವರು 35 ಕೆಜಿ ತೂಕವನ್ನು ಕಳೆದುಕೊಂಡಿದ್ದರು ಸರ್ಜರಿಯ ನಂತರ ಅವರಿಗೆ ಅನೇಕ ಅನಾರೋಗ್ಯದ ಸಮಸ್ಯೆಗಳು ಕಂಡು ಬಂದಿದ್ದು, ಇದರಿಂದ ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತಾ ಬಂತು. ಇದರ ಜೊತೆ ಕಿಡ್ನಿ ಪ್ರಾಬ್ಲೆಮ್ ಇಂದ ಇನ್ನು ಹೈರಾಣ ಮಾಡುತ್ತಿತ್ತು ಕೊನೆಗೆ 2020 ರಲ್ಲಿ ಬುಲೆಟ್ ಪ್ರಕಾಶ್ ಅವರು ಸಾವನ್ನಪ್ಪಿದ್ದರು.ಚೇತನ ರಾಜ ಕನ್ನಡದ ಕಿರುತೆರೆಯ ನಟಿಯಾಗಿದ್ದರು ಫ್ಯಾಟ್ ಸರ್ಜರಿಗೆ ಇವರು ಕೂಡ ಒಳಗಾಗಿದ್ದರು ವೈದ್ಯರ ನಿರ್ಲಕ್ಷದಿಂದ ಇವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಕೇಳಿಬಂದಿತ್ತು. ಸೊಂಟದ ಗೊಜ್ಜನ್ನು ಕರಗಿಸಲು ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಫ್ಯಾಟ್ ಸರ್ಜರಿಗೆ ಒಳಗಾಗಿದ್ದು, ಸರ್ಜರಿಯ ವೇಳೆಯಲ್ಲಿ ಅವರು ಸಾವನ್ನಪ್ಪಿದ್ದು, ಮಾರಣಾಂತಿಕ ಸರ್ಜರಿಗೆ ಒಳಗಾಗಿದ್ದರು ಇದರಿಂದ ಪ್ರಾಣವು ಕೂಡ ಕಳೆದುಕೊಂಡಿದ್ದಾರೆ. ಇದು ಸಾಕಷ್ಟು ಪ್ಲಾಸ್ಟಿಕ್ ಸರ್ಜರಿಯಿಂದ ಅನೇಕ ನಟ ನಟಿಯರು ತಮ್ಮ ದೇಹವನ್ನು ಸರ್ಜರಿಗೆ ಒಳಗಾಗಿ ತಮ್ಮ ಪ್ರಾಣಕ್ಕೆ ಕಂಟಕವನ್ನು ತಂದಿಟ್ಟುಕೊಂಡಿದ್ದಾರೆ

WhatsApp Group Join Now
Telegram Group Join Now
[irp]


crossorigin="anonymous">