ಮೃತ ದೇಹವನ್ನು ಒಂಟಿಯಾಗಿ ಬಿಡಬಾರದು ಅಂತಾರೆ ಯಾಕೆ ಗೊತ್ತಾ ? ಗರುಡ ಪುರಾಣದಲ್ಲಿ ಹೇಳಿರುವ ಸತ್ಯ ನೋಡಿ.

ಶವಸಂಸ್ಕಾರಕ್ಕೂ ಮುಂಚೆ ಗರುಡ ಪುರಾಣ ಮೃತದೇಹವನ್ನು ಒಂಟಿಯಾಗಿ ಬಿಡಬಾರದು ಯಾಕೆ ಗೊತ್ತಾ? ನಮಸ್ಕಾರ ಸ್ನೇಹಿತರೆ ಭೂಮಿ ಮೇಲೆ ಜನಿಸಿರುವಂತಹ ಪ್ರತಿಯೊಂದು ಜೀವಿಯ ಮೃತ ಪಡಲೇಬೇಕು. ಚಿರಕಾಲ ಭೂಮಿಯ ಮೇಲೆ ಜೀವಿಸಲು ಸಾಧ್ಯವಿಲ್ಲ ಜನನ ಮತ್ತು ಮರಣ ಕಾಲ ಚಕ್ರದಂತೆ ನಮ್ಮೊಂದಿಗೆ ಸುತ್ತುತ್ತಲಿರುತ್ತದೆ. ಹಿಂದೂ ಧರ್ಮದ ಪ್ರಕಾರ ಪುನರ್ಜೀವನ ಇರುತ್ತದೆ ಅವರವರ ಕರ್ಮ ಫಲದ ಪ್ರತಿಫಲದಿಂದ ಅವರು ಪುನರ್ಜನ್ಮ ಪಡೆಯಲೇಬೇಕು ಎಂದು ನಮ್ಮ ಹಿಂದೂ ಧರ್ಮದಲ್ಲಿ ಇದೆ. ಅವರವರ ಕರ್ಮ ಫಲಕ್ಕೆ ಅವರು ಯಾವ ಯಾವ ಪುನಃ ಜನ್ಮವನ್ನು ನೀಡಬೇಕು ಎಂದು ಗರುಡ ಪುರಾಣದಲ್ಲಿ ತಿಳಿಸಿದೆ ನಾವು ವಿಧ ವಿಧವಾದ ಮರಣವು ನಮಗೆ ಸಂಬಂಧಿಸುತ್ತದೆ ಮನುಷ್ಯ ಸತ್ತ ಮೇಲೆ ಅವನ ಆತ್ಮ ದುಃಖ ಸುಖ ಎಲ್ಲಿ ಅನುಭವಿಸುತ್ತಾರೆ ಎಂಬುವುದು ಗರುಡ ಪುರಾಣದಲ್ಲಿ ತಿಳಿಸಿದೆ. ಮನುಷ್ಯ ಸತ್ತ ನಂತರ ಅವರ ಸಂಬಂಧಿಕರು ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಏನೇನೋ ಪೂಜೆಗಳನ್ನು ಮಾಡುತ್ತಾರೆ.

ಮನುಷ್ಯ ಸತ್ತ ನಂತರ ಶರೀರವನ್ನು ಯಾವ ಸಮಯದಲ್ಲಿ ಅಗ್ನಿಪ್ರವೇಶ ಮಾಡಬೇಕು ಎಂದು ಗರುಡ ಪುರಾಣದಲ್ಲಿ ತಿಳಿಸಿದೆ. ಈ ವಿಷಯಗಳನ್ನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಶ್ರೀ ಮಹಾವಿಷ್ಣುವಿನ ವಾಹನವೇ ಗರುಡ. ಗರುಡನಿಗೆ ಬಹಳ ಸಂದೇಹಗಳು ಇರುತ್ತದೆ. ತಮ್ಮ ಅನುಮಾನದ ಪ್ರಶ್ನೆಗಳನ್ನು ವಿಷ್ಣುವಿನೊಂದಿಗೆ ಪರಿಹಾರವನ್ನು ಹೇಳಿಕೊಳ್ಳುತ್ತಿರುತ್ತಾರೆ. ಅವರ ನಡುವೆ ನಡೆದಿರುವ ಪ್ರಶ್ನೋತ್ತರಗಳು ಗರುಡ ಪುರಾಣ. ಗರುಡನ ಸಂದೇಹಗಳನ್ನು ಇಲ್ಲಿ ಪರಿಹರಿಸುವುದರಲಿ ಇದನ್ನು ಗರುಡ ಪುರಾಣವೆಂದೇ ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ ಮನುಷ್ಯನ ಮರಣ ತುಂಬಾನೇ ಪ್ರತ್ಯೇಕವಾಗಿದ್ದು, ಮನುಷ್ಯ ಬದುಕಿರ ಬೇಕಾದರೆ ಒಂದು ಸಂಪ್ರದಾಯ, ಮನುಷ್ಯ ಸತ್ತ ಮೇಲೆ ನಡೆಸ ಬೇಗ ಸಂಪ್ರದಾಯ, ಸತ್ತನಂತರ ನಡೆಸಬೇಕು ಸಂಪ್ರದಾಯಗಳು ಗರುಡ ಪುರಾಣದಲ್ಲಿ ತಿಳಿಸಿಕೊಟ್ಟಿದ್ದಾರೆ.

WhatsApp Group Join Now
Telegram Group Join Now

ಆಧ್ಯಾತ್ಮಕ ವಿಚಾರವನ್ನು ತಿಳಿದುಕೊಂಡಿರುವ ಹಿಂದೂ ಧರ್ಮದ ಬರುವ ಈ ಸಂಪ್ರದಾಯವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಮನುಷ್ಯನ ಮರಣ ವೆಂದರೆ ಅರ್ಥ ಮನುಷ್ಯನ ಸಾರಥ್ಯವನ್ನು ವಹಿಸುವ ಪ್ರಾಣ ತನ್ನ ಕೆಲಸವು ಮುಕ್ತಾಯಗೊಳಿಸಿದ ಎಂದರ್ಥ. ಅದು ಒಳಗೆ ಇರುವ ಶರೀರ ಮತ್ತು ಆತ್ಮ ಎರಡೂ ಒಂದಾಗಿರುತ್ತದೆ. ಹಾಗಾಗಿ ಶರೀರ ಅಲುಗಾಡುತ್ತದೆ ಮರ ಹತ್ತುತ್ತದೆ , ಮನೆ ಕಟ್ಟುತ್ತದೆ, ಚಿಕಿತ್ಸೆ ಕೊಡುತ್ತದೆ ಅಡುಗೆ ಮಾಡುತ್ತದೆ, ಸಂಸಾರ ಸಾಧಿಸುತ್ತದೆ, ಇತರನ್ನು ಹಿಂಸಿಸುತ್ತವೆದೆ, ಹೊಸ ಜೀವಿಗೂ ಕೂಡ ಜನ್ಮ ಕೊಡುತ್ತದೆ, ಕೊನೆಗೆ ಆ ಶರೀರ ಯಾವುದಕ್ಕೂ ಕೆಲಸ ಬಾರದಂತೆ ಮೂಲೆಗೆ ಸೇರುತ್ತದೆ.

[irp]