ಚಿಟಿಕೆ ಹೊಡೆದಷ್ಟೇ ಸುಲಭದಲ್ಲಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಬೇಕಾ ? ಸೀಕ್ರೆಟ್ ಟಿಪ್ಸ್.. » Karnataka's Best News Portal

ಚಿಟಿಕೆ ಹೊಡೆದಷ್ಟೇ ಸುಲಭದಲ್ಲಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಬೇಕಾ ? ಸೀಕ್ರೆಟ್ ಟಿಪ್ಸ್..

5 ನಿಮಿಷದಲ್ಲಿ 5 ಕೆಜಿ ಬೆಳ್ಳುಳ್ಳಿ ಸಿಪ್ಪೆ ತೆಗೆಯೋ ಸೂಪರ್ ಸೀಕ್ರೆಟ್ ಟಿಪ್ಸ್ನ.ನಮಸ್ಕಾರ ಸ್ನೇಹಿತರೆ ನಾವು ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಭವಾಗಿ ತೆಗೆಯುವುದು ಹೇಗೆ ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ ಅಡಿಗೆಯನ್ನು ತುಂಬಾ ಸುಲಭವಾಗಿ ಮಾಡುತ್ತೇವೆ. ಆದರೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದು ಕಷ್ಟವಾಗಿರುತ್ತದೆ ನಾವು ಬೆಳ್ಳುಳ್ಳಿ ಸಿಪ್ಪೆಯನ್ನು ಒಂದೇ ನಿಮಿಷದಲ್ಲಿ ಯಾವ ರೀತಿ ಬಿಡಿಸಿ ಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ಬೆಳ್ಳುಳ್ಳಿ ಇದ್ದರೂ ಕೂಡ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಿ ನಾವು ಅಡಿಗೆಯ ಒಗ್ಗರಣೆ ಹಾಕಿಕೊಳ್ಳಬಹುದು ಬೆಳ್ಳುಳ್ಳಿನ ಮೇಲೆ ಒಂದೊಂದೇ ಪದರದ ಸಿಪ್ಪೆಯನ್ನು ಕೈಯಲ್ಲಿ ನೀಟಾಗಿ ಬೇರೆ ಪಡಿಸಿಕೊಳ್ಳಿ. ಬೆಳ್ಳುಳ್ಳಿಯ ಮೇಲ್ಪದರವನ್ನು ಬಿಡಿಸಿಕೊಂಡ ನಂತರ ಅದನ್ನು ಎಸಳು ಎಸಳಾಗಿ ಬಿಡಿಸಿಕೊಳ್ಳುತ್ತಿದೆ. ಬೆಳ್ಳುಳ್ಳಿಯಲ್ಲಿರುವ ಸಿಪ್ಪೆಯ ಬೇರೆ ಬೇರೆಯಾಗಿ ಮಾಡಿ ಇಟ್ಟುಕೊಳ್ಳಬೇಕು. ಬೆಳ್ಳುಳ್ಳಿನ ಎಸಳನ್ನು ನಾವು ಬಿಡಿಸಲು ಸ್ವಲ್ಪ ಕಷ್ಟವಾಗುತ್ತದೆ ಅದರಲ್ಲಿ ಹೆಚ್ಚು ಬೆಳ್ಳುಳ್ಳಿ ಇದ್ದರೆ ತುಂಬಾನೇ ಕಷ್ಟವಾಗುತ್ತದೆ

ಈ ಸಂದರ್ಭದಲ್ಲಿ ಒಂದು ಸ್ಟೀಲ್ ಪಾತ್ರೆಯಲ್ಲಿ ಉಗುರು ಬೆಚ್ಚಿ ಕಿಂತ ಹೆಚ್ಚು ಬಿಸಿ ಇರುವ ನೀರನ್ನು ತೆಗೆದುಕೊಂಡು, ಬೆಳ್ಳುಳ್ಳಿ ಬಿಡಿಸಿಟ್ಟು ಕೊಂಡಿರುವ ಎಸಳುಗಳನ್ನು ನೀರಿನೊಳಗೆ ಹಾಕಬೇಕು. ನೀರಿನೊಳಗೆ ಹಾಕಿದ ನಂತರ ಐದು ನಿಮಿಷ ಬೆಳ್ಳುಳ್ಳಿಯನ್ನು ನೆನೆಯಲು ಬಿಡಬೇಕು. ಆಗ ಬೆಳ್ಳುಳ್ಳಿಯ ಮೇಲ್ಭಾಗದ ಸಿಪ್ಪೆಗಳು ತುಂಬಾ ತೆಳುವಾಗುತ್ತವೆ, ತೆಳುವಾದ ಸಿಪ್ಪೆ ತೆಳುವಾದ ಸಿಪ್ಪೆಗಳನ್ನು ಕೈಯಲ್ಲಿ ಚಿಮೂಕಿ ನಾವು ತೆಗೆದರೆ ಬೆಳ್ಳುಳ್ಳಿ ಸಿಪ್ಪೆ ಬೇಗನೆ ಬಿಡಿಸಿಕೊಳ್ಳಬಹುದು. ಬೆಳ್ಳುಳ್ಳಿ ನೀರಿಗೆ ಹಾಕಿದ ತಕ್ಷಣ ಅದರ ಸತ್ವವನ್ನು ಅದರಲ್ಲಿರುವ ಅಂಶವನ್ನು ಯಾವುದೇ ರೀತಿ ಕಡಿಮೆ ಆಗುವುದಿಲ್ಲ ಮೇಲಿನ ಸಿಪ್ಪೆ ಗೆ ಮಾತ್ರ ಅದರ ಪರಿಣಾಮ ಬೀಳುತ್ತದೆ

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಎರಡನೇ ವಿಧಾನದಲ್ಲಿ ಒಂದು ಬಾಣಲಿಯನ್ನು ಬಿಸಿ ಮಾಡಿಕೊಂಡು ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಹುರಿದುಕೊಳ್ಳಬೇಕು ಅಂದರೆ ಎರಡರಿಂದ ಮೂರು ನಿಮಿಷ ಹುರಿದು ಕೊಂಡರೆ ಅದು ತವ ಬಿಸಿ ಆಗುತ್ತದೆ. ನಾವು ಬಿಸಿ ಆದಾಗ ಬೆಳ್ಳುಳ್ಳಿ ಸಿಪ್ಪೆ ಮೆಲ್ಲಗೆ ಬಿಡಿಸಿ ಕೊಳ್ಳುತ್ತದೆ ಅವಾಗ ನಾವು ಸುಲಭವಾಗಿ ಬೆಳ್ಳುಳ್ಳಿಯನ್ನು ಬಿಡಿಸಿಕೊಂಡು ನಮಗೆ ಬೇಕಾದ ಅಡುಗೆ ಪದಾರ್ಥಗಳಲ್ಲಿ ಬಳಸಬಹುದು ಇದು ಅತ್ಯಂತ ಸುಲಭವಾಗಿರುವಂತಹ ವಿಧಾನವಾಗಿದೆ ಮೂರನೇ ವಿಧಾನವೆಂದರೆ ಒಂದು ರೌಂಡ್ ಆದ ಬೋನಿನಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಅದರ ಮೇಲೆ ಒಂದು ಪ್ಲೇಟ್ ಮುಚ್ಚಿ ಕೊಂಡು ಕುಲಕ ಬೇಕು ಅಂದರೆ ಶೇಕ್ ಮಾಡುತ್ತಿರಬೇಕು. ಅಂದರೆ ಎರಡರಿಂದ ಮೂರು ನಿಮಿಷ ಶೇಕ್ ಮಾಡುತ್ತಾ ಬಂದರೆ ಬೆಳ್ಳುಳ್ಳಿ ಸಿಪ್ಪೆಗಳು ಸಡಿಲವಾಗುತ್ತದೆ.

[irp]


crossorigin="anonymous">