ಹಾರ್ಟ್ ಅಟ್ಯಾಕ್ ತಡೆಗಟ್ಟಲು ಈ 5 ವಿಶೇಷ ಆಹಾರಗಳನ್ನು ಸೇವಿಸಿ 3 ತಿಂಗಳ ನಂತರ ಜಾದು ನೋಡಿ….!!ನಮಸ್ತೆ ಸ್ನೇಹಿತರೆ ಈ ದಿನ ನಾವು ಯುವಜನರಲ್ಲಿ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಅನ್ನು ನೋಡುತ್ತಿದ್ದೇವೆ ಇದರಿಂದಾಗಿ ಅವರು ಮರಣ ಹೊಂದುತ್ತಿದ್ದಾರೆ ಹಾಗಾದರೆ ಹಾರ್ಟ್ ಅಟ್ಯಾಕ್ ಮುಖ್ಯ ಕಾರಣವೇನೆಂದರೆ ಅಂ ಕಂಟ್ರೋಲ್ಡ್ ಡಯಾಬಿಟಿಸ್ ಅಂ ಕಂಟ್ರೋಲ್ಡ್ ಬಿಪಿ ಹಾಗೂ ತಂಬಾಕು ಸೇವನೆ ಗುಟ್ಕಾ ಸೇವನೆ ಮಾಡುವುದು ಹೊಟ್ಟೆಯ ಭಾಗದಲ್ಲಿ ಬರುವಂತಹ ಪ್ಯಾಟ್ ಇವುಗಳು ಮುಖ್ಯ ಕಾರಣಗಳಾಗಿವೆ ಭಾರತದಲ್ಲಿ ಟೋಟಲ್ ಕೊಲೆಸ್ಟ್ರಾಲ್ ಹೆಚ್ಚಾಗಿ ಕಂಡುಬಂದಿಲ್ಲ ಆದರೆ ಎಚ್ ಡಿ ಎಲ್ ಎಂಬ ಒಳ್ಳೆಯ ಕೊಲೆಸ್ಟ್ರಾಲ್ 20-30% ಇದೆ ಆದರೆ ಈ ಒಳ್ಳೆಯ ಕೊಲೆ ಸ್ಟ್ರಾಲ್ 45% ಇರಬೇಕು ಈ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆ ಇರುವುದರಿಂದ ಈ ರೀತಿಯಾಗಿ ಹೆಚ್ಚು ಹಾರ್ಟ್ ಅಟ್ಯಾಕ್ ಸಮಸ್ಯೆ ಸಂಭವಿಸುತ್ತಿದೆ ಈ 5 ಆಹಾರ ಗಳಿಂದ ನಮ್ಮ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳಬಹುದು ಅವುಗಳೆಂದರೆ 1) ಸ್ಯಾಚುರೇಟೆಡ್ ಫ್ಯಾಟ್ಸ್ ಕೋಕೋನಟ್ ಆಯಿಲ್ ತುಪ್ಪ
ಬೆಣ್ಣೆ ಮೊಸರು ಹಾಲು ಇವೆಲ್ಲದರಲ್ಲೂ ಸ್ಯಾಚುರೇಟೆಡ್ ಫ್ಯಾಟ್ ಇದೆ ಇವುಗಳು ಎಚ್ಡಿ ಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.2) ನಟ್ಸ್ ಗೋಡಂಬಿ ಬಾದಾಮಿ ಪಿಸ್ತಾ ವಾಲ್ನಟ್ ಕಡಲೆಕಾಯಿ ಬೀಜ ಇವುಗಳನ್ನು ನಮ್ಮ ಆಹಾರದಲ್ಲಿ 50g/day ಸೇವಿಸುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ 3) ಒಮೆಗ 3 ಫ್ಯಾಟಿ ಆಸಿಡ್ ಇದು ತೋಟಲ್ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಟ್ರೈಗ್ಲಿಸರೈಡ್ ಅನ್ನು ಕಡಿಮೆ ಮಾಡುತ್ತದೆ ಎಚ್ಡಿಎಲ್ ಅನ್ನು ಜಾಸ್ತಿ ಮಾಡುತ್ತದೆ ಇದನ್ನು ಮೂರು ತಿಂಗಳು ಸೇವಿಸಬೇಕು 4) ಲೆಗೂಮ್ಸ್ ಅಂಡ್ ಪಲ್ಸಸ್ ದ್ವಿದಳ ಧಾನ್ಯಗಳು ಅದು ಕಡಲೆ ಇರಬಹುದು ಹೆಸರು ಕಾಳು ಈ ತರಹದ ದ್ವಿದಳ ಧಾನ್ಯಗಳನ್ನು ಮೊಳಕೆ ಬಂದಿರುವ ಈ ಧಾನ್ಯಗಳು ನಮಗೆ ಹೆಚ್ಚಿನ ಸಹಾಯ ಮಾಡುತ್ತದೆ.ಇದರಲ್ಲಿರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಕೊಲೆಸ್ಟ್ರಾಲ್ ಆಗಿ ಕನ್ವರ್ಟ್ ಆಗದೆ ಒಳ್ಳೆಯ ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತದೆ 5) ಮೊಟ್ಟೆ ಬೇಯಿಸಿದ ಮೊಟ್ಟೆಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…..
ಹಾರ್ಟ್ ಅಟ್ಯಾಕ್ ತಡೆಗಟ್ಟಲು ಈ 5 ವಿಶೇಷ ಆಹಾರಗಳನ್ನು ಸೇವಿಸಿ 3 ತಿಂಗಳ ನಂತರ ಜಾದು ನೋಡಿ..

Healthy world
[irp]