ಭೂಮಿಯ ಮೇಲಿನ ಸಂಜೀವಿನಿ…!! ನಮಸ್ತೆ ಸ್ನೇಹಿತರೆ ಈ ದಿನ ನಾವು ಸೋರೆಕಾಯಿಯಲ್ಲಿ ಯಾವ ಪೋಷಕ ತತ್ವಗಳಿವೆ ಅದರಿಂದ ಆಗುವ ಲಾಭಗಳೇನು ಅದನ್ನು ಯಾರೂ ಸೇವನೆ ಮಾಡಬೇಕು ಹಾಗೂ ಯಾರೆಲ್ಲಾ ಸೇವನೆ ಮಾಡಬಾರದು ಈ ಕುರಿತಾಗಿ ಮಾಹಿತಿಗಳನ್ನು ನೋಡೋಣ ಇದರಲ್ಲಿ ಕ್ಯಾಲ್ಸಿಯಂ ಯಥೇಚ್ಛವಾಗಿ ಇರುತ್ತದೆ ವಿಟಮಿನ್-ಸಿ ಅಂಶ ಹೇರಳವಾಗಿದೆ ಹಾಗೂ ಐರನ್ ಫಾಸ್ಫರಸ್ ಜಿಂಕ್ ಮೆಗ್ನೀಷಿಯಂ ಪೊಟ್ಯಾಶಿಯಂ ಫೈಬರ್ ಮಿನ ರಲ್ಸ್ ಜೊತೆಗೆ ಅದ್ಭುತವಾದ ಸೂಕ್ಷ್ಮ ಪೋಷಕ ತತ್ವಗಳು ಸಿಗುತ್ತವೆ ಇಂತಹ ಪೋಷಕ ತತ್ವಗಳನ್ನು ಹೊಂದಿರುವ ಈ ಸೋರೆಕಾಯಿಯನ್ನು ಹೇಗೆ ಬಳಸಬೇಕು ಇದರ ಜ್ಯೂಸನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮೆಟಬಾಲಿಕ್ ಫಂಕ್ಷನ್ ಶಕ್ತಿಯುತವಾಗುತ್ತದೆ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಕರಗುತ್ತದೆ ಹೃದಯದ ಸಮಸ್ಯೆ ಮತ್ತು ಕಿಡ್ನಿ ಸಮಸ್ಯೆ ದೂರ ಆಗುತ್ತದೆ ಇದು ನಮ್ಮ ರಕ್ತನಾಳಗಳ ಸ್ವಚ್ಛತೆಯನ್ನು ಕಾಪಾಡುತ್ತದೆ ಇದರಿಂದ ಜೀರ್ಣಾಂಗ ವ್ಯವಸ್ಥೆ ಕ್ರಿಯಾಶೀಲವಾಗಿ ಗ್ಯಾಸ್ಟ್ರಿಕ್ ಅಸಿಡಿಟಿ ಮಲಬದ್ಧತೆ ಸಮಸ್ಯೆಗಳು ದೂರ ಆಗುತ್ತದೆ ಇದರ ಸೇವನೆಯಿಂದಾಗಿ ಕೂದಲು ಉದುರುವುದಿಲ್ಲ ನೆರೆ ಕೂದಲು ಬರುವ ಸಮಸ್ಯೆ ಕಡಿಮೆಯಾಗುತ್ತದೆ ಜೊತೆಗೆ ಕೂದಲಿನಲ್ಲಿ ಒಟ್ಟಾಗುವ ಸಮಸ್ಯೆ ನಿಲ್ಲುತ್ತದೆ ಡಯಾಬಿಟಿಸ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ರಕ್ತದೊತ್ತಡ ಸಂಪೂ ರ್ಣವಾಗಿ ಗುಣವಾಗುತ್ತದೆ.
ಅಷ್ಟೇ ಅಲ್ಲದೆ ಕಿಡ್ನಿಯಲ್ಲಿ ಯೂರಿಕ್ ಆ್ಯಸಿಡ್ ಬ್ಲಡ್ ಯೂರಿಯಾ ಕ್ರಿಯಾಟಿನಿನ್ ಇವುಗಳು ಹೆಚ್ಚಾಗುವುದನ್ನು ತಡೆಯುತ್ತದೆ ನಮ್ಮ ದೇಹದಲ್ಲಿರುವ ತ್ರೈಮಲಗಳು ಸ್ವಚ್ಛವಾಗುವ ಶಕ್ತಿಯನ್ನು ಉಂಟುಮಾಡುತ್ತದೆ ಬೆವರು ಮೂತ್ರ ಮತ್ತು ಮಲ ಈ ಮೂರು ಶರೀರದಿಂದ ಸಂಪೂರ್ಣವಾಗಿ ಸರಿ ಯಾಗಿ ವಿಸರ್ಜನೆ ಆಗಬೇಕು ಅಂದರೆ ಈ ಜ್ಯೂಸ್ ಅದ್ಭುತವಾಗಿ ಸಹಕಾರವನ್ನು ಕೊಡುತ್ತದೆ
ಇದರಲ್ಲಿ ಯಥೇಚ್ಛವಾಗಿ ಫೈಬರ್ ಇರುವುದರಿಂದ ಕರುಳಿನಲ್ಲಿರುವ ಮ್ಯೂಕಸ್ ಅನ್ನು ಕ್ರಿಯಾ ಶೀಲಗೊಳಿಸಿ ಗಟ್ ಬ್ಯಾಕ್ಟೀರಿಯಾವನ್ನು ಕ್ರಿಯಾಶೀಲಗೊಳಿಸಿ ಮಲಬದ್ಧತೆಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ ಇದು ಮೂಳೆಗಳನ್ನು ಗಟ್ಟಿ ಗೊಳಿಸುತ್ತದೆ ಇದನ್ನು ಪಲ್ಯ ಸಾಂಬಾರು ಹಾಗೂ ಚಟ್ನಿಯ ರೂಪದಲ್ಲಿ ಸೇವಿಸ ಬಹುದು ಇದನ್ನು ಗರ್ಭಿಣಿ ಮಹಿಳೆಯರು ಚಿಕ್ಕ ವಯಸ್ಸಿನ ಮಕ್ಕಳು ಹಾಗೂ ವಯಸ್ಸಾದವರು ಎಲ್ಲಾ ವಯೋಮಿತಿಯವರು ಬಳಸಬಹುದು ಇದು ರಕ್ತ ಶುದ್ದೀಕರಣ ಮಾಡಲು ಸಹಾಯ ಮಾಡುತ್ತದೆ ಇದರಿಂದ ಚರ್ಮವ್ಯಾಧಿಗಳು ನಿವಾರಣೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…