ಕೈ ನೋವು ಇಲ್ಲದೆ ತೆಂಗಿ‌ಕಾಯಿ ತುರಿಯದೆ ಬೆಳ್ಳಗಿನ ಮಲ್ಲಿಗೆ ಹೂವು ತೆಂಗಿ‌ನ ತುರಿ ರೆಡಿ,ಸೂಪರ್ ಟಿಪ್ಸ್..! » Karnataka's Best News Portal

ಕೈ ನೋವು ಇಲ್ಲದೆ ತೆಂಗಿ‌ಕಾಯಿ ತುರಿಯದೆ ಬೆಳ್ಳಗಿನ ಮಲ್ಲಿಗೆ ಹೂವು ತೆಂಗಿ‌ನ ತುರಿ ರೆಡಿ,ಸೂಪರ್ ಟಿಪ್ಸ್..!

ಕೈ ನೋವು ಇಲ್ಲದೆ ತೆಂಗಿ‌ಕಾಯಿ ತುರಿಯದೆ ಬೆಳ್ಳಗಿನ ಮಲ್ಲಿಗೆ ಹೂವು ತೆಂಗಿ‌ನ ತುರಿ ರೆಡಿ,ಸೂಪರ್ ಟಿಪ್ಸ್..! ತೆಂಗಿನಕಾಯಿ ತುರಿಯುವುದು ಇನ್ಮೇಲೆ ತುಂಬಾ ಸುಲಭ…!! ಈ ಟೆಕ್ನಿಕ್ ನಿಮಗೆ ಗೊತ್ತಾ…??ನಮಸ್ತೆ ಸ್ನೇಹಿತರೆ ಮೊದಲಿಗೆ ತೆಂಗಿನಕಾಯಿಯ ಗುಂಜನ್ನು ಸಂಪೂರ್ಣವಾಗಿ ತೆಗೆಯಬೇಕು ನಂತರ ಒಲೆಯ ಮೇಲೆ ಇಡ್ಲಿ ಪಾತ್ರೆಯನ್ನು ಇಟ್ಟು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿದ ನಂತರ ಅದರೊಳಗೆ ಇಡ್ಲಿ ಸ್ಟ್ಯಾಂಡ್ ಅನ್ನೋ ಇಟ್ಟು ಆ ಪಾತ್ರೆಯಲ್ಲಿ ತೆಂಗಿನಕಾಯಿಯ ಎರಡು ಭಾಗವನ್ನು ಇಟ್ಟು ಮುಚ್ಚಳವನ್ನು ಹಾಕಿ ಹೈ ಫ್ಲೇಮ್ ನಲ್ಲಿ ಐದು ನಿಮಿಷ ಬೇಯಿಸಬೇಕು ಮುಚ್ಚಳ ತೆಗೆದು ಎರಡು ನಿಮಿಷ ಆರಲು ಬಿಡಬೇಕು ಕಾಯಿಯ ಒಂದು ಭಾಗವನ್ನು ಚಾಕು ಅಥವಾ ಚಮಚದಿಂದ ತೆಗೆದರೆ ಕಾಯಿ ಕಂಠದಿಂದ ಬೇರ್ಪಾಡಾಗುತ್ತದೆ ನಂತರ ಚಾಕು ಅಥವಾ ಪೀಲರ್ ಸಹಾಯದಿಂದ ತೆಂಗಿನಕಾಯಿಯ ಹಿಂದೆ ಇರುವ ಬ್ರೌನ್ ಕಲರ್ ಸಿಪ್ಪೆಯನ್ನು ತೆಗೆಯಬೇಕು ಸಿಪ್ಪೆ ತೆಗೆದ ನಂತರ ತೆಂಗಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು ಮಿಕ್ಸಿ ಜಾರ್ ಅಲ್ಲಿ ಹಾಕಬೇಕು ರುಬ್ಬಿದರೆ ತೆಂಗಿನಕಾಯಿ ಉದುರಾಗಿ ಬೆಳ್ಳಗೆ ಆಗುತ್ತದೆ

ಇಷ್ಟು ಸುಲಭವಾಗಿ ತೆಂಗಿನಕಾಯಿ ತುರಿಯನ್ನು ಮಾಡಿಕೊಳ್ಳಬಹುದು ಇದನ್ನು ಪಲ್ಯಕ್ಕೆ ಹಾಕಬಹುದು ಸಾಂಬಾರಿಗೆ ಹಾಕಬಹುದು ಲಡ್ಡು ಮಾಡಬಹುದು ಬರ್ಫಿ ಮಾಡಬಹುದು ಕಾಯಿ ಹೋಳಿಗೆಗೆ ತುಂಬಾ ಸುಲಭವಾಗಿರುತ್ತದೆ ಇದನ್ನು ಫ್ರಿಜ್ಜಿನಲ್ಲಿ ಒಂದು ವಾರದವರೆಗೂ ಸ್ಟೋರ್ ಮಾಡಬಹುದು ಇದು ಹಾಳಾಗದೆ ಹಾಗೆ ಫ್ರೆಶ್ ಆಗಿರುತ್ತದೆ ಇದನ್ನು ಬಳಸಿಕೊಂಡು ಡೆಸಿಕೇಟೆಡ್ ಕೋಕೋನಟ್ ಅನ್ನು ಸುಲಭ ವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು ರೆಡಿ ಮಾಡಿರುವ ತೆಂಗಿನಕಾಯಿ ತುರಿಯನ್ನು ಒಂದು ಪ್ಯಾನ್ ನಲ್ಲಿ ಹಾಕಿಕೊಂಡು ಸ್ಟವ್ ವನ್ನು ಸಣ್ಣ ಉರಿಯಲ್ಲಿಟ್ಟು ಕೊಂಡು ಎರಡರಿಂದ ಮೂರು ನಿಮಿಷ ರೋಸ್ಟ್ ಮಾಡಿದರೆ ಮನೆಯಲ್ಲಿಯೇ ಡೆಸಿಕೇಟೆಡ್ ಪೌಡರನ್ನು ಸುಲಭವಾಗಿ ರೆಡಿ ಮಾಡಿಕೊಳ್ಳಬಹುದು ಸ್ಟವ್ ಫ್ಲೇಮ್ ಮೀಡಿಯಂ ಅಲ್ಲಿ ಇರಬೇಕು ಹೈ ಫ್ಲೇಮ್ ನಲ್ಲಿ ಇಟ್ಟುಕೊಂಡು ರೋಸ್ಟ್ ಮಾಡಿದರೆ ಕಲರ್ ಚೇಂಜ್‌ ಆಗುತ್ತದೆ

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ತೇವಾಂಶ ಹಾಗೆ ಇದ್ದು ಕಲರ್ ಚೇಂಜ್ ಆಗುತ್ತದೆ ಹಾಗಾಗಿ ಅದು ತಿನ್ನಲು ಚೆನ್ನಾಗಿ ಇರುವುದಿಲ್ಲ ಇದನ್ನು ರೋಸ್ಟ್ ಮಾಡುತ್ತಾ ತೇವಾಂಶ ಎಲ್ಲಾ ಕಡಿಮೆ ಆಗುತ್ತಾ ಸುಲಭವಾಗಿ ಡೆಸಿಕೇಟೆಡ್ ಕೊಕೊನಟ್ ಪೌಡರ್ ಮನೆಯಲ್ಲಿ ರೆಡಿಯಾಗುತ್ತದೆ ಅಂಗಡಿಯಿಂದ ತರುವ ಅವಶ್ಯಕತೆ ಇರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…

[irp]


crossorigin="anonymous">