ದೇವರು ನಿಮಗೆ ಅಷ್ಟೈಶ್ವರ್ಯ ಪ್ರಾಪ್ತಿ ಮಾಡುವ ಮುನ್ನ ಕೆಲವೊಂದು ಮುನ್ಸೂಚನೆ ಕೊಡುತ್ತಾನೆ..! ಜೀವನದಲ್ಲಿ ಈ ರೀತಿಯ ಸೂಚನೆ ಬಂದರೆ ನಿರ್ಲಕ್ಷ್ಯ ಬೇಡ.

ಒಳ್ಳೆಯ ಸಮಯ ಬರುವುದಕ್ಕೂ ಮೊದಲು ದೇವರು ನೀಡುವ ಸಂಕೇತಗಳು ಯಾವುವು ಗೊತ್ತಾ.ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕಷ್ಟ ಎಂಬುದು ಇರುತ್ತದೆ ಅದೇ ರೀತಿ ಕಷ್ಟಗಳು ಕಳೆದು ಒಳ್ಳೆಯ ದಿನಗಳು ಬರುತ್ತವೆ. ಹವಳೇ ದಿನಗಳು ಬರುವ ಮುಂಚೆ ದೇವರು ನಮಗೆ ಕೆಲವೊಂದು ಮುನ್ಸೂಚನೆಗಳನ್ನು ನೀಡುತ್ತಾನೆ. ಯಾವ ರೀತಿಯ ಮುನ್ಸೂಚನೆ ಗಳಲ್ಲಿ ನಾವು ಒಳ್ಳೆಯ ರೀತಿಯನ್ನು ಕಾಣುವುದು ಎಂದು ಇಲ್ಲಿ ತಿಳಿಸಲಾಗಿದೆ. ಏಕೆಂದರೆ ಈ ಮುನ್ಸೂಚನೆ ಇಂದ ಒಂದು ಪಾಸಿಟಿವ್ ಶಕ್ತಿ ಕ್ರಿಯೇಟ್ ಒಳ್ಳೆಯ ರೀತಿಯ ಯೋಚನೆಯಿಂದ ಕೆಲಸಗಳನ್ನು ಮಾಡಬಹುದು. ಮನೆಯಲ್ಲಿ ಯಾವ ರೀತಿಯ ಬದಲಾವಣೆಗಳು ಇವರ ಮುನ್ಸೂಚನೆ ಎಂದು ತಿಳಿಯೋಣ. ಮೊದಲನೆಯದಾಗಿ ನಮ್ಮ ಮನೆಯಲ್ಲಿರುವ ಗಿಡಗಳು ಅಥವಾ ತೋಟಗಳು ಯಾವಾಗಲೂ ಹಚ್ಚ ಹಸಿರು ಇರುವುದು, ಸೊಂಪಾಗಿ ಬೆಳೆದಿರುವ ಗಿಡಗಳು ಇದ್ದರೆ ಇದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ ಇದು ಮನೆಯಲ್ಲಿ ಒಳ್ಳೆಯದಾಗುವ ಸೂಚನೆ ಆಗಿದೆ. ದೇವರ ಮನೆಯಲ್ಲಿ ದೀಪ ಹಚ್ಚಿದಾಗ ಅದರಲ್ಲಿ ಒಂದು ಮೊಗ್ಗಿನ ಆಕಾರವು ಕಾಣಿಸಿದರೆ ಅಥವಾ ಹಚ್ಚಿದ ದೀಪವು ಶಾಂತವಾಗಿ ಉರಿಯುತ್ತಿದ್ದರೆ ಅದು ಕೂಡ ಮನೆಯಲ್ಲಿ ಒಳ್ಳೆಯದಾಗುತ್ತದೆ ಎಂಬುದರ ಮುನ್ಸೂಚನೆಯಾಗಿದೆ.

WhatsApp Group Join Now
Telegram Group Join Now

ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222

ಮೂರನೆಯದಾಗಿ ಮನೆಗಳಲ್ಲಿ ಕಪ್ಪು ಇರುವೆ ಬರುವುದು ಇದರಿಂದ ಆ ಮನೆಗೆ ಲಕ್ಷ್ಮಿ ಬರುತ್ತಿದ್ದಾಳೆ ಅಲ್ಲಿ ಅಷ್ಟೈಶ್ವರ್ಯ ಲಕ್ಷ್ಮಿ ತಾಂಡವಾಡುತ್ತಿದೆ ಅಥವಾ ಅಲ್ಲಿ ಯಾವುದೋ ಒಂದು ರೀತಿಯಲ್ಲಿ ಧನಾಗಮನ ಆಗುತ್ತದೆ ಎಂಬುದರ ಮುನ್ಸೂಚನೆಯಾಗಿದೆ. ದೇವರ ಮನೆಯಲ್ಲಿ ದೇವರ ಕೆಲಸ ಮಾಡುವಾಗ ಅರಿಶಿನ ಕುಂಕುಮವು ಕೈತಪ್ಪಿ ಚೆಲ್ಲಿದರೆ ಅದು ಕೂಡ ಶುಭ ಎಂದು ಹೇಳಲಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಹಸು, ಕುದುರೆ, ಕತ್ತೆಗಳು ಕಂಡರೆ ಅಥವಾ ಎಲ್ಲಾದರೂ ಹೊರಗಡೆ ಹೋಗುವಾಗ ಅಡ್ಡವಾಗಿ ಹಸು ಬಂದರು ಕೂಡ ಇವೆಲ್ಲ ಶುಭ ಶಕುನಗಳು. ಅದರಲ್ಲೂ ಕತ್ತೆಯನ್ನು ನೋಡಿದರೆ ಬಹಳ ಶುಭಶಕುನವಾಗಿರುತ್ತದೆ ತಾಯಿ ಲಕ್ಷ್ಮಿ ದೇವಿಯನ್ನು ನೋಡಿದ ಹಾಗೆ ಆಗುತ್ತದೆ ಎಂದು ಹೇಳಿದ್ದಾರೆ. ಪ್ರತಿನಿತ್ಯ 3:30 ಯಿಂದ 5:30 ಒಳಗೆ ನಿಮಗೆ ಎಚ್ಚರವಾಗುತ್ತದೆ ಎಂದರೆ ಅದಕ್ಕೆ ತುಂಬಾ ವಿಶೇಷವಾದ ಶಕ್ತಿ ಇದೆ ದೇವರ ಅನುಗ್ರಹ ನಿಮ್ಮ ಮೇಲೆ ಆಗಿದೆ ನಿಮಗೆ ಏನೋ ಒಂದು ಇಷ್ಟಾರ್ಥಸಿದ್ಧಿ ಯಾಗಲಿದೆ ಅಥವಾ ನಿಮ್ಮ ಯಾವುದೇ ಸಮಸ್ಯೆ ಬಗೆಹರಿಯಲಿದೆ ಎಂದರ್ಥ. ಹೊರಗಡೆ ಹೋಗುವಾಗ ನಿಮ್ಮ ಕಣ್ಣಿಗೆ ಬಳೆಗಾರರು ಬಿದ್ದರೆ ಅದು ತುಂಬಾ ಒಳ್ಳೆಯ ಶುಭಶಕುನ ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

[irp]