ಮಾವಿನ ಹಣ್ಣು ತಿಂದ ಬಳಿಕ ಅಪ್ಪಿತಪ್ಪಿಯೂ ಈ ಐದು ಪದಾರ್ಥಗಳನ್ನು ತಿನ್ನಬೇಡಿ, ಅಕಸ್ಮಾತ್ ತಿಂದರೆ ನಿಮ್ಮ ಶರೀರಕ್ಕೆ ಏನಾಗುತ್ತದೆ ಗೊತ್ತಾ?ಬೇಸಿಗೆಕಾಲ ಬಂತು ಎಂದರೆ ಎಲ್ಲರಿಗೂ ನೆನಪಾಗುವುದು ಮಾವಿನಹಣ್ಣು. ಮಾವಿನ ಹಣ್ಣು ಮಾರ್ಕೆಟಿಗೆ ಬರುವುದನ್ನೇ ಅದರ ರುಚಿ ಸವಿಯುವುದಕ್ಕಾಗಿ ಮಾವು ಪ್ರಿಯರು ಕಾಯುತ್ತಿರುತ್ತಾರೆ. ಪ್ರಪಂಚದಲ್ಲಿ ಎಷ್ಟೋ ವಿಧಧ ಹಣ್ಣುಗಳಿದ್ದರೂ ಸಹ ಮಾವಿನ ಸ್ಥಾನಮಾನವೇ ಬೇರೆ, ಅದಕ್ಕಾಗಿ ಇದನ್ನು ಹಣ್ಣುಗಳ ರಾಜ ಎಂದು ಕರೆಯುವುದು. ನೋಡಲು ಒಳ್ಳೆಯ ಬಣ್ಣ ಹಾಗೂ ಅದರ ಒಳ್ಳೆಯ ವಾಸನೆಯಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಮಾವಿನ ಹಣ್ಣು ಎಷ್ಟರಮಟ್ಟಿಗೆ ಮೋಡಿ ಮಾಡುತ್ತದೆ ಎಂದರೆ ಡಯಾಬಿಟಿಕ್ ಪೇಷಂಟ್ ಗಳು ಕೂಡ ಅದನ್ನು ತಿನ್ನದೇ ಇರಲಾರರು. ಪ್ರತಿಯೊಬ್ಬರೂ ಕೂಡ ಮಾವಿನ ಸೀಸನ್ನಲ್ಲಿ ಒಂದು ಬಾರಿ ಮಾವಿನ ಹಣ್ಣನ್ನು ಖರೀದಿಸಿ ತಿಂದೇ ತಿನ್ನುತ್ತಾರೆ. ಈ ಮಾವಿನಹಣ್ಣಿನಲ್ಲಿ ಎಷ್ಟೋ ವಿಧವಾದ ನ್ಯೂಟ್ರಿಷಿಯನ್ ವಿಟಮಿನ್ಸ್ ಹೆಚ್ಚಾಗಿರುತ್ತದೆ. ಮುಖ್ಯವಾಗಿ ಈ ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಕೂಡ ಹೆಚ್ಚಾಗಿ ಇರುತ್ತದೆ.
ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222
ಹೀಗೆ ಮಾವಿನ ಹಣ್ಣು ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿಸಿ ಅನೇಕ ವಿಧದ ವ್ಯಾಧಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ಮಾವಿನಹಣ್ಣು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ ಮತ್ತು ಫೆಟಿಲಿಟಿ ಅನ್ನು ಹೆಚ್ಚಿಸುತ್ತದೆ. ಆದರೆ ಈ ಟೇಸ್ಟಿ ಹಾಗೂ ಜ್ಯೂಸಿ ಆಗಿರುವ ಮಾವಿನಹಣ್ಣನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಇದರ ಜೊತೆಗೆ ಮಾವಿನ ಹಣ್ಣನ್ನು ತಿಂದ ತಕ್ಷಣ ಕೆಲವೊಂದು ಪದಾರ್ಥಗಳನ್ನು ತಿನ್ನಬಾರದು. ಈ ಮಾವಿನಹಣ್ಣಿಗೆ ವಿರುದ್ಧವಾಗಿರುವ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೇಹಕ್ಕೆ ತುಂಬಾ ಹಾನಿಯಾಗುತ್ತದೆ. ಈ ರೀತಿ ಮಾವಿನ ಹಣ್ಣು ತಿಂದ ತಕ್ಷಣ ತಿನ್ನಬಾರದ ಪದಾರ್ಥಗಳಲ್ಲಿ ಹಾಗಲಕಾಯಿ ಕೂಡ ಒಂದು. ಸಾಮಾನ್ಯವಾಗಿ ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆಯುರ್ವೇದದ ಪ್ರಕಾರ ಮನುಷ್ಯನ ಅನೇಕ ಖಾಯಿಲೆಗಳನ್ನು ಗುಣ ಮಾಡುವ ಶಕ್ತಿ ಈ ಹಾಗಲಕಾಯಿಗೆ ಇದೆ ಎಂದು ಹೇಳುತ್ತಾರೆ.
ಇಷ್ಟೆಲ್ಲಾ ಔಷಧೀಯ ಗುಣ ಇದ್ದರು ಸಹ ಮಾವಿನ ಹಣ್ಣನ್ನು ತಿಂದ ತಕ್ಷಣ ಹಾಗಲಕಾಯಿ ಪದಾರ್ಥಗಳನ್ನು ತಿಂದರೆ ಇದು ರಿಯಾಕ್ಷನ್ ಆಗಿ ವಾಂತಿ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರ ಜೊತೆ ಉಸಿರಾಡಲು ಕಷ್ಟವಾಗುವುದು, ಶ್ವಾಸ ಸಂಬಂಧಿತ ಸಮಸ್ಯೆ, ವಾಂತಿ ವಿಕಾರ ಈ ರೀತಿಯಾಗಿ ಇನ್ನೂ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮಾವಿನಹಣ್ಣಿನ್ನು ತಿಂದ ನಂತರ ಹಸಿಮೆಣಸಿನಕಾಯಿ, ತಣ್ಣನೆಯ ನೀರು ಇನ್ನು ಮುಂತಾದ ಅನೇಕ ಪದಾರ್ಥಗಳನ್ನು ಸೇವಿಸಬಾರದು. ಅವು ಯಾವುವು ಮತ್ತು ಅದಕ್ಕೆ ಕಾರಣ ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.