ವಾರದಲ್ಲಿ ಮೂರು ದಿನ ಬಿಡದೆ ಕುಡಿಯಿರಿ ಬೊಜ್ಜು Belly Fat ಸೊಂಟದ ಸುತ್ತಳತೆ ಕರಗಿಸುತ್ತದೆ ತಿಂಗಳಿಗೆ 5 ರಿಂದ 6 ಕೆಜಿ ಇಳಿಯುತ್ತೆ!ನಿಮ್ಮ ಸೊಂಟ ಎಷ್ಟೇ ದಪ್ಪ ಆಗಿರಲಿ ನಿಮ್ಮ ಹೊಟ್ಟೆ ಎಷ್ಟೇ ಮುಂದಕ್ಕೆ ಬಂದಿರಲಿ ನಿಮ್ಮ ತೂಕ ಎಷ್ಟೇ ಹೆಚ್ಚಾಗಿರಲಿ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಮಾಡಿದ ಈ ಮನೆಮದ್ದನ್ನು ಕುಡಿದರೆ ಅದು ತುಂಬಾ ಪರಿಣಾಮಕಾರಿ. ಕೇವಲ ಮೂರು ವಾರ ಈ ಮನೆಮದ್ದನ್ನು ಸೇವಿಸಿದರೆ ಸುಮಾರು ಐದು ಕೆಜಿ ಎಷ್ಟು ತೂಕವನ್ನು ಕಳೆದುಕೊಳ್ಳಬಹುದು. ಇವಾಗಿನ ನಮ್ಮ ಲೈಫ್ ಸ್ಟೈಲ್ ಹಾಗೂ ಆಹಾರ ಪದ್ಧತಿ ಕ್ರಮವು ಇದ್ದಕ್ಕಿದ್ದಂತೆ ತೂಕ ಹೆಚ್ಚಿಸುತ್ತದೆ. ಸರಳವಾದ ಮನೆಮದ್ದನ್ನು ಸೇವಿಸಿದರೆ ಬೊಜ್ಜು ಕಡಿಮೆಯಾಗುತ್ತದೆ ಆ ಮನೆಮದ್ದನ್ನು ತಯಾರಿಸುವ ವಿಧಾನ ಇಲ್ಲಿ ತಿಳಿಸಲಾಗಿದೆ.ಬೆಳ್ಳುಳ್ಳಿ ಬೆಳ್ಳುಳ್ಳಿ ಇಲ್ಲಿರುವಂತಹ ನ್ಯೂಟ್ರಿಯೆಂಟ್ಸ್ ಗಳು ನಮ್ಮ ದೇಹದಲ್ಲಿ ಮೆಟಬಾಲಿಜಂ ಬೂಸ್ಟ್ ಮಾಡಲು ಹವಾ ನಮ್ಮ ದೇಹದಲ್ಲಿ ಇರುವಂತಹ ಹೆಚ್ಚಿನ ಕೊಬ್ಬಿನಂಶವನ್ನು ಕಡಿಮೆ ಮಾಡಲು ತುಂಬಾ ಸಹಾಯಕಾರಿ. ಇದರಲ್ಲಿ ಇರುವ ಎಲಸಿನ್ ಅಂಶವು ನಮ್ಮ ದೇಹದಲ್ಲಿ ಕೊಬ್ಬು ಆಗದ ಹಾಗೆ ನೋಡಿಕೊಳ್ಳುತ್ತದೆ. ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮಗೆ ಆಗುವ ಹೊಟ್ಟೆ ಹಸಿವನ್ನು ಇದು ಕಡಿಮೆ ಮಾಡುತ್ತದೆ.
ಮೂರು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಸಿಪ್ಪೆತೆಗೆದು ಪೇಸ್ಟ್ ಮಾಡಿಕೊಳ್ಳಬೇಕು. ಈ ಹಸಿ ಬೆಳ್ಳುಳ್ಳಿ ಪೇಸ್ಟ್ ಗೆ ಅರ್ಧ ಅಥವಾ ಒಂದು ಸ್ಪೂನ್ ಜೇನುತುಪ್ಪವನ್ನು ಸೇರಿಸಬೇಕು. ಜೇನುತುಪ್ಪವು ತೂಕ ಕಡಿಮೆ ಮಾಡಲು ಸಹಕರಿಸುತ್ತದೆ. ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಬೆರೆಸಿ ಇವುಗಳನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದನ್ನು ತೆಗೆದುಕೊಂಡ ಒಂದು ಗಂಟೆಗಳ ಕಾಲ ತಿಂಡಿ ತಿನ್ನುವುದಾಗಲಿ ಅಥವಾ ಚಹಾ ಸೇವನೆ ಮಾಡುವುದಾಗಲಿ ಮಾಡಬಾರದು. ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಪರಿಶುದ್ಧವಾಗುತ್ತದೆ. ಈ ರೀತಿಯಾಗಿ ವಾರಕ್ಕೆ ಮೂರು ದಿವಸಗಳಂತೆ ಮೂರು ವಾರಗಳು ಈ ಮನೆಮದ್ದನ್ನು ಸೇವಿಸುವುದರಿಂದ ತೂಕ ಅಥವಾ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ತೂಕ ಹಾಗೂ ಬೊಜ್ಜು ಕಡಿಮೆ ಮಾಡಲು ರಾತ್ರಿ ವೇಳೆ ತೆಗೆದುಕೊಳ್ಳುವ ಮನೆಮದ್ದನ್ನು ತಿಳಿಸಲಾಗಿದೆ. ಎರಡು ಪಲಾವ್ ಎಲೆ ಅಥವಾ ದಾಲ್ಚಿನ್ನಿ ಎಲೆ ಹಾಗು ಒಂದು ಸ್ಪೂನ್ ಜೀರಿಗೆ ಪುಡಿಯನ್ನು ಆಕಿ ಚೆನ್ನಾಗಿ ಕುದಿಸಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ವಾರದಲ್ಲಿ ಮೂರು ದಿನ ಬಿಡದೆ ಕುಡಿಯಿರಿ ಬೊಜ್ಜು Belly Fat ಸೊಂಟದ ಸುತ್ತಳತೆ ಕರಗಿಸುತ್ತದೆ ತಿಂಗಳಿಗೆ 5 ರಿಂದ 6 ಕೆಜಿ ಇಳಿಯುತ್ತೆ

Healthy world
[irp]