ಎಂ ಟಿ ಆರ್ ಡೀಲರ್ ಶಿಪ್ ಬಿಸಿನೆಸ್ ತಿಂಗಳಿಗೆ 60,000/- ದವರೆಗೆ ಆದಾಯ ಫಿಕ್ಸ್.‌! » Karnataka's Best News Portal

ಎಂ ಟಿ ಆರ್ ಡೀಲರ್ ಶಿಪ್ ಬಿಸಿನೆಸ್ ತಿಂಗಳಿಗೆ 60,000/- ದವರೆಗೆ ಆದಾಯ ಫಿಕ್ಸ್.‌!

MTR ಡೀಲರ್ ಶಿಪ್ ಬಿಸಿನೆಸ್! ನೀವೇ ಮೊದಲು ಡೀಲರ್ಶಿಪ್ ಪಡೆಯಿರಿ ತಿಂಗಳಿಗೆ 60 ಸಾವಿರ ರೂ. ವರೆಗೆ ಆದಾಯ ಗಳಿಸಿ! ಎಂ ಟಿ ಆರ್ ಎಂದರೆ ಮಳವಳ್ಳಿ ಟಿಫನ್ ರೂಮ್ ಇದು 1924 ರಲ್ಲಿ ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಪ್ರಸ್ತುತ ಎಂ ಟಿ ಆರ್ ನಲ್ಲಿ ಹಲವಾರು ಪ್ರಾಡಕ್ಟ್ ಗಳು ಇವೆ ಉದಾಹರಣೆಗೆ ಮಸಾಲ ಪುಡಿ, ಸಾಂಬಾರ ಪುಡಿ, ಸ್ವೀಟ್ಸ್, ರಡಿ ಟು ಕುಕ್, ರೆಡಿ ಟು ಈಟ್ ಪ್ರಾಡಕ್ಟ್ಸ್ ಗಳು ಹೀಗೆ ಹಲವಾರು ಪ್ರಾಡಕ್ಟ್ ಗಳನ್ನು ಉತ್ಪಾದಿಸುತ್ತಿದ್ದು, ಇಂತಹ ಹಲವಾರು ಪ್ರಾಡಕ್ಟ್ಸ್ ಗಳು ದೇಶದಾದ್ಯಂತ ಮಾರಾಟವಾಗುತ್ತಿದೆ ಅಲ್ಲದೆ ಹೊರ ದೇಶಗಳಿಗೂ‌ ಆಮದು ಆಗುತ್ತಿವೆ. ಅಷ್ಟು ದೊಡ್ಡದಾಗಿ ಕಂಪನಿ ಬೆಳೆದಿದೆ.‌ಪ್ರಸ್ತುತ ಇವರ ಯೋಜನೆ ಏನು‌ ಅಂದರೆ ಎಂ ಟಿ‌ಆರ್ ನ‌ ಪ್ರಾಡಕ್ಟ್ಸ್ ಪ್ರತಿ ಹಳ್ಳಿಯ ಪ್ರತಿ ಮನೆಗಳಿಗೂ ತಲುಪಬೇಕು ಎಂದು ಯೋಜನೆ ರೂಪಿಸಿಕೊಂಡಿದ್ದಾರೆ. ಆದ್ದರಿಂದ ಡೀಲರ್ ಶೀಪ್‌ ನೀಡಲು ಮುಂದಾಗಿದೆ. ಯಾರಾದರೂ ಈ ಬಿಸಿನೆಸ್ ಮಾಡಲು ಆಸಕ್ತಿ ಹೊಂದಿದ್ದರೆ ಈ ಡೀಲರ್ ಶಿಪ್ ಪಡೆಯಬಹುದು. ಈ ಬಿಸಿನೆಸ್ ಹೇಗೆ ಮಾಡುವುದು, ಡೀಲರ್ ಶಿಪ್ ಪಡೆಯಲು ಏನೆಲ್ಲಾ ಅರ್ಹತೆ ಇರಬೇಕು ಎಂಬ

ಎಲ್ಲಾ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಈ ಬಿಸಿನೆಸ್ ಅನ್ನು ಯಾವ ಪ್ರಮಾಣದಲ್ಲಿ ಮಾಡುತ್ತೀರಾ ಎಷ್ಟು ಇನ್ವೆಸ್ಟ್ಮೆಂಟ್ ಮಾಡುತ್ತೀರಾ ಎಂಬುದು ನಿಮ್ಮ ಸಾಮರ್ಥ್ಯಕ್ಕೆ ಬಿಟ್ಟಿದ್ದು. ಈ ಬಿಸಿನೆಸ್ ಪ್ರಾರಂಭಿಸಲು ಆಫೀಸ್ ಅಥವಾ ಗೋಡನ್ ಬೇಕಾಗಿರುತ್ತದೆ. ಡೀಲರ್ ಶಿಪ್ ಪಡೆಯಲು ಇಚ್ಚಿಸುವ ವ್ಯಕ್ತಿಯ ಐಡಿ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಪುಸ್ತಕ ಜಿ ಎಸ್ ಟಿ ನಂಬರ್, ಕರೆಂಟ್ ಬಿಲ್ ರೆಂಟ್ ಅಗ್ರಿಮೆಂಟ್ ಎಲ್ಲಾ ಪ್ರತಿಗಳನ್ನು ಸಲ್ಲಿಸಬೇಕಾಗುತ್ತದೆ. ಮಾನವ ಸಂಪನ್ಮೂಲದ ಬಗ್ಗೆ ಹೇಳುವುದಾದರೆ ಮಾರ್ಕೆಟ್ ಹಾಗೂ ಕಮ್ಯುನಿಕೇಶನ್ ಸ್ಕಿಲ್ ಹೊಂದಿರುವವರು ಇದ್ದರೆ ಸಾಕು. ಮಾರ್ಕೆಟಿಂಗ್ ನಾಲೆಡ್ಜ್ ಇರುವವರಾದರೆ ಈ ಬಿಸಿನೆಸ್ ತುಂಬಾ ಸುಲಭವಾಗಿ ಮಾಡಬಹುದು ಈ ಬಿಸಿನೆಸ್ ಅನ್ನು ಪ್ರಾರಂಭಿಸಲು ಎರಡರಿಂದ ಮೂರು ಲಕ್ಷಗಳ ಹೂಡಿಕೆ ಮಾಡಬೇಕಾಗುತ್ತದೆ ಇದರಲ್ಲಿ ತಿಂಗಳಿಗೆ 50 ರಿಂದ 60 ಸಾವಿರ ಗಳವರೆಗೆ ಪ್ರಾಫಿಟ್ ಗಳಿಸಬಹುದಾಗಿದೆ ಹೆಚ್ ಮಾರ್ಕೆಟಿಂಗ್ ಮಾಡಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿರುತ್ತದೆ.

See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

WhatsApp Group Join Now
Telegram Group Join Now
[irp]


crossorigin="anonymous">