ಸ್ಯಾಂಡಲ್ವುಡ್ ನ ಅಣ್ಣ ತಂಗಿ , ಅಕ್ಕ ತಮ್ಮ ಯಾರೆಂದು ನೋಡಿ!ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ಎಷ್ಟೋ ನಟ-ನಟಿಯರು ತಮ್ಮ ನಿಜ ಜೀವನದಲ್ಲಿ ಅಣ್ಣ-ತಂಗಿ, ಅಕ್ಕ- ತಮ್ಮಂದಿರು ಆಗಿದ್ದಾರೆ. ಈ ವಿಚಾರವಾಗಿ ಹಲವು ಜನರಿಗೆ ತಿಳಿದಿಲ್ಲ ಸ್ಯಾಂಡಲ್ವುಡ್ ನ ಅಣ್ಣ- ತಂಗಿ ಅಕ್ಕ – ತಮ್ಮ ಯಾರು ಎಂದು ಇಲ್ಲಿ ತಿಳಿಯೋಣ. ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿ, ಗುರುತಿಸಿಕೊಂಡು ಈಗ ಸಿನಿಮಾದಿಂದ ದೂರ ಉಳಿದಿರುವ ನಟಿ ಪ್ರೇಮ ಮತ್ತು ಅವರ ತಮ್ಮ ಅಯ್ಯಪ್ಪ, ಕನ್ನಡ ಸಿನಿಮಾಗಳಲ್ಲಿ ಹಾಗೂ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಪವಿತ್ರ ಲೋಕೇಶ್ ಮತ್ತು ಅವರ ತಮ್ಮ ಆದಿ ಲೋಕೇಶ್.ಹಲವಾರು ಚಿತ್ರಗಳಲ್ಲಿ ನಟಿಸಿರುವ ಹಾಗೂ ಚಾಲೆಂಚಿಗ್ ಸ್ಟಾರ್ ದರ್ಶನ್ ಹಾಗೂ ಪುನೀತ್ ರಾಜ ಕುಮಾರ ಅವರ ಸಿನಿಮಾಗಳಲ್ಲಿ ನಟಿಸಿರುವ ನಟ ಆದಿತ್ಯ ಮೂತ್ತು ನಟಿ ವಿಶ್ಕಾ ಸಿಂಗ್, ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಹಾಗೂ ಕರ್ನಾಟಕ ರಾಜ್ಯದ್ಯಾಂತ್ಯ ಮಾತಾಗಿದ್ದ ಮಜಾ ಟಾಕೀಸ್ ಶೋನ ಉಸ್ತುವಾರಿ ಆಗಿದ್ದ ಸೃಜನ್ ಲೋಕೇಶ್ ಮತ್ತು ಅವರ ತಂಗಿ ಪೂಜ ಲೋಕೇಶ್, ತಮ್ಮಚಿಕ್ಕ ವಯಸ್ಸಿನಿಂದಲೇ
ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿ ಹಿರಿಯ ಕಲಾವಿದರೊಡನೆ ನಟಿಸಿ ಎಲ್ಲರ ಮನ ಗೆದ್ದಿದ್ದ ನಟಿ ಬೇಬಿ ಶ್ಯಾಮಿಲಿ ಮತ್ತು ಅವರ ಅಣ್ಣ ರಿಚಾರ್ಡ್ ರಿಷಿ. ಹಲವಾರು ಕನ್ನಡ ಕಿರುಚಿತ್ರರಂಗದಲ್ಲಿ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ರಿಷಿ ಮತ್ತು ಆರ್ ಜೆ ನೇತ್ರಾ, ಕನ್ನಡದ ಚಿತ್ರರಂಗದ ಮತ್ತೊಬ್ಬ ನಟ ದುನಿಯಾ ವಿಜಯ್ ಮತ್ತು ಅವರ ಅಕ್ಕ ಅಂಬುಜ, ಹಲವಾರು ಸಿನಿಮಾಗಲ್ಲಿ ನಟಿಸಿದ್ದ ನಟಿ ಶ್ರುತಿ ಮತ್ತು ಅವರ ತಮ್ಮ ನಟ ಶರಣ್ ಇವರು ಕೂಡ ಹಲವಾರು ಚಿತ್ರಗಳಲ್ಲಿ. ಇನ್ನು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ದೇಶ, ವಿದೇಶದಾದ್ಯಂತ ಹೆಸರು ಗಳಿಸಿರುವ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ತಂಗಿ ಹಲವು ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಅಭಿನಯಿಸಿದ ದೀಪಿಕಾ ದಾಸ್, ನಟಿ ಧನ್ಯ ರಾಮ್ ಕುಮಾರ್ ಮತ್ತು ನಟ ದೀರನ್ ರಾಮ್ ಕುಮಾರ್, ನಟಿ ರಕ್ಷಿತಾ ಪ್ರೇಮ್ ಮತ್ತು ನಟ ರಾಣಾ ನಟಿ ವಿನಯಪ್ರಸಾದ್ ಮತ್ತು ನಟ ರವಿ ಭಟ್.
ರಿಯಲ್ ಲೈಫ್ನಲ್ಲಿ ಸ್ಯಾಂಡಲ್ವುಡ್ ಅಕ್ಕ ತಮ್ಮ ತಂಗಿಯರು ಹೇಗಿದ್ದಾರೆ ನೋಡಿ.ನಿಮ್ಮ ನೆಚ್ಚಿನ ಖ್ಯಾತ ನಟ ನಟಿಯರ ಸಹೋದರ ಸಹೋದರಿಯರು

Fimy news
[irp]