ಕೇವಲ 5 ನಿಮಿಷದಲ್ಲಿ ಕಾರ್ ಒಡಿಸುವುದನ್ನು ಕಲಿಯಿರಿ,ಈಸಿಯಾಗಿ ಕಾರನ್ನು ಓಡಿಸುವುದನ್ನು ಕಲಿಯಬೇಕೆಂದರೆ ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ. » Karnataka's Best News Portal

ಕೇವಲ 5 ನಿಮಿಷದಲ್ಲಿ ಕಾರ್ ಒಡಿಸುವುದನ್ನು ಕಲಿಯಿರಿ,ಈಸಿಯಾಗಿ ಕಾರನ್ನು ಓಡಿಸುವುದನ್ನು ಕಲಿಯಬೇಕೆಂದರೆ ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.

ಕೇವಲ ಐದು ನಿಮಿಷಗಳಲ್ಲಿ ಕಾರ್ ಓಡಿಸುವುದನ್ನು ಕಲಿಸುವ ಸುಲಭ ಟಿಪ್ಸ್ ಗಳು ಇಲ್ಲಿದೆ ನೋಡಿ…ಕಾರನ್ನು ಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಮಹದಾಸೆ. ಆದರೆ ಕೆಲವರು ಕಾರು ಓಡಿಸುವುದು ಕಲಿತರೆ ಸಾಕಪ್ಪ ಎಂದುಕೊಳ್ಳುತ್ತಾರೆ. ಯಾಕೆಂದರೆ ಕಾರನ್ನು ಓಡಿಸಲು ನಮಗೆ ಆಗುವುದಿಲ್ಲ ಎನ್ನುವ ಪೂರ್ವಗ್ರಹಪೀಡಿತ ಮನಸ್ಸು ಅವರಲ್ಲಿರುತ್ತದೆ. ಆದರೆ ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು. ಮನುಷ್ಯ ಇಂದು ಭೂಮಿಯನ್ನು ದಾಟಿ ಅಂತರಿಕ್ಷದಲ್ಲಿ ಓಡಾಡಿಕೊಂಡು ಬರುತ್ತಿದ್ದಾನೆ, ಸಮುದ್ರದಿಂದ ಕೆಳಗೆ ಸಾವಿರ ಮೀಟರ್ ಗಿಂತಲೂ ಹೆಚ್ಚಿನ ಆಳವನ್ನು ಇಣುಕಿ ಬಂದಿದ್ದಾನೆ .ಅಂತಹದರಲ್ಲಿ ಭೂಮಿಯ ಮೇಲೆ ಕಾರು ಓಡಿಸುವುದು ತುಂಬಾ ಸರಳವಾದ ವಿಷಯ ಎನಿಸುತ್ತದೆ. ಕಾರನ್ನು ಓಡಿಸುವುದನ್ನು ಕಲಿಯುವುದು ಬಹಳ ಸುಲಭ. ಕಾರನ್ನು ಓಡಿಸಲು ಕಲಿಯುವವರ ಮೊದಲ ಗೊಂದಲ ಅವರಿಗೆ ಕ್ಲಚ್ ಬಿಟ್ಟು ಎಕ್ಸಲೇಟರ್ ಕೊಟ್ಟು ಕಾರನ್ನು ಮೂವ್ ಮಾಡುವುದೇ ದೊಡ್ಡ ಸಮಸ್ಯೆ ಆಗಿರುತ್ತದೆ. ಆದರೆ ಕೆಲವೊಂದಿಷ್ಟು ಟಿಪ್ಸ್ ಫಾಲೋ ಮಾಡುವುದರಿಂದ ಇದು ತುಂಬಾ ಸುಲಭ.

ಕಾರಿನಲ್ಲಿ ಮೊದಲನೇದಾಗಿ ಇಂಪಾರ್ಟೆಂಟ್ ಮೂರು ಭಾಗಗಳನ್ನು ತಿಳಿದುಕೊಳ್ಳಬೇಕು. ಅವು ಯಾವುವೆಂದರೆ ಎಕ್ಸಲೇಟರ್, ಬ್ರೇಕ್, ಕ್ಲಚ್. ಇದನ್ನು ಎಬಿಸಿ ಎಂದು ಸುಲಭವಾಗಿ ಕರೆಯುತ್ತಾರೆ. ಮ್ಯೂಸಿಕ್ ಪ್ಲೇ ನಲ್ಲಿ ಹೇಗೆ ಸ್ಟಾಪ್, ಪಾಸ್, ಸ್ಟಾರ್ಟ್ ಎನ್ನುವುದು ವರ್ಕ್ ಆಗುತ್ತದೆಯೋ ಹಾಗೆ ಕಾರಿನಲ್ಲಿ ಅದೇ ರೀತಿಯಾಗಿ ಇವು ಕೆಲಸ ಮಾಡುತ್ತವೆ. ಮತ್ತು ಇದರಷ್ಟೇ ಇಂಪಾರ್ಟೆಂಟ್ ಆದ ಭಾಗ ಗೇರ್ ಎನ್ನುವುದು. ಸಾಮಾನ್ಯವಾಗಿ ಎಲ್ಲಾ ಕಾರಿನಲ್ಲಿ ಗೇರಿನ ನಾಬ್ ಮೇಲೆ ಈ ಗೇರ್ ಗೆ ಸಂಬಂಧಪಟ್ಟ ಹಾಗೆ ಇಮೇಜ್ ಗಳು ಇರುತ್ತವೆ. ಮೊದಲಿಗೆ ಫಸ್ಟ್ ಗೇರ್, ಅದರ ಹಿಂದಕ್ಕೆ ಸೆಕೆಂಡ್ ಗೇರ್, ಪಕ್ಕದಲ್ಲಿ ಮೂರನೇ ಗೇರ್, ಅದರ ಹಿಂದಕ್ಕೆ ನಾಲ್ಕನೇ ಗೇರ್, ಕೊನೆಯಲ್ಲಿ 5ನೇ ಗೇರ್ ಮತ್ತು ಅದರ ಹಿಂದಕ್ಕೆ ಎಳೆದರೆ ರಿವರ್ಸ್ ಇರುತ್ತದೆ. ಇಮೇಜ್ ಅದರಲ್ಲೇ ಇರುವುದರಿಂದ ಇದು ಅಷ್ಟೊಂದು ಕನ್ಫ್ಯೂಸ್ ಮಾಡುವುದಿಲ್ಲ.

WhatsApp Group Join Now
Telegram Group Join Now

ಸಾಮಾನ್ಯವಾಗಿ ಬಹುತೇಕರ ಪ್ರಕಾರ ಕಾರು ಮೂವ್ ಮಾಡಬೇಕು ಎಂದರೆ ಕ್ಲಚ್ ಪ್ರೆಸ್ ಮಾಡಿ ಹಿಡಿದುಕೊಂಡು ಗೇರ್ ಗೆ ಹಾಕಿ ಅರ್ಧ ಕ್ಲಚ್ ಬಿಟ್ಟು ಎಕ್ಸಲೇಟರ್ ಕೊಡಬೇಕು ಎಂದು ತಿಳಿದುಕೊಂಡಿರುತ್ತಾರೆ ಆದರೆ ಅದು ಕಾರನ್ನು ಮೂವ್ ಮಾಡುವ ಸರಿಯಾದ ವಿಧಾನ ಅಲ್ಲ. ಕಾರನ್ನು ಮೂವ್ ಮಾಡಬೇಕು ಮತ್ತು 5 ನಿಮಿಷಗಳಲ್ಲಿ ಈಸಿಯಾಗಿ ಕಾರನ್ನು ಓಡಿಸುವುದನ್ನು ಕಲಿಯಬೇಕೆಂದರೆ ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.



crossorigin="anonymous">