ಸಬ್ಬಕ್ಕಿ ಮತ್ತು ಭೀಮಸೇನಿ ಕರ್ಪೂರದಿಂದ ಈ ಚಿಕ್ಕ ಕೆಲಸ ಮಾಡಿ ಕೈ ಹಾಕಿದ ಕೆಲಸಗಳು ತಕ್ಷಣ ಆಗುತ್ತದೆ..

ಕೈ ಹಾಕಿದ ಕೆಲಸಗಳು ತಕ್ಷಣ ಕೈಕೊಡಲು ಸಬ್ಬಕ್ಕಿ ಮತ್ತು ಕರ್ಪೂರದಿಂದ ಈ ಒಂದು ಚಿಕ್ಕ ಕೆಲಸ ಮಾಡಿ ನೋಡಿ…ಮನುಷ್ಯನು ಪ್ರತಿನಿತ್ಯ ತನ್ನ ಕುಟುಂಬ ಹಾಗೂ ಸಮಾಜದ ನಡುವೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾನೆ. ಅದರಲ್ಲಿ ಕೆಲವು ಸಮಸ್ಯೆಗಳು ಅನೇಕ ಜನರ ಪ್ರತಿನಿತ್ಯದ ಸಮಸ್ಯೆಗಳಾಗಿರುತ್ತವೆ. ಉದಾಹಣೆಗೆ ಏನೇ ಕೆಲಸ ಮಾಡಲು ಹೊರಟರು ಅಂದುಕೊಂಡ ಕೆಲಸ ಆಗುವುದಿಲ್ಲ, ಆಧಾರ್ ಕಾರ್ಡ್ ಸರಿಪಡಿಸುವುದು, ಬ್ಯಾಂಕ್ ಅಕೌಂಟ್ ಓಪನ್ ಮಾಡುವುದು ಈ ರೀತಿ ಚಿಕ್ಕ ಚಿಕ್ಕ ಕೆಲಸಗಳಿಗೂ ಅನೇಕ ವಿಘ್ನ ಆಗುವುದು, ಅಥವಾ ಕೆಲಸ ತುಂಬಾ ನಿಧಾನ ಆಗುವುದು. ಕೋಡ್ ಕಚೇರಿ ಕೆಲಸಗಳು ಮುಂದಕ್ಕೆ ಹೋಗುವುದು ಈ ರೀತಿ ಆಗುತ್ತಿರುತ್ತದೆ. ನಮ್ಮ ಜೊತೆಯೇ ಈ ಕೆಲಸಗಳಿಗೆ ಕೈಹಾಕಿದ ಸಂಬಂಧಿಕರು ಹಾಗೂ ಸ್ನೇಹಿತರ ಕೆಲಸ ಬೇಗನೆ ಆಗುವುದು. ನಮಗೆ ಮಾತ್ರ ಕೆಲಸ ಕೈಗೂಡದೆ ಹೋದಾಗ ಮನುಷ್ಯ ತುಂಬಾ ಗೊಂದಲಕ್ಕೆ ಒಳಗಾಗುತ್ತಾನೆ. ಯಾವಾಗಲೂ ನಮಗೆ ನಾವು ಮಾಡುವ ಕೆಲಸ ಹೂವು ಎತ್ತಿದ ಹಾಗೆ ಆಗಿಬಿಡಬೇಕು ಎನ್ನುವುದೇ ಆಸೆ.

ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222

WhatsApp Group Join Now
Telegram Group Join Now

ಜ್ಯೋತಿಷ್ಯದಲ್ಲಿ ಇದಕ್ಕೆಲ್ಲ ಸುಲಭ ಪರಿಹಾರವಿದೆ. ಸಾಮಾನ್ಯವಾಗಿ ಜನರು ಪರಿಹಾರ ಎಂದರೆ ದೂರ ಊರಿನ ದೇವಸ್ಥಾನಕ್ಕೆ ಹೋಗಿ ಬರಬೇಕಾಗುತ್ತದೆ. ದೊಡ್ಡ ದೊಡ್ಡ ಯಜ್ಞಯಾಗಾದಿಗಳನ್ನು ಮಾಡಿಸಬೇಕಾಗುತ್ತದೆ ಎಂದು ಭಯ ಬೀಳುತ್ತಾರೆ. ಆದರೆ ಇದ್ಯಾವುದರ ಚಿಂತೆಯಿಲ್ಲದೆ ಮನೆಯಲ್ಲಿ ನಾವೇ ಈ ಸಮಸ್ಯೆಗೆ ಸುಲಭವಾದ ಪರಿಹಾರ ಮಾಡಿಕೊಳ್ಳಬಹುದು. ಈ ಪರಿಹಾರವನ್ನು ಗುರುವಾರ ದಿನದಂದು ಶುರುಮಾಡಿ ಐದು ದಿನಗಳವರೆಗೆ ಅಥವಾ ಐದು ಗುರುವಾರ ಸಂಜೆ ಸಮಯದಲ್ಲಿ ಮಾಡಬೇಕು. ಗುರುವಾರದಂದೇ ಇದನ್ನು ಶುರುಮಾಡುವುದರಿಂದ ಇದರ ಶಕ್ತಿ ಇನ್ನಷ್ಟು ಹೆಚ್ಚಾಗಿ ಪ್ರಭಾವ ಬೀರುತ್ತದೆ. ಇದನ್ನು ಮಾಡುವುದು ಹೇಗೆಂದರೆ ನಾವು ಮನಸ್ಸಿನಲ್ಲಿ ಗಟ್ಟಿಯಾಗಿ ಸಂಕಲ್ಪ ಮಾಡಿಕೊಂಡು ಮೊದಲಿಗೆ 12 ಗುಂಡು ಗುಂಡಾಗಿರುವ ಸಬ್ಬಕ್ಕಿಯನ್ನು ತೆಗೆದುಕೊಳ್ಳಬೇಕು. ಈ ಸಬ್ಬಕ್ಕಿಯನ್ನು ವಾಯುವ್ಯ ದಿಕ್ಕಿನಲ್ಲಿ ಭೀಮಸೇನಿ ಕರ್ಪೂರದಿಂದ ಸುಡಬೇಕು. ಪೂರ್ತಿ ಬೂದಿ ಆಗುವವರೆಗೆ ಸುಡಲು ಸಾಧ್ಯವಿಲ್ಲ ಎಂದರೆ ಪರವಾಗಿಲ್ಲ ಅದು ಕಪ್ಪಾಗುವವರೆಗೆ ಸುಡಬೇಕು.

ಉರಿಯುತ್ತಿರುವ ಕರ್ಪೂರಕ್ಕೆ ಸಬ್ಬಕ್ಕಿಯನ್ನು ಹಾಕಿ ಸುಡಬಹುದು. ಅಥವಾ ಸಬ್ಬಕ್ಕಿಯ ಮೇಲೆ ಕರ್ಪೂರದ ಹುಡಿಗಳನ್ನು ಹಾಕಿ ಅದು ಉರಿಯುವಂತೆ ಮಾಡಬಹುದು. ಮನೆಯಲ್ಲಿ ಒಬ್ಬರು ಇದನ್ನು ಮಾಡುವುದರಿಂದ ಆ ಮನೆಯಲ್ಲಿ ವಾಸಿಸುವ ಎಲ್ಲರ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ. ಆದರೆ ಇದನ್ನು ರಹಸ್ಯವಾಗಿ ಯಾರಿಗೂ ತಿಳಿಯದ ಹಾಗೆ ಮಾಡಬೇಕು. ಇದನ್ನು ಮಾಡುವಾಗ ಯಾರು ಕೂಡ ನೋಡಬಾರದು. ಈ ಪರಿಹಾರವು ರಾಹು ದೋಷ ಇರುವವರಿಗೂ ಕೂಡ ಅದರ ಪ್ರಭಾವ ಸ್ವಲ್ಪ ಕಡಿಮೆಯಾಗುವಂತೆ ಮಾಡುತ್ತದೆ.

[irp]