ಹೆಂಡತಿ ಮಾತು ಕೇಳಿ ಅಮ್ಮನ ವೃದ್ದಾಶ್ರಮ ಸೇರಿಸಿದ ಗಂಡ,ಕೋಪಗೊಂಡು ತಾಯಿ ಮಾಡಿದ್ದೇನು ನೋಡಿ. » Karnataka's Best News Portal

ಹೆಂಡತಿ ಮಾತು ಕೇಳಿ ಅಮ್ಮನ ವೃದ್ದಾಶ್ರಮ ಸೇರಿಸಿದ ಗಂಡ,ಕೋಪಗೊಂಡು ತಾಯಿ ಮಾಡಿದ್ದೇನು ನೋಡಿ.

ಸುಂದರ ಹೆಂಡತಿಯ ಮಾತನ್ನು ಕೇಳಿ ಹೆತ್ತ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟುಬಂದ ಮಗ ಆದರೆ ಮುಂದೆ ತಾಯಿ ಮಾಡಿದ್ದೇನು ಗೊತ್ತಾ.?ಸುಮತಿ ಎಂಬ ಮಹಿಳೆ 25 ವರ್ಷ ಇರುವಾಗಲೇ ಈಕೆಯ ಪತಿ ಆಕ್ಸಿಡೆಂಟ್ ನಿಂದಾಗಿ ಸತ್ತು ಹೋಗುತ್ತಾನೆ ಈ ಸಮಯದಲ್ಲಿ ಸುಮತಿಗೆ ಐದು ವರ್ಷದ ಶಂಕರ ಎಂಬ ಒಬ್ಬ ಮಗನು ಇರುತ್ತಾನೆ. ಪತಿ ಕಳೆದುಕೊಂಡ ಮೇಲೆ ಸುಮತಿ ಹೇಗಾದರೂ ಮಾಡಿ ಜೀವನವನ್ನು ಸಾಗಿಸ ಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಆ ಸಮಯದಲ್ಲಿ ಸುಮತಿ ಅಡುಗೆ ಮಾಡುವಂತಹ ಕೆಲಸಕ್ಕೆ ಸೇರಿಕೊಂಡು ತನ್ನ ಮಗನನ್ನು ತುಂಬಾನೇ ಚೆನ್ನಾಗಿ ಸಾಕುತ್ತಾಳೆ. ತಂದೆ ಇಲ್ಲದೆ ಇದ್ದರೂ ಕೂಡ ಶಂಕರನಿಗೆ ಯಾವುದೇ ರೀತಿಯಾದಂತಹ ಕುಂದುಕೊರತೆಗಳು ಬರಬಾರದು ಆತ ಎಲ್ಲರ ರೀತಿಯಲ್ಲಿ ಚೆನ್ನಾಗಿ ಬಾಳಿ ಬದುಕಬೇಕು ಎಂಬುದು ಸುಮತಿಯ ಆಸೆಯಾಗಿರುತ್ತದೆ.ಈ ಒಂದು ಕಾರಣಕ್ಕಾಗಿಯೇ ತಾನು ಹಗಲು-ರಾತ್ರಿ ಕಷ್ಟಪಟ್ಟು ಮಗನನ್ನು ಒಳ್ಳೆಯ ಸ್ಕೂಲ್ನಲ್ಲಿ ಸೇರಿಸಿ ಓದಿಸುತ್ತಾಳೆ ಅಷ್ಟೇ ಅಲ್ಲದೆ ಉನ್ನತ ವಿದ್ಯಾಭ್ಯಾಸವನ್ನು ಕೂಡ ನೀಡುತ್ತಾಳೆ‌. ಇದರಿಂದ ಶಂಕರನ್ನು ಒಂದು ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡು ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ.

WhatsApp Group Join Now
Telegram Group Join Now

ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222

See also  ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ...ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ

ಒಂದು ಹಂತದಲ್ಲಿ ಸುಮತಿ ಹಾಗೂ ಶಂಕರನ ಜೀವನ ಎರಡು ಕೂಡ ಚೆನ್ನಾಗಿ ನಡೆಯುವುದಕ್ಕೆ ಪ್ರಾರಂಭವಾಗುತ್ತದೆ. ತದನಂತರ ಸುಮತಿ ತನ್ನ ಮಗನಿಗೆ ಶ್ವೇತಾ ಎಂಬ ಯುವತಿಯ ಜೊತೆ ಮದುವೆ ಮಾಡುತ್ತಾಳೆ ಈ ದಂಪತಿಗಳಿಗೆ ಎರಡು ಮಕ್ಕಳು ಕೂಡಾ ಆಗುತ್ತದೆ ತದನಂತರ ಸುಮತಿ ಮಕ್ಕಳೊಂದಿಗೆ ತುಂಬಾನೇ ಸಂತೋಷವಾಗಿ ಜೀವನ ನಡೆಸುತ್ತಾರೆ.

ಕೆಲ ವರ್ಷಗಳ ತನಕ ಕುಟುಂಬದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳಿರಲಿಲ್ಲ ಎಲ್ಲವೂ ಕೂಡ ಆರಾಮದಾಯಕವಾಗಿದ್ದರೆ ಸುಮತಿಗೆ ವಯಸ್ಸಾಗುತ್ತಿದ್ದ ಹಾಗೇ ಆಕೆಯ ಆರೋಗ್ಯ ಕ್ಷೀಣಿಸುತ್ತದೆ, ಶಕ್ತಿ ಕುಂದುತ್ತದೆ ಕೆಲಸ ಮಾಡಲು ಸಾಧ್ಯವಾಗದೆ ಯಾವಾಗಲೂ ಕೂಡ ಹಾಸಿಗೆಯ ಮೇಲೆ ಮಲಗುತ್ತಿದ್ದಳು. ಆದರೆ ಸುಮತಿ ಮೊದಲು ತನ್ನ ಸೊಸೆ ಶ್ವೇತಾ ಗೆ ಅಡುಗೆ ಮನೆಯಲ್ಲಿ ಅಥವಾ ಮನೆ ಕೆಲಸದಲ್ಲಿ ಸಹಾಯ ಮಾಡಿ ಕೊಡುತ್ತಿದ್ದಳು. ಆದರೆ ಈಗ ಆಕೆಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಮಲಗಿರುವುದನ್ನು ನೋಡಿದಂತಹ ಶ್ವೇತಾ ಕೋಪಗೊಂಡು ತನ್ನ ಪತಿಯ ಜೊತೆ ನಿಮ್ಮ ತಾಯಿ ಯಾವ ಕೆಲಸವು ಕೂಡ ಮಾಡುವುದಿಲ್ಲ. ಇದರಿಂದ ನನಗೆ ಬೇಸರವಾಗಿದೆ ಅಷ್ಟೇ ಅಲ್ಲದೆ ಮನೆ ಕೆಲಸದ ಜೊತೆ ಅವಳನ್ನು ಕೂಡ ನೋಡಿಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಿದೆ ಅಂತ ದೂರನ್ನು ನೀಡುತ್ತಾಳೆ. ಈ ಮಾತನ್ನು ಕೇಳಿದಂತಹ ಶಂಕರ ಮುಂದೇನು ಮಾಡುತ್ತಾನೆ ಅಂತ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.



crossorigin="anonymous">