ಇರುವೆಗಳಿಂದ ಪತ್ತೆಯಾಯಿತು ಭಾರತದ ಅತಿ ದೊಡ್ಡ ಚಿನ್ನದ ನಿಕ್ಷೇಪ.ಚಿನ್ನ ಅಥವಾ ಗೋಲ್ಡ್ ಇದು ಭೂಮಿಯಲ್ಲಿ ದೊರೆಯುವಂತಹ ಅತ್ಯಂತ ಪ್ರಮುಖವಾದಂತಹ ಮತ್ತು ಬಹಳನೇ ಬೆಲೆಬಾಳುವಂತಹ ಖನಿಜವಾಗಿದೆ. ಈ ಪ್ರಪಂಚದಲ್ಲಿ ಚಿನ್ನದ ವ್ಯಾಮೋಹ ಇಲ್ಲದೆ ಇರುವವರು ಸಿಗುವುದು ಬಹಳ ವಿರಳ ಅಂತಾನೇ ಹೇಳಬಹುದು ಅಷ್ಟೇ ಯಾಕೆ ಐಹಿಕ ಮತ್ತು ಭೋಗ ಜೀವನವನ್ನು ತ್ಯಜಿಸಿ ಕಾಡಿನಲ್ಲಿ ವಾಸವಾಗಿದ್ದ ಸಾಕ್ಷಾತ್ ಸೀತಾಮಾತೆಯು ಕೂಡ ಒಂದು ಚಿನ್ನದ ವ್ಯಾಮೋಹಕ್ಕೆ ಒಳಗಾಗಿದನ್ನು ನಾವು ಪುರಾಣಗಳಲ್ಲಿ ಕೇಳಬಹುದಾಗಿದೆ. ಹೌದು ಕಾಡಿನಲ್ಲಿ ಸೀತೆ ರಾಮ ಲಕ್ಷ್ಮಣ ವಾಸವಾಗಿದ್ದಂತಹ ಸಮಯದಲ್ಲಿ ಬಂಗಾರದ ಜಿಂಕೆಯನ್ನು ನೋಡಿದಂತಹ ಸೀತಾಮಾತೆಯ ಈ ಜಿಂಕೆ ನನಗೆ ಬೇಕೇ ಬೇಕು ಅಂತ ಪಟ್ಟು ಹಿಡಿದು ಕುಳಿತುಕೊಂಡಿದ್ದರು. ತದನಂತರ ಶ್ರೀರಾಮನು ಜಿಂಕೆಯನ್ನು ಭೇಟೆಯಾಡಲು ಮುಂದಾಗುತ್ತಾನೆ ಈ ಒಂದು ಕಾರಣಕ್ಕಾಗಿಯೇ ದೊಡ್ಡ ಯುದ್ಧವು ಕೂಡ ನಡೆದಿರುವುದನ್ನು ನೀವು ನೋಡಬಹುದಾಗಿದೆ. ಯಾವ ಬೋಗ ಜೀವನವು ಬೇಡ ಅಂತ ಕಾಡಿನಲ್ಲಿ ವಾಸವಾಗಿದ್ದ ಸೀತಾಮಾತೆಗೆ ಚಿನ್ನದ ಮೇಲೆ ವ್ಯಾಮೋಹ ಬಂದ ಕಾಲವದು ಇನ್ನೂ ಸಾಮಾನ್ಯ ಜನರಿಗೆ ಚಿನ್ನದ ಮೇಲೆ ವ್ಯಾಮೋಹ ಇರುವುದಿಲ್ಲವಾ ನೀವೇ ಹೇಳಿ.

ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222

ಒಮ್ಮೆ ಇತಿಹಾಸವನ್ನು ತೆರೆದು ನೋಡಿದರೆ ಈ ಚಿನ್ನಕ್ಕಾಗಿ ನಡೆದಂತಹ ಕೊಲೆ ಸುಲಿಗೆ ಯುದ್ಧ ಒಂದೆರಡಲ್ಲ ಇದನ್ನು ಕೇವಲ ಮಾತುಗಳಿಂದ ವರ್ಣಿಸಲು ಸಾಧ್ಯವೇ ಇಲ್ಲ. ನಮ್ಮ ಭಾರತದಲ್ಲಿ ಇದ್ದಂತಹ ಹಳದಿ ಲೋಹಕ್ಕಾಗಿ ಪಾಶ್ಚಿಮಾತ್ಯ ದೇಶಗಳು ಅದೆಷ್ಟು ಬಾರಿ ದಂಡೆತ್ತಿ ಬಂದದದನ್ನು ನಾವು ನೋಡಬಹುದಾಗಿದೆ. ಈ ಬಂಗಾರವನ್ನು ಬೇರೆ ಯಾವುದೇ ಲೋಹಗಳೊಂದಿಗೆ ಕಂಪೇರ್ ಮಾಡುವುದಕ್ಕೆ ಸಾಧ್ಯಾನೇ ಇಲ್ಲ ಚಿಕ್ಕಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಕೂಡ ಚಿನ್ನದ ಮೇಲೆ ವ್ಯಾಮೋಹ ಇರುತ್ತದೆ. ಬಡವ-ಬಲ್ಲಿದ ಶ್ರೀಮಂತ ಎಂಬ ಯಾವುದೇ ರೀತಿಯಾದಂತಹ ವ್ಯತ್ಯಾಸವಿಲ್ಲದೆ ಎಲ್ಲರೂ ಕೂಡ ಸಾಮೂಹಿಕವಾಗಿ ಚಿನ್ನವನ್ನು ಇಷ್ಟಪಡುತ್ತಾರೆ.

ನಾವು ಇಷ್ಟೆಲ್ಲಾ ಚಿನ್ನದ ಬಗ್ಗೆ ಯಾಕೆ ಪೀಠಿಕೆ ಹೇಳುತ್ತಿದ್ದೇನೆ ಅಂದರೆ ಈ ವಿಚಾರವನ್ನು ಕೇಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯ ಆಗುತ್ತದೆ ಹೌದು ಭಾರತದಲ್ಲಿ ಒಂದು ಹಳ್ಳಿಯಲ್ಲಿ ಇದೀಗ ಕುಬೇರನ ಚಿನ್ನದ ಗಣಿಯೇ ಕಾಣಿಸಿಕೊಂಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 23 ಕೋಟಿ ಟನ್ ಚಿನ್ನದ ಗಣಿ ಇರುವ ನಿಕ್ಷೇಪ ಪತ್ತೆಯಾಗಿದೆ ವಿಶೇಷ ಏನೆಂದರೆ ಇಷ್ಟು ದೊಡ್ಡ ಪ್ರಮಾಣದ ಚಿನ್ನದ ಗಣಿ ಇರುವ ನಿಕ್ಷೇಪ ಪತ್ತೆ ಮಾಡಿರುವುದು ಕೇವಲ ಇರುವೆಗಳು. ಇದನ್ನು ಕೇಳಿದರೆ ನಿಮಗೆ ಆಶ್ಚರ್ಯ ಅನಿಸಬಹುದು ಆದರೂ ಕೂಡ ಸತ್ಯ ಇರುವೆಗಳಿಂದ ಹೇಗೆ ಚಿನ್ನದ ಗಣಿ ಪತ್ತೆಯಾಯಿತು ಎಂದು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *