ಯಾಕೆ ಈ ಮರಕ್ಕೆ ದಿನದ 24 ಗಂಟೆಯೂ ಪೋಲಿಸ್ ಕಾವಲು..ಅಂಥದ್ದೇನಿದೆ ಈ ಮರದಲ್ಲಿ ನೋಡಿ..ವಿಡಿಯೋ

ಯಾಕೆ ಈ ಮರಕ್ಕೆ ಸರ್ಪಗಾವಲು ಅಂತದ್ದೇನಿದೆ ಈ ಮರದಲ್ಲಿ.ನೀವು ಮಂತ್ರಿಗಳಿಗೆ ಅಥವಾ ವಿಐಪಿಗಳಿಗೆ ಅಥವಾ ಸೆಲೆಬ್ರಿಟಿಗಳಿಗೆ ಪೋಲಿಸ್ ಅಥವಾ ಬಾಡಿ ಗಾಡಿಗಳು ಇರುವುದನ್ನು ನೋಡಿರಬಹುದು ಆದರೆ ಇಲ್ಲಿ ಕೇವಲ ಒಂದು ಮರಕ್ಕೆ ಪೊಲೀಸ್ ಬಾಡಿಗಾರ್ಡ್ ಇರುವುದನ್ನು ನೀವು ಎರಡು ಕೇಳಿದ್ದೀರಾ. ಹೌದು ಇಲ್ಲಿಯವರೆಗೂ ಕೂಡ ಅಂತಹ ಸುದ್ದಿಯನ್ನು ನೀವು ಹೇಳಿರುವುದಕ್ಕೆ ಸಾಧ್ಯವೇ ಇಲ್ಲ ಆದರೆ ಇಂದು ನಾವು ಹೇಳುತ್ತಿರುವಂತಹ ಮರಕ್ಕೆ ಹೈ ಸೆಕ್ಯುರಿಟಿ ಇರುವುದು ನೋಡಬಹುದಾಗಿದೆ. ಹೌದು ಇಲ್ಲಿ ನೆಡಲಾಗಿರುವಂತಹ ಮರಕ್ಕೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ ಅಷ್ಟಕ್ಕೂ ಈ ಮರದ ವಿಶೇಷತೆ ಏನು ಈ ಮರಕ್ಕೆ ಯಾಕೆ ಇಷ್ಟೊಂದು ಹೈ ಸೆಕ್ಯೂರಿಟಿ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ.ನಮ್ಮ ದೇಶದಲ್ಲಿ ಇರುವ ಈ ಒಂದು ಅಪರೂಪದ ಗಿಡದ ಬಗ್ಗೆ ಇಂದು ನಿನಗೆ ಮಾಹಿತಿಯನ್ನು ತಿಳಿಸುತ್ತೇವೆ ಒಬ್ಬ ವ್ಯಕ್ತಿಗೆ ಹೈ ಸೆಕ್ಯೂರಿಟಿ ಕೊಟ್ಟಿದ್ದಾರೆ ಅಂದರೆ ಆತನ ಅಗತ್ಯ ನಮ್ಮ ಸಮಾಜಕ್ಕೆ ಎಷ್ಟು ಇದೆ ಅಂತ ನಾವೇ ಅರ್ಥ ಮಾಡಿಕೊಳ್ಳಬೇಕು. ಆದರೆ ಇಲ್ಲಿ ಒಂದು ಗಿಡಕ್ಕೆ ಮಾತ್ರ ದಿನದ 24 ಗಂಟೆಯೂ ಫುಲ್ ಸೆಕ್ಯೂರಿಟಿ ಕೊಡುತ್ತಿದ್ದರೆ. ಅಷ್ಟಕ್ಕೂ ಯಾಕೆ ಆ ಗಿಡಕ್ಕೆ ಇಷ್ಟೊಂದು ಹೈ ಸೆಕ್ಯೂರಿಟಿ ಅಂತ ನಿಮಗೆ ಇಂದು ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ನಾವು ಒಂದು ಗಿಡವನ್ನು ಬೆಳೆಸಬೇಕು.

WhatsApp Group Join Now
Telegram Group Join Now

ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222

ಅಂದರೆ ಅದಕ್ಕೆ ನೀರು ಗೊಬ್ಬರ ಹಾಕಿದರೆ ಸಾಕು ತಾನೆ ಅಂತ ಅಂದುಕೊಳ್ಳುತ್ತೇವೆ. ಆದರೆ ಈ ರೀತಿ ಹೈ ಸೆಕ್ಯೂರಿಟಿ ನೀಡುವ ಅವಶ್ಯಕತೆ ಏನಿದೆ ಅಂತ ನಿಮಗೆ ಅನುಮಾನ ಬಂದಿರಬಹುದು ಆದರೆ ಒಂದು ಗಿಡವಿದೆ ಈ ಗಿಡದಿಂದ ನಾವು ಒಂದು ಎಲೆಯನ್ನು ಕಿತ್ತರು ಸಾಕು ಅಲ್ಲಿ ಇರುವಂತಹ ವ್ಯಕ್ತಿಗಳನ್ನು ನಮ್ಮನ್ನು ಶೂಟ್ ಔಟ್ ಮಾಡುವ ಪರ್ಮಿಷನ್ ಅನ್ನು ಅಲ್ಲಿನ ಸರ್ಕಾರ ಇವರೊಗೆ ಕೊಟ್ಟಿದೆ.

ಆ ಗಿಡ ಯಾವುದೆಂದರೇ ಬೋಧಿ ವೃಕ್ಷ 10 ಎಕರೆಯ ವಿಸ್ತೀರ್ಣದಲ್ಲಿ ಇದೊಂದೇ ಒಂದು ಗಿಡವನ್ನು ನೆಡಲಾಗಿದೆ ಹಾಗೂ ಈ ಗಿಡಕ್ಕೆ 15 ಅಡಿ ಎತ್ತರದ ಸಾಂಚಿ ಗೋಡೆಯನ್ನು ಕೂಡ ಈ ಗಿಡದ ರಕ್ಷಣೆಗಾಗಿ ಮಾಡಿಸಲಾಗಿದೆ. ಈ ಗಿಡದಲ್ಲಿ ನಾಲ್ಕು ದಿಕ್ಕಿನಲ್ಲಿ ಎರಡು, ಎರಡು ಅಂದರೇ ಒಟ್ಟು ಎಂಟು ಜನರನ್ನು ರಕ್ಷಣೆಗೆ ಇಟ್ಟಿರುತ್ತಾರೆ. ಅದು ಕೂಡ ದಿನದ 24 ಗಂಟೆಯೂ ಕೂಡ ರಕ್ಷಣೆ ಕೊಡುತ್ತದೆ ಹಾಗೂ ನೇರವಾಗಿ ರಾಂಚಿಯಿಂದ ವಿಶೇಷವಾಗಿ ಈ ಗಿಡಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಹಾಗೂ ಈ ಗಿಡ ಆರೋಗ್ಯವಾಗಿ ಇದೆಯಾ ಅಥವಾ ಇಲ್ಲವಾ ಅಂತ ಪರೀಕ್ಷೆ ಮಾಡುವುದಕ್ಕೆ ಶ್ರೀಲಂಕಾ ದಿಂದ ವೈದ್ಯರನ್ನು ಕೂಡ ಕರೆಸಿಕೊಳ್ಳಲಾಗುತ್ತದೆ. ಇನ್ನು ಈ ಸಸ್ಯ ಇರುವುದಾದರೂ ಎಲ್ಲಿ ಅಂತ ನೋಡುವುದಾದರೆ ಮಧ್ಯಪ್ರದೇಶದ ಭೋಪಾಲ್ ನಗರದ ಸಾಂಚಿ ಸಲವೂತ್ ಗ್ರಾಮದ ಬಳಿ ಈ ಒಂದು ಸಸ್ಯ ಇರುವುದನ್ನು ನಾವು ನೋಡಬಹುದು.