ದಿನ ಭವಿಷ್ಯ ಭಾನುವಾರ 05 ಜೂನ್ 2022
ಮೇಷ ರಾಶಿ :- ಈ ದಿನವು ನೀವು ಜಾಗೃತರಾಗಿರಲು ಸೂಚಿಸಲಾಗಿದೆ ನಿಮ್ಮ ಪ್ರಮುಖ ಕೆಲಸಗಳನ್ನು ನಿಮ್ಮ ವಿರೋಧಿಗಳು ತಡೆಯಬಹುದು. ನಿಮ್ಮ ಸುತ್ತಮುತ್ತಲಿನ ಚಟುವಟಿಕೆ ಮೇಲೆ ಹೆಚ್ಚಿನ ಗಮನವಿರಲಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ರಿಂದ ಸಂಜೆ 7 ರವರೆಗೆ.
ವೃಷಭ ರಾಶಿ :- ಕಾರ್ಯ ಕ್ಷೇತ್ರದಲ್ಲಿ ನೀವು ಉತ್ತಮವಾದ ಯಶಸ್ಸನ್ನು ಪಡೆಯಬಹುದು ಗುರಿ ಆಧಾರಿತ ಕೆಲಸ ಮಾಡಿದರೆ ನೀವು ಈ ನಿಮ್ಮ ಗುರಿಯನ್ನು ತಲುಪುವ ಸಾಧ್ಯತೆ ಇದೆ. ಹಣಕಾಸಿನ ನಿರ್ಧಾರವನ್ನು ಚಿಂತನಶೀಲ ವಾಗಿ ತೆಗೆದುಕೊಳ್ಳಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 09:20 ರಿಂದ ಮಧ್ಯಾಹ್ನ 12.15 ರವರೆಗೆ.
ಮಿಥುನ ರಾಶಿ :- ಕೌಟುಂಬಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ವ್ಯಾಪಾರಿಗಳಿಗೆ ಇಂದು ದೊಡ್ಡ ಲಾಭ ಸಿಗುವುದಿಲ್ಲ ಪಾಲುದಾರಿಕೆ ವ್ಯಾಪಾರವನ್ನು ಮುಂದುವರಿಸುವ ಅವರಿಗೆ ಉತ್ತಮ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 7.30 ರಿಂದ 11.15 ರವರೆಗೆ.
ಕರ್ಕಟಕ ರಾಶಿ :- ವ್ಯವಹಾರ ಅಥವಾ ಉದ್ಯೋಗ ವಾಗಿರಲಿ ನೀವು ಎಂದು ದೊಡ್ಡ ಲಾಭವನ್ನು ಪಡೆಯುತ್ತಾರೆ ಕಠಿಣ ಶ್ರಮ ತಕ್ಕಂತೆ ಫಲಿತಾಂಶ ಸಿಗುವುದು ಹಣ ನಿಮ್ಮೊಂದಿಗೆ ಇರುತ್ತದೆ ವ್ಯಾಪಾರಸ್ಥರಿಗೆ ದೊಡ್ಡ ವ್ಯವಹಾರದ ಅವಕಾಶ ಸಿಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 12.15 ರಿಂದ ಸಂಜೆ 7:20 ವರೆಗೆ.
ಸಿಂಹ ರಾಶಿ :- ಈ ದಿನ ಬಜೆಟ್ ಪ್ರಕಾರ ನೀವು ಖರ್ಚು ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ನೀವು ಹೆಚ್ಚು ಗಮನ ಹರಿಸಬೇಕು ವ್ಯಾಪಾರಸ್ಥರು ಸಣ್ಣ ಪ್ರಯಾಣವು ಮಾಡಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 10.30 ರಿಂದ 1:00 ಗಂಟೆಯವರೆಗೆ.
ಕನ್ಯಾ ರಾಶಿ :- ಕಚೇರಿಯಲ್ಲಿ ಕೆಲಸ ಹೆಚ್ಚಿರುತ್ತದೆ ಇದರಿಂದ ಸ್ವಲ್ಪ ಕಿರಿಕಿರಿ ತರಬಹುದು ಇದರಿಂದ ಕಠಿಣ ಶ್ರಮವನ್ನ ವಹಿಸಿ ಕೆಲಸ ಮಾಡಿದರೆ ಮುಂಬರುವ ದಿನಗಳಲ್ಲಿ ಒಳ್ಳೆಯ ಬಾಗಿಲು ತೆರೆಯುತ್ತದೆ ಆರ್ಥಿಕ ರಂಗದಲ್ಲಿ ಈ ದಿನ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6.30 ರಿಂದ ಮಧ್ಯಾಹ್ನ 1 ರವರೆಗೆ.
ತುಲಾ ರಾಶಿ :- ಅರ್ಧಕ್ಕೆ ಸಿಲುಕಿಕೊಂಡಿರುವ ಕೆಲಸವು ಇಂದು ಪೂರ್ಣಗೊಳ್ಳುತ್ತದೆ ನಿಮಗೆ ಇಂದು ವಿಶ್ರಾಂತಿ ಸಿಗಬಹುದು. ದಾರಿಯಲ್ಲಿ ಬರುವ ಅಡಚಣೆಯನ್ನು ಕೂಡ ನಿಭಾಯಿಸುತ್ತೀರಿ ವೈವಾಹಿಕ ಜೀವನವು ಪೂರ್ಣವಾಗಿ ಆನಂದಿಸುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8 ರಿಂದ 12.15 ರವರೆಗೆ.
ವೃಶ್ಚಿಕ ರಾಶಿ :- ಆರ್ಥಿಕ ರಂಗದಲ್ಲಿ ಇಂದು ದುಬಾರಿಯಾಗಲಿದೆ ಹಣಕಾಸಿನ ವಿಚಾರದಲ್ಲಿ ಅನಗತ್ಯದ ಜನರೊಂದಿಗೆ ಮಾತುಕತೆ ಉಂಟಾಗಬಹುದು. ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಮೇಲಧಿಕಾರಿಗಳು ನ್ಯೂನ್ಯತೆಯನ್ನು ಕಾಣಬಹುದು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬೂದು ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.
ಧನಸು ರಾಶಿ :- ವೈವಾಹಿಕ ಜೀವನದಲ್ಲಿ ಅತ್ಯಂತ ರೋಮಾಂಚಕ ದಿನವಾಗಬಹುದು ಅದೃಷ್ಟ ನಿಮ್ಮ ಜೊತೆಗೆ ಇರುವುದರಿಂದ ಕೆಲಸದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ವ್ಯಾಪಾರಿಗಳಿಗೆ ಇಂದು ಬಿಡು ಸಿಗುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 8 ರಿಂದ 01:15 ರವರೆಗೆ.
ಮಕರ ರಾಶಿ :- ಆರೋಗ್ಯದ ಬಗ್ಗೆ ಹೇಳುವುದಾದರೆ ಹೆಚ್ಚುತ್ತಿರುವ ತೂಕದ ಬಗ್ಗೆ ಗಮನ ಇಡೀ ಮುಂಬರುವ ದಿನಗಳಲ್ಲಿ ಗಂಭೀರವಾದ ಕಾಯಿಲೆ ಉಂಟಾಗಬಹುದು. ಹಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.
ಕುಂಭ ರಾಶಿ :- ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ ಇಲ್ಲದಿದ್ದರೆ ಮುಂದೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸ ಬೇಕಾಗುತ್ತದೆ. ಈ ರಾಶಿಯವರು ಕಷ್ಟ ಪಟ್ಟು ಕೆಲಸ ಮಾಡ ಬೇಕಾಗುತ್ತದೆ ಇದರಿಂದ ಉತ್ತಮವಾದ ಫಲಿತಾಂಶವನ್ನು ಕೂಡ ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 8.30 ರಿಂದ ಮಧ್ಯಾಹ್ನ 2 ರವರೆಗೆ.
ಮೀನ ರಾಶಿ :- ಇಂದು ಉತ್ತಮ ಸುದ್ದಿ ಕೇಳುವುದರಿಂದ ನಿಮಗೆ ದಿನ ಆರಂಭವಾಗಲಿದೆ ಕಚೇರಿಯಲ್ಲಿ ಕೆಲಸದ ತೊಂದರೆಗಳನ್ನು ತಪ್ಪಿಸಲು ಪ್ರಾಮಾಣಿಕತೆಯಿಂದ ಮಾಡಿ. ವಾಹನಗಳನ್ನು ಚಲಿಸಬೇಕಾದರೆ ಕಾನೂನಿನ ನಿಯಮಗಳನ್ನು ಪಾಲಿಸಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4.30 ರಿಂದ ರಾತ್ರಿ 9 ರವರೆಗೆ.