ಇವು ಭಾರತದಲ್ಲಿ ಬ್ಯಾನ್ ಆದ ಸಿನಿಮಾಗಳು ಅಷ್ಟಕ್ಕೂ ಈ ಸಿನಿಮಾಗಳಲ್ಲಿ ಏನಿತ್ತು ಗೊತ್ತಾ ? ಈ ವಿಡಿಯೋ ನೋಡಿ. - Karnataka's Best News Portal

ಇವು ಭಾರತದಲ್ಲಿ ಬ್ಯಾನ್ ಆದ ಸಿನಿಮಾಗಳು ಅಷ್ಟಕ್ಕೂ ಈ ಸಿನಿಮಾಗಳಲ್ಲಿ ಏನಿತ್ತು ಗೊತ್ತಾ ? ಈ ವಿಡಿಯೋ ನೋಡಿ.

ಈ ಸಿನಿಮಾಗಳನ್ನು ಭಾರತದಲ್ಲಿ ಬ್ಯಾನ್ ಮಾಡಿದ್ದೇಕ್ಕೆ, ಅಂತಹದ್ದೇನಿದೆ ಸಿನಿಮಾಗಳಲ್ಲಿ.ಸಿನಿಮಾಗಳು ಅಂದರೆ ಆಗಿರೋ ಜೀವನ ಸಂದೇಶವನ್ನು ಇದ್ದ ಹಾಗೆ ಹೇಳುವುದರ ಜೊತೆಗೆ ಮನರಂಜನೆ ಕೊಡುವ ದೃಶ್ಯಕಾವ್ಯಗಳು. ಜೀವನ ಸಂದೇಶವನ್ನು ನೀಡದೆ ಇದ್ದರೂ ಹಲವು ಸಿನಿಮಾಗಳು ಪುಗಸಟ್ಟೆ ಮನರಂಜನೆಯನ್ನು ಕೊಟ್ಟೆ ಕೊಡುತ್ತದೆ. ಆದರೆ ಸಿನಿಮಾಗಳು ಹಲವುಸಲ ನಿಲ್ಲದ ವಿವಾದ ಹಾಗೂ ಚರ್ಚೆಗಳನ್ನು ಹುಟ್ಟು ಹಾಕುವಷ್ಟು ಪರಿಣಾಮಕಾರಿಯಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಇಂತಹ ಎಷ್ಟೋ ಚಿತ್ರಗಳನ್ನು ಹಾಗೂ ಅನೇಕ ದೃಶ್ಯಗಳನ್ನು ನಿಷೇಧ ಮಾಡಬೇಕು ಎನ್ನುವ ಆಗ್ರಹಗಳು ಕೂಡ ಕೇಳಿಬರುತ್ತದೆ. ಬಾಲಿವುಡ್ ನ ಕಾಮಸೂತ್ರ ಎಂಬ ಹೆಸರಿನ ಚಿತ್ರವೊಂದು ಇಂತಹದೊಂದು ದಾಂದಲೆಯನ್ನು ಎಬ್ಬಿಸಿತ್ತು ಪ್ರಾಚೀನ ಭಾರತೀಯರ ಸೆಕ್ಸ್ ಜೀವನದ ಬಗ್ಗೆ ಅತ್ಯುನ್ನತ ವಿವರವನ್ನು ಹೊಂದಿದಂತಹ ಈ ಚಿತ್ರ ಅನೇಕ ಕಾಂಟ್ರೋವರ್ಸಿಯನ್ನು ಸೃಷ್ಟಿಮಾಡಿ ಕೊನೆಗೆ ಸರ್ಕಾರ ಇದನ್ನು ಭಾರತದಲ್ಲಿ ನಿಷೇಧವನ್ನು ಹೇರಬೇಕಾಗಿತ್ತು.

ಶಾಲಾ ಬಾಲಕನೊಬ್ಬನ ಜೀವಿತದ ಬಗ್ಗೆ ತೆಗೆಯಲಾಗಿದ್ದ ಡೂನ್ ಎಂಬ ಚಿತ್ರದ ಅವಸ್ಥೆ ಕೂಡ ಇದೇ ರೀತಿಯಾಗಿತ್ತು. ಅಂತಹ ಕೆಲವೊಂದಷ್ಟು ಬ್ಯಾನ್ ಗೆ ಒಳಗಾಗಿ ತೀವ್ರ ಜನ ವಿರೋಧವನ್ನು ಕಟ್ಟಿಕೊಂಡಿತು. ಬಾಲಿವುಡ್‌ ರಿಚ್ ಹಾಗೂ ಸೆಕ್ಸಸ್ ಪ್ರೊಡಕ್ಷನ್ ಆದಂತಹ ಯಶ್ ರಾಜ್ ರವರ ಬ್ಯಾನರ್ ನಲ್ಲಿ ಬಂದಂತಹ ಸಿನ್ ಚಿತ್ರ ಈ ಸಿನಿಮಾ ಮೊದಲಿಗೆ ತನ್ನ ಪೋಸ್ಟರ್ ನೆಲೆಯಿಂದಲೇ ಹೆಚ್ಚು ವಿವಾದವನ್ನು ಸೃಷ್ಟಿಮಾಡಿದ್ದು. ಆ ಪೋಸ್ಟರ್ ನಲ್ಲಿ ಅಂತಹದ್ದೇನಿದೆ ಎಂದರೆ ಬಾಲಿವುಡ್ ನಟನಾದಂತಹ ಶೈನಿ ಅಹುಜಾ ಈ ಚಿತ್ರದಲ್ಲಿ ಒಬ್ಬ ಕ್ಯಾಥೋಲಿಕ್ ಪಾದ್ರಿಯ ಉಡುಪಿನಲ್ಲಿ ವಿವಸ್ತ್ರಳಾದ ನಟಿ ಸೀಮಾ ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದ ಭಂಗಿ ಇತ್ತು.

WhatsApp Group Join Now
Telegram Group Join Now
See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

ಇದು ಕೇವಲ ಪೋಸ್ಟರ್ ನಿಂದಲೇ ಈ ಚಿತ್ರ ಬ್ಯಾನ್ ಆಗಲಿಲ್ಲ, ಈ ಸಿನಿಮಾದ ಕಥೆ ಹಾಗೂ ಇದರಲ್ಲಿ ಇದ್ದಂತಹ ಎಷ್ಟೋ ಅಡಲ್ಟ್ ಸೀನ್ ಗಳು ಈ ಸಿನಿಮಾ ತೆರೆಕಾಣದೆ ಇರಲು ಕಾರಣವಾಯಿತು. ಈ ಸಿನಿಮಾನ ನಿರ್ದೇಶಕರಾದ ವಿನೋದ್ ಪಾಂಡೆಯವರು 1988 ರಲ್ಲಿ ಕೇರಳದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಚಿತ್ರದ ಕಥೆಯನ್ನು ಹೆಣೆದಿದ್ದಾರೆ. ಕೇರಳದ ಕ್ಯಾಥೋಲಿಕ್ ಪಾದ್ರಿಯೊಬ್ಬರು ಒಬ್ಬಳೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದು ಆ ಕಾರಣಕ್ಕಾಗಿ ನೇಣು ಶಿಕ್ಷೆ ಲಭ್ಯವಾಗಿತ್ತು ಆಗ ಭಾರಿ ಸಂಚಲನವನ್ನುಂಟು ಮಾಡಿದಂತಹ ಪ್ರಕರಣ.



crossorigin="anonymous">