ಶಿವಪುತ್ರ ಯಶಾರದಾ ಅವರ ಯುಟ್ಯೂಬ್ ಚಾನೆಲ್ ನ ತಿಂಗಳ ಆದಾಯ ಎಷ್ಟು ಗೊತ್ತೆ?ಸೋಶಿಯಲ್ ಮೀಡಿಯಾ ಬಳಸಿಕೊಂಡು ಒಬ್ಬ ವ್ಯಕ್ತಿ ಎಲ್ಲಿಂದ ಎಲ್ಲಿಗಾದರೂ ಬೆಳೆಯಬಹುದು. ಈ ಸೋಶಿಯಲ್ ಮೀಡಿಯಾ ವನ್ನು ಸರಿಯಾಗಿ ಬಳಸಿಕೊಂಡರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಬೆಸ್ಟ್ ಎಕ್ಸಾಂಪಲ್ ಶಿವಪುತ್ರ ಅವರು. ಶಿವಪುತ್ರ ಅವರಲ್ಲಿ ಮೆಚ್ಚುವ ಅಂಶ ಏನೆಂದರೆ ಇವರ ಯುಟ್ಯೂಬ್ ಚಾನೆಲ್ ಗೆ 10 ಲಕ್ಷ ಸಬ್ಸ್ಕ್ರಿಬರ್ ಆದಾಗ ಒಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆ ವಿಡಿಯೋ ಹಲವು ಜನರ ಪ್ರಶಂಸೆಗೆ ಕಾರಣವಾಗಿತ್ತು. ಒಬ್ಬ ವ್ಯಕ್ತಿಗೆ ತಾನು ಯಾವುದೇ ಫೀಲ್ಡ್ ನಲ್ಲಿ ಇದ್ದರೂ ಕೂಡ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇದ್ದರೆ ಮಾತ್ರ ಅವರು ಮತ್ತಷ್ಟು ಏನನ್ನಾದರೂ ಸಾಧಿಸಲು ಸಾಧ್ಯ. ಈ ರೀತಿಯ ಸಾಮಾಜಿಕ ಜವಾಬ್ದಾರಿ ಎನ್ನುವುದು ತುಂಬಾ ಒಳ್ಳೆಯ ವಿಷಯ. ಸಾಮಾಜಿಕವಾಗಿ ಮೀಡಿಯಾದಲ್ಲಿ ಗುರುತಿಸಿಕೊಂಡಿರುವ ಒಬ್ಬ ವ್ಯಕ್ತಿ ಈ ರೀತಿ ನಡೆದುಕೊಳ್ಳುವುದರಿಂದ ನೂರಾರು ಜನಕ್ಕೆ ಇವರು ಇನ್ಫ್ಲುಯೆನ್ಸ್ ಆಗುತ್ತಾರೆ.

ನೋಡುವವರು ಇದನ್ನು ಫಾಲೋ ಮಾಡದೆ ಇದ್ದರೂ ಕೂಡ ಅವರಲ್ಲಿ ಒಂದು ಸಾಮಾಜಿಕ ಕಳಕಳಿಯ ಬಗ್ಗೆ ಪ್ರಜ್ಞೆ ಬರುತ್ತದೆ. ಶಿವಪುತ್ರ ಅವರ ಜೀವನದ ಕಥೆಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಎಲ್ಲಾ ಯುವಕರ ರೀತಿ ಇವರು ಕೂಡ ಕೆಲಸ ಅರಸಿ ಬೆಂಗಳೂರಿಗೆ ಹೋಗಿರುತ್ತಾರೆ. ಬೆಂಗಳೂರಿಗೆ ಹೋದ ಮೇಲೆ ಹೊಟ್ಟೆಪಾಡಿಗಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರುತ್ತಾರೆ. ಸೆಕ್ಯೂರಿಟಿ ಆಗಿ ಮಾಡಿದ ಕೆಲಸದಿಂದ ಬಂದ ಸಂಬಳದಲ್ಲಿ ಸ್ವಲ್ಪ ಹಣ ಉಳಿಸಿ ಒಂದು ಫೋನನ್ನು ತೆಗೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿ ಫೇಮಸ್ ಆದಮೇಲೆ ಅವರು ರಸ್ತೆಯಲ್ಲಿ ಹಾಗೂ ಅವರಿರುವ ಊರಿನಲ್ಲಿ ವಿಡಿಯೋ ಮಾಡುವುದು ದೊಡ್ಡ ವಿಷಯ ಅಲ್ಲವೇ ಅಲ್ಲ ಆದರೆ ಅವರು ಏನು ಅಲ್ಲದೆ ಇದ್ದಾಗ ಅವರ ವೀಡಿಯೋಗೆ ವಿವ್ಸ್ ಬರದೆ ಇದ್ದಾಗ ಹತ್ತರಿಂದ ಐವತ್ತು ವಿಡಿಯೋ ಮಾಡಿದಾಗಲೂ ಗುರುತಿಸಿಕೊಳ್ಳದೆ ಹೋದಾಗ ವಿಡಿಯೋ ಮಾಡುವುದಕ್ಕಾಗಿ ಮೊಬೈಲ್ ಹಿಡಿದುಕೊಂಡು ಮಾತನಾಡುವುದು ಸುಲಭದ ಸಂಗತಿಯಲ್ಲ.

ಆ ಸಮಯದಲ್ಲಿ ಜನರು ಅವರಿಗೆ ಇಷ್ಟಬಂದ ಹಾಗೆ ಮಾತನಾಡುತ್ತಿರುತ್ತಾರೆ. ಇವತ್ತು ಶಿವಪುತ್ರ ಅವರು ಮಾಡುತ್ತಿರುವ ಕೆಲಸವನ್ನು ಜನರು ಪ್ರೊಫೆಷನ್ ಆಗಿ ನೋಡುತ್ತಿದ್ದಾರೆ. ಆದರೆ ಅದೇ ಜನರು ಅಂದು ಮಾತನಾಡುತ್ತಿದ್ದ ಮಾತುಗಳೇ ಬೇರೆಯಾಗಿತ್ತು. ಶಿವಪುತ್ರ ಅವರ ಸಾಧನೆ ಮತ್ತು ಇಂದು ಅವರು ಅವರ ಯುಟ್ಯೂಬ್ ಚಾನೆಲ್ ಇಂದ ತಿಂಗಳಿಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವುದನ್ನು ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.ಕೆಳಗಿನ ವಿಡಿಯೋ ನೋಡಿ‌.

By admin

Leave a Reply

Your email address will not be published. Required fields are marked *