ಅಪ್ಪ ಸಂಪಾದಿಸಿದ ಆಸ್ತಿಯನ್ನೆಲ್ಲಾ ನಾನು ಮಾರಿಬಿಟ್ಟೆ,ಅದೆ ಆಸ್ತಿ ಈಗ ಇದ್ದಿದ್ರೆ 500 ಕೋಟಿ ಒಡೆಯ ಆಗ್ತಿದ್ರು ರವಿಚಂದ್ರನ್..ಏನಾಗಿದೆ ಇವತ್ತಿನ ಬದುಕು ನೋಡಿ‌ » Karnataka's Best News Portal

ಅಪ್ಪ ಸಂಪಾದಿಸಿದ ಆಸ್ತಿಯನ್ನೆಲ್ಲಾ ನಾನು ಮಾರಿಬಿಟ್ಟೆ,ಅದೆ ಆಸ್ತಿ ಈಗ ಇದ್ದಿದ್ರೆ 500 ಕೋಟಿ ಒಡೆಯ ಆಗ್ತಿದ್ರು ರವಿಚಂದ್ರನ್..ಏನಾಗಿದೆ ಇವತ್ತಿನ ಬದುಕು ನೋಡಿ‌

ಸಿನಿಮಾಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇಲ್ಲಿಯವರೆಗೂ ಕೂಡ ಎಷ್ಟು ಕೋಟಿ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಗೊತ್ತಾ.ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಹೆಚ್ಚಾಗಿ ಹೇಳಬೇಕಾದ ಅಗತ್ಯವಿಲ್ಲ ಏಕೆಂದರೆ ಈಗಾಗಲೇ ನೀವು ಸಾಕಷ್ಟು ಕೇಳಿರಬಹುದು ರವಿಚಂದ್ರನ್ ಅವರಿಗೆ ಸಿನಿಮಾದ ಮೇಲೆ ಎಷ್ಟೊಂದು ಪ್ರೀತಿ ಮತ್ತು ಬಾಂಧವ್ಯ ಇದೆ ಅಂತ. ಅಷ್ಟೇ ಅಲ್ಲದೆ ಈಶ್ವರಿ ಪ್ರೊಡಕ್ಷನ್ಸ್ ಎಂಬುದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಬಹುದೊಡ್ಡ ಸಂಸ್ಥೆ ಅಂತಾನೆ ಹೇಳಬಹುದು. ಕನ್ನಡದ ಬಹುತೇಕ ನಟ-ನಟಿಯರು ಈ ಒಂದು ಸಂಸ್ಥೆಯ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವುದನ್ನು ಕೂಡ ನೀವು ಕೇಳಿರಬಹುದು. ಅಷ್ಟೇ ಅಲ್ಲದೆ ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅವರು ನಿರ್ಮಾಪಕರು ಹಾಗೂ ನಿರ್ದೇಶಕರು ಅಷ್ಟೇ ಯಾಕೆ ಇತ್ತೀಚಿನ ದಿನದಲ್ಲಿ ನಾವೆಲ್ಲರೂ ಅಥವಾ ವಾಣಿಜ್ಯ ಮಂಡಳಿ ಅಂತ ಏನೂ ಕರೆಯುತ್ತೇವೆ ಅದನ್ನು ಸ್ವತಃ ನಿರ್ಮಾಣ ಮಾಡಿದವರು ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅಂತನೇ ಹೇಳಬಹುದು.

ಮೊಟ್ಟಮೊದಲ ಬಾರಿಗೆ ನಿರ್ಮಾಣ ಮಾಡಿದಂತಹ ಈ ವಾಣಿಜ್ಯ ಮಂಡಳಿಯನ್ನು ಸಿನಿಮಾ ಇಂಡಸ್ಟ್ರಿಗೆ ಬಿಟ್ಟು ಕೊಟ್ಟಂತಹ ಮಹಾನ್ ವ್ಯಕ್ತಿ ಅಂದರೆ ವೀರಸ್ವಾಮಿ ಅಂತನೇ ಹೇಳಬಹುದು‌. ಒಂದು ರೀತಿಯಲ್ಲಿ ಹೇಳಬೇಕು ಅಂದರೆ ಸಿನಿಮಾಗೂ ಹಾಗೂ ರವಿಚಂದ್ರನ್ ಅವರ ಕುಟುಂಬಕ್ಕೂ ಅವಿನಾಭಾವನಾ ಸಂಬಂಧ ಅಂತಾನೆ ಹೇಳಬಹುದು. ರವಿಚಂದ್ರನ್ ಅವರು ತಮ್ಮ ಸಿನಿಮಾಗಳನ್ನು ಎಷ್ಟು ಪ್ರೀತಿಸುತ್ತಾರೆ ಅಂದರೆ ಅದನ್ನು ಬರೀ ಮಾತಿನಿಂದ ಹೇಳಲು ಸಾಧ್ಯವಿಲ್ಲ ಅಷ್ಟೇ ಯಾಕೆ ಯಾರಿಗೂ ತಿಳಿಯದ ಒಂದು ಮಾಹಿತಿಯನ್ನು ನೀಡುತ್ತಿದ್ದೇವೆ. ಅದೇನೆಂದರೆ ರವಿಚಂದ್ರನ್ ಅವರು ಕೂಡ ಸಿನಿಮಾಗಾಗಿ ಎಷ್ಟು ಕೋಟಿ ಆಸ್ತಿಯನ್ನು ಮಾಡಿಕೊಂಡಿದ್ದಾರೆ ಎಂಬುದನ್ನು ಕೇಳಿದರೆ ನಿಜಕ್ಕೂ ಕೂಡ ನೀವು ಆಶ್ಚರ್ಯ ಪಡುತ್ತೀರಿ.

WhatsApp Group Join Now
Telegram Group Join Now

ಒಂದು ಸಿನಿಮಾಗಾಗಿ ಇಷ್ಟೆಲ್ಲಾ ಆಸ್ತಿ ಕಳೆದುಕೊಂಡರೆ ಅಂತ ನಿಮಗೆ ಅನಿಸುತ್ತದೆ ರವಿಚಂದ್ರನ್ ಅವರ ಮನಸ್ಸಿನಲ್ಲಿ ಇದ್ದದ್ದು ಒಂದೇ ಉದ್ದೇಶ ಅದೇನೆಂದರೆ ತಾನು ಮಾಡುವಂತಹ ಸಿನಿಮಾದ ವಿಜುವಲ್ ಚೆನ್ನಾಗಿರಬೇಕು. ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಸಂತಸ ಪಡಬೇಕು ಅಷ್ಟೇ ಅಲ್ಲದೆ ಈ ಕಥೆಯನ್ನು ಸದಾಕಾಲ ಅವರು ಸ್ಮರಿಸಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿ ರವಿಚಂದ್ರನ್ ಅವರು ತೆಗೆಯುವಂತಹ ಪ್ರತಿಯೊಂದು ಸಿನಿಮಾದ ಮೇಕಿಂಗ್ ಬಹಳ ಅದ್ದೂರಿಯಾಗಿ ಮಾಡುತ್ತಿದ್ದರು. ಈ ಒಂದು ಕಾರಣಕ್ಕಾಗಿಯೇ ರವಿಚಂದ್ರನ್ ಅವರು ಇಲ್ಲಿಯವರೆಗೂ ಕೂಡ ಸುಮಾರು 500 ಕೋಟಿಗೂ ಅಧಿಕ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

[irp]


crossorigin="anonymous">