ಪೋಸ್ಟ್ ಆಫೀಸಿನ ಸ್ಕೀಮ್ ಗಳು ಕೇವಲ ಒಂದು ಸಲ ಡೆಪಾಸಿಟ್ ಮಾಡಿ ಡಬಲ್ ದುಡ್ಡು ಬರುತ್ತೆ. » Karnataka's Best News Portal

ಪೋಸ್ಟ್ ಆಫೀಸಿನ ಸ್ಕೀಮ್ ಗಳು ಕೇವಲ ಒಂದು ಸಲ ಡೆಪಾಸಿಟ್ ಮಾಡಿ ಡಬಲ್ ದುಡ್ಡು ಬರುತ್ತೆ.

ಪೋಸ್ಟ್ ಆಫೀಸ್ ಸ್ಕೀಮ್ ಗಳು ಕೇವಲ ಒಂದು ಸಲ ಡೆಪಾಸಿಟ್ ಮಾಡಿ ಡಬಲ್ ದುಡ್ಡು ಬರುತ್ತೆ 50 ಸಾವಿರಕ್ಕೆ = 1 ಲಕ್ಷ ರೂಪಾಯಿ 2 ಲಕ್ಷಕ್ಕೆ = 4 ಲಕ್ಷ ರೂಪಾಯಿ 5 ಲಕ್ಷಕ್ಕೆ = 10 ಲಕ್ಷ ರೂಪಾಯಿ.ಕಿಸಾನ್ ವಿಕಾಸ್ ಪತ್ರ ಮತ್ತು ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ ಎರಡು ಸ್ಕೀಮ್ ಗಳಲ್ಲಿ ನಮಗೆ ಯಾವ ರೀತಿಯಾದಂತಹ ಪ್ರಯೋಜನ ಉಂಟಾಗುತ್ತದೆ ಹಾಗೂ ಯಾವ ಒಂದು ಸ್ಕೀಮನ್ನು ನಾವು ಆಯ್ಕೆ ಮಾಡಿಕೊಂಡರೆ ಹೆಚ್ಚು ರೇಟ್ ಆಫ್ ಇಂಟರೆಸ್ಟ್ ದೊರೆಯುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿದೆ ನೋಡಿ ಸಾಮಾನ್ಯವಾಗಿ ನಾವು ಸಂಪಾದನೆ ಮಾಡಿದಂತಹ ಹಣದಲ್ಲಿ ಕೆಲವೊಂದಷ್ಟು ಭಾಗವನ್ನು ಉಳಿತಾಯ ಮಾಡಬೇಕು ಅಂತ ಬಯಸುತ್ತೇವೆ ಅದೇ ರೀತಿಯಾಗಿ ನಾವು ಮಾಡುವಂತಹ ಉಳಿತಾಯದ ಹಣಕ್ಕೆ ಉತ್ತಮವಾದಂತಹ ಬಡ್ಡಿ ದೊರೆಯಬೇಕು ಅಂತನೂ ಕೂಡ ಬಯಸುತ್ತೇವೆ ಹಾಗಾಗಿ ಪೋಸ್ಟ್ ಆಫೀಸ್ನಲ್ಲಿ ಇದೀಗ ಯಾರು ಹಣವನ್ನು ಉಳಿತಾಯ ಮಾಡಲು ಮುಂದಾಗುತ್ತಾರೆ ಅಂತವರಿಗೆ ಒಂದು ಆಫರ್ ನೀಡಿದ್ದಾರೆ ನಾವು ತಿಳಿಸುವಂತಹ ಯೋಜನೆಯಲ್ಲಿ ನೀವು ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ ಖಂಡಿತವಾಗಿಯೂ ಕೂಡ ನಿಮ್ಮ ಹಣ ದುಪ್ಪಟ್ಟು ಆಗುವುದರಲ್ಲಿ ಯಾವುದೇ ರೀತಿಯಾದಂತಹ ಅನುಮಾನವಿಲ್ಲ.

ಇನ್ನೊಂದು ಕಿಸಾನ್ ವಿಕಾಸ್ ಸಮ್ಮಾನ್ ಯೋಜನೆಯಲ್ಲಿ ಎಷ್ಟು ರೇಟ್ ಆಫ್ ಇಂಟರೆಸ್ಟ್ ಇದೆ ಎಂಬುವುದನ್ನು ನೋಡುವುದಾದರೆ 6.9 ಇರುವುದನ್ನು ನಾವು ನೋಡಬಹುದಾಗಿದೆ ಅದೇ ರೀತಿಯಾಗಿ ನ್ಯಾಷನಲ್ ಸರ್ಟಿಫಿಕೇಟ್ ಸ್ಕಿನ್ ನೋಡುವುದಾದರೆ ಇಲ್ಲಿ ಇಂಟರೆಸ್ಟ್ ರೇಟ್ 6.8 ಇರುವುದನ್ನು ನಾವು ನೋಡಬಹುದಾಗಿದೆ. ಕಿಸಾನ್ ವಿಕಾಸ್ ಸನ್ಮಾನ ಯೋಜನೆಯಲ್ಲಿ ನೀವು ಕನಿಷ್ಠ ಒಂದು ಸಾವಿರ ರೂಪಾಯಿಗಳ ಹಣವನ್ನು ಡೆಪೋಸಿಟ್ ಮಾಡಬೇಕಾಗುತ್ತದೆ. ಗರಿಷ್ಠ ನೀವು ಎಷ್ಟು ಹಣ ಬೇಕಾದರೂ ಕೂಡ ಹೂಡಿಕೆ ಮಾಡಬಹುದಾಗಿದೆ. ಆದರೆ ಒಂದು ವಿಚಾರವನ್ನು ನೀವು ತಿಳಿದುಕೊಳ್ಳಬೇಕು ನೀವು ಕಿಸಾನ್ ಸಮ್ಮಾನ್ ಯೋಜನೆ ಹಾಗೂ ನ್ಯಾಷನಲ್ ಯೋಜನೆ ಎರಡರಲ್ಲಿ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಕಿಸಾನ್ ಸಮ್ಮಾನ್ ಯೋಜನೆ ಯಲ್ಲಿ ನೀವು ಹೂಡಿಕೆ ಮಾಡಿದರೆ ಅದರ ಮೆಚುರಿಟಿ ಪಿರಿಯಡ್ ಬಂದು ಹತ್ತು ವರ್ಷಗಳ ಕಾಲ ನೀವು ಕಾಯಬೇಕಾಗುತ್ತದೆ ಆದರೆ ನ್ಯಾಷನಲ್ ಯೋಜನೆಯಡಿ ನೀವು ಹಣವನ್ನು ಹೂಡಿಕೆ ಮಾಡಿದರೆ ಕೇವಲ ಐದು ವರ್ಷಕ್ಕೆ ಮೆಚುರಿಟಿ ಬರುತ್ತದೆ. ಈ ಎರಡು ಯೋಜನೆಯಲ್ಲೂ ಕೂಡ ನ್ಯಾಮಿನಿ ಫೆಸಲಿಟಿ ಇರುತ್ತದೆ ಹಾಗಾಗಿ ನಿಮಗೆ ಮಾರ್ಗಮಧ್ಯದಲ್ಲಿ ಏನಾದರೂ ಆಘಾತವಾದರೆ ಅದಕ್ಕೆ ಚಿಂತೆ ಮಾಡುವಂತಹ ಅಗತ್ಯವಿಲ್ಲ ನೀವು ಕೊಟ್ಟಿರುವಂತಹ ಹಣ ನಿಮ್ಮ ಮನೆಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಬಂದು ತಲುಪುತ್ತದೆ.

[irp]


crossorigin="anonymous">