ನಿಂಬೆಹಣ್ಣಿನಿಂದ ಹೀಗೆ ಮಾಡಿದರೆ ವಾಮಾಚಾರ ಮಾಡಿದವರು ನಿಮ್ಮ ಕನಸಿನಲ್ಲಿ ಬರ್ತಾರೆ…ಈ ವಿಡಿಯೋ ನೋಡಿ

ನಿಂಬೆ ಹಣ್ಣಿನಿಂದ ಈ ಕೆಲಸ ಮಾಡಿದರೆ ವಾಮಾಚಾರ ಮಾಡಿದವರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ.ತುಂಬಾ ಜನರು ಆರೋಗ್ಯದಲ್ಲಿ ತುಂಬಾ ಗೊಂದಲಗಳು ಆಗುತ್ತದೆ ಯಾವುದೇ ದೇವಸ್ಥಾನಗಳಿಗೂ ಹೋದರು ಒಂದೆರಡು ದಿನ ಮಾತ್ರ ಸುಧಾರಣೆ ಆಗುತ್ತದೆ. ಯಾವುದೇ ವೈದ್ಯರ ಬಳಿ ತೋರಿಸಿದರೂ ಸಹ ಈ ಒಂದು ಸಮಸ್ಯೆಗಳಿಗೆ ನಿವಾರಣೆ ಸಿಗುತ್ತಾ ಇರುವುದಿಲ್ಲ. ಸುಸ್ತು, ಆಯಾಸ, ಸಂಕಟ ಯಾರು ಮಾಟಮಂತ್ರದ ರೀತಿಯಲ್ಲಿ ನಮ್ಮ ಮೇಲೆ ಪ್ರಯೋಗಳನ್ನು ಮಾಡಿ ನಮ್ಮ ನಮ್ಮನ್ನು ಬಂಧಿಸಿದ್ದಾರೆ ಎಂದೆನಿಸಿದರೆ. ಇದರ ಬಗ್ಗೆ ನೀವು ತಿಳಿದುಕೊಳ್ಳಲು ಮೊದಲಿಗೆ ಒಂದು ಕಾಮಾಕ್ಷಿ ದೀಪ ಅಥವಾ ಸಾಮಾನ್ಯ ವಾದಂತಹ ದೀಪವನ್ನು ತೆಗೆದುಕೊಂಡು ಅದರ ಸುತ್ತ ಅರಿಶಿಣ ಮತ್ತು ಕುಂಕುಮದಿಂದ ವೃತ್ತವನ್ನು ಬರೆದುಕೊಳ್ಳಿ ನಂತರ ನಿಂಬೆ ಹಣ್ಣು ತೆಗೆದುಕೊಂಡು ನಾಲ್ಕು ಭಾಗ ಮಾಡಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ 4 ಭಾಗಗಳಿಗೆ ಇಟ್ಟು ಅದರ ಮೇಲೆ ಕುಂಕುಮವನ್ನು ಹಾಕಿ. ನೀವು ಇಟ್ಟಿರುವಂತಹ ದೀಪವನ್ನು ಪ್ರತ್ಯಕ್ಷ ದುರ್ಗೆ ಎಂದು ನಂಬಿ ಇದಕ್ಕೆ ನೀವು ಬೇವಿನ ಎಣ್ಣೆ ಹಾಕಬೇಕು. ನಂತರ ಇದಕ್ಕೆ ಕೆಂಪು ಆಕಾರದ ಬತ್ತಿಯನ್ನು ಹಾಕಬೇಕು ಅದಕ್ಕಾಗಿ ನೀವು ಬತ್ತಿಯ ಎಣ್ಣೆಯಲ್ಲಿ ಅದ್ದಿ ಅದಕ್ಕೆ

ಕುಂಕುಮವನ್ನು ಸ್ವಲ್ಪ ಸೇರಿಸಿ ಕೆಂಪು ಬತ್ತಿ ಮಾಡಿ ಹಾಕಿ.ಹೀಗೆ ನೀವು ಈ ದೀಪವನ್ನು ಐದು ಅಥವಾ ಒಂಬತ್ತು ದಿನಗಳ ಕಾಲ ಹಚ್ಚುವುದರಿಂದ ನಿಮಗೆ ಯಾರು ಮಾಡಿಸಿದ್ದಾರೆ ಅವರು ನಿಮ್ಮ ಸ್ವಪ್ನದಲ್ಲಿ ಬಂದು ದರ್ಶನವನ್ನು ಕೊಡುತ್ತಾರೆ ಹಾಗೆ ಯಾವರೀತಿ ಮಾಡಿಸಿದ್ದಾರೆ ಎನ್ನುವಂತಹ ದರ್ಶನ ನಿಮಗೆ ಸಿಗುತ್ತದೆ. ಪೂಜೆಯನ್ನು ಹೇಗೆ ಮಾಡಬೇಕು ಎಂದು ನೋಡುವುದಾದರೆ ಮನಸ್ಸಿನಲ್ಲಿ ಒಂದೇ ಸಂಕಲ್ಪ ಮಾಡಿಕೊಂಡು ಈ ಮೂಲ ಮಂತ್ರವನ್ನು ಹೇಳಿ “ಓಂ ಐಂ ಕ್ಲೀಂ ಚಾಮುಂಡಾಯೈ ವಿಚ್ಚೇ” ಈ ಜಪದಿಂದ ನಿಮಗೆ ಮಾಟ ಮಂತ್ರ ಮಾಡಿಸಿರುವ ನಿಮ್ಮ ಸ್ವಪ್ನದಲ್ಲಿ ಬಂದು ಕಾಣಿಸಿಕೊಳ್ಳುತ್ತಾರೆ. ಈ ಒಂದು ಮೂಲಮಂತ್ರ ಬಹಳ ವಿಶೇಷವಾಗಿ ಇರುವಂತಹದ್ದು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಆರಾಧನೆ ಮಾಡಿಕೊಂಡು ಕರೆದಂತೆ. ನೀವು ಈ ಒಂದು ಮಂತ್ರವನ್ನು ಎಷ್ಟು ಜಪಿಸುತ್ತಿರುವ ಅಷ್ಟು ಶಕ್ತಿ ನಿಮ್ಮ ದೇಹದಲ್ಲಿ ಉಂಟಾಗುತ್ತದೆ ದೇವಿಯ ಅನುಗ್ರಹವು ನಿಮಗೆ ದೊರೆಯುತ್ತದೆ. ಇದರಿಂದ ಶತ್ರುಗಳ ಸಂಹಾರ ಆಗುತ್ತದೆ.

WhatsApp Group Join Now
Telegram Group Join Now
[irp]