ಮಕ್ಕಳಾದ ಮೇಲೆ ಹೊಟ್ಟೆ ದಪ್ಪ ಆಗಿದ್ದರೆ ಈ ಮಸಾಜ್ ಮಾಡಿ 15 ದಿನಗಳಲ್ಲಿ ಹೊಟ್ಟೆ ಬೊಜ್ಜು ಕರಗುತ್ತದೆ.ಹೊಟ್ಟೆಯಲ್ಲಿ ಇರುವಂತ ಬೊಜ್ಜು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ನಮ್ಮ ಹೊಟ್ಟೆಯ ಬೊಜ್ಜು ನಮಗೆ ಅನೇಕ ರೀತಿಯಾದಂತಹ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿಯೂ ಮಕ್ಕಳಾದ ನಂತರ ಹೆಚ್ಚಾಗಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಯಾರಿಗೆಲ್ಲ ಈ ಒಂದು ಹೊಟ್ಟೆ ಬೊಜ್ಜುನ್ನು ಕರಗಿಸಲು ಸಮಯ ಇರುವುದಿಲ್ಲ ಅಂತಹವರಿಗೆ ಈ ಒಂದು ವಿಧಾನವನ್ನು ಅನುಸರಿಸಿ ನಿಮ್ಮ ಹೊಟ್ಟೆಯ ಭಾಗದ ಬೊಜ್ಜನ್ನು ಕರಗಿಸಿಕೊಳ್ಳಬಹುದು. ನಿಮ್ಮ ಎರಡೂ ಕೈಗಳನ್ನು ಚೆನ್ನಾಗಿ ಉಜ್ಜಿಕೊಂಡು ನಂತರ ನಿಮ್ಮ ಹೊಟ್ಟೆಯನ್ನು ಮೇಲಿಂದ ಕೆಳಗೆ ಮಸಾಜ್ ಮಾಡಿಕೊಳ್ಳಬೇಕು 20 ಬಾರಿಗೆ ಮೇಲಿಂದ ಕೆಳಗೆ ಮಾಡಿಕೊಳ್ಳಿ. ನಂತರ ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ 20 ಬಾರಿ ಮಸಾಜ್ ಮಾಡಿಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆಯನ್ನು ಅತಿವೇಗವಾಗಿ ಕಡಿಮೆಮಾಡುತ್ತದೆ. ಹಾಗೆಯೇ ನಿಮ್ಮ ಎರಡೂ ಕೈಗಳಿಂದ ಕ್ಲಾಕ್ ವೈಸ್ ಮತ್ತು ಆಂಟಿ ಕ್ಲಾಸ್ ವೈಸ್ ನೀವು ಮಸಾಜ್ ಮಾಡಿಕೊಳ್ಳಬೇಕು. ಹಾಗೆಯೆ ನಿಮ್ಮ ಎರಡು ಕೈಗಳಿಂದ ನಿಮ್ಮ ಹೊಟ್ಟೆಯ ಭಾಗವನ್ನು ಪುಷ್ ಮಾಡಬೇಕು ಹೀಗೆ 20 ಬಾರಿ ಮಾಡಿಕೊಳ್ಳಿ ಹಾಗೆಯೇ ನಿಮ್ಮ ಹೊಟ್ಟೆಯನ್ನು ಪುಷ್ ಮಾಡಿಕೊಂಡು ನಂತರ ನಿಮ್ಮ ಹಿಂಬದಿಗೆ ನಂತರ ಮುಂದಕ್ಕೆ
ಬರಬೇಕು ಹೀಗೆ 20 ಬಾರಿ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ನೀವು ಮಾಡುವುದರಿಂದ ನಿಮಗೆ ಹೊಟ್ಟೆಯಲ್ಲಿ ಇರುವಂತಹ ಸಮಸ್ಯೆ ಅತಿವೇಗವಾಗಿ ಕಡಿಮೆಯಾಗುತ್ತದೆ. ಯಾರೆಲ್ಲಾ ಈ ಒಂದು ಬೊಜ್ಜಿನ ಸಮಸ್ಯೆಯಿಂದ ಬಳಲುವವರು ಈ ಒಂದು ವಿಧಾನವನ್ನು ಅನುಸರಿಸಿದರೆ ನಿಮಗೆ ಖಂಡಿತವಾಗಿಯೂ ರಿಸಲ್ಟ್ ಎನ್ನುವಂತಹದ್ದು ಸಿಗುತ್ತದೆ.ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಈ ಒಂದು ಹೊಟ್ಟೆ ಬೊಜ್ಜಿನ ಸಮಸ್ಯೆಯಿಂದ ನಿವಾರಣೆಯನ್ನು ಪಡೆಯದೆ ಸಾಕಷ್ಟು ರೀತಿಯಾದಂತಹ ಮನೆಮದ್ದುಗಳನ್ನು ಬಳಸಿದರೂ ಸಹ ಬೊಜ್ಜು ಅಂತಹದ್ದು ಕರಗುತ್ತಿಲ್ಲ ಆದ್ದರಿಂದ ಕೆಲವು ವಿಧಾನಗಳನ್ನು ಅನುಸರಿಸಿದರೆ ನಿಮಗೆ ಹೊಟ್ಟೆ ಬೊಜ್ಜು ಕರಗುತ್ತದೆ ಅಲ್ಲದೆ ನೀವು ದಿನ ಚೆನ್ನಾಗಿ ನೀರನ್ನು ಕುಡಿಯಬೇಕು ನೀರನ್ನು ಕುಡಿಯುತ್ತಾ ಬಂದರೆ ನೀವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುವುದು ಹಾಗೇ ನಿಮ್ಮ ಹೊಟ್ಟೆಯ ಸುತ್ತಲೂ ಶೇಖರಣೆ ಆಗುವ ಅಂತಹ ಬೊಜ್ಜನ್ನು ಇದು ಕರಗಿಸುತ್ತದೆ.
ಮಕ್ಕಳಾದ ಮೇಲೆ ಹೊಟ್ಟೆ ದಪ್ಪ ಆಗಿದ್ದರೆ ಈ ಮಸಾಜ್ ಮಾಡಿ 15 ದಿನಗಳಲ್ಲಿ ಹೊಟ್ಟೆ ಬೊಜ್ಜು ಕರಗುತ್ತದೆ..ಬೊಜ್ಜು ಕರಗಿಸುವ ಸುಲಭ ವಿಧಾನ

Healthy world
[irp]