ಯಾವುದೇ ಪರೀಕ್ಷೇ ಇಲ್ಲ ಎಸ್ ಎಸ್ ಎಲ್ ಸಿ,ಪಿಯುಸಿ ಆದವರಿಗೆ ಅನೇಕ ಹುದ್ದೆಗಳಿಗೆ ಕರೆಯಲಾಗಿದೆ,HDFC ಬ್ಯಾಂಕ್ ನೇಮಕಾತಿ. » Karnataka's Best News Portal

ಯಾವುದೇ ಪರೀಕ್ಷೇ ಇಲ್ಲ ಎಸ್ ಎಸ್ ಎಲ್ ಸಿ,ಪಿಯುಸಿ ಆದವರಿಗೆ ಅನೇಕ ಹುದ್ದೆಗಳಿಗೆ ಕರೆಯಲಾಗಿದೆ,HDFC ಬ್ಯಾಂಕ್ ನೇಮಕಾತಿ.

ಯಾವುದೇ ಪರೀಕ್ಷೆ ಇಲ್ಲದೆ HDFC ಬ್ಯಾಂಕ್ ನೇಮಕಾತಿ.2022 ರ ಅಧಿಸೂಚನೆಯ ಪ್ರಕಾರ HDFC ಬ್ಯಾಂಕ್ ನೇಮಕಾತಿ ನಡೆಯುತ್ತಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಹ ಅವಕಾಶಗಳು ನೀಡಲಾಗಿದೆ. ಇದಕ್ಕೆ ನೀವ 10ನೇ ತರಗತಿ ಪಾಸಾಗಿದ್ದರು ಸಹ ನೀವು ಅರ್ಜಿಯನ್ನು ಸಲ್ಲಿಸಬಹುದು. 2nd ಪಿಯುಸಿ ಪಾಸಾದ ಅಭ್ಯರ್ಥಿಗಳು ಹಾಗೆಯೇ ಪದವಿಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇದರಲ್ಲಿ ಯಾವುದೇ ರೀತಿಯಾದಂತಹ ಲಿಖಿತ ಪರೀಕ್ಷೆಗಳು ಇರುವುದಿಲ್ಲ ನೇರವಾದ ನೇಮಕಾತಿ ಇದಾಗಿದೆ. ನಿಮ್ಮನ್ನು ಸಂದರ್ಶನದ ಮುಖಾಂತರ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಮಹಿಳೆಯರು ಅಥವಾ ಪುರುಷರು ಸಹ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಟ್ಟು ಹುದ್ದೆಗಳು 12552 ಹುದ್ದೆಗಳು ಖಾಲಿ ಇದೆ ಇದೊಂದು ಬೃಹತ್ ನೇಮಕಾತಿ ಎಂದೇ ಹೇಳಬಹುದು. ಹುದ್ದೆಯ ಹೆಸರುಗಳನ್ನು ನೋಡುವುದಾದರೆ ಆಡಳಿತ, ಅನಾಲಿಟಿಕ್ಸ್, ಸಹಾಯಕ ವ್ಯವಸ್ಥಾಪಕ, ಬ್ರಾಂಚ್ ಮ್ಯಾನೇಜರ್, ವ್ಯಾಪಾರ ಅಭಿವೃದ್ಧಿ, ಗುಮಾಸ್ತ, ಸಂಗ್ರಹ ಅಧಿಕಾರಿ, ಗ್ರಾಹಕ ಸಂಬಂಧ ನಿರ್ವಾಹಕ, ಹಣಕಾಸು ವ್ಯವಸ್ಥಾಪಕ, ಲೆಕ್ಕಪರಿಶೋಧಕ, PO, IT ನಿರ್ವಾಹಕರು,

ಕಾರ್ಯಾಚರಣೆಯ ಮುಖ್ಯಸ್ಥ, ಮ್ಯಾನೇಜರ್ ಇದಿಷ್ಟು ಉದ್ದೆಗಳು ಸಹ ಈ ಒಂದು HDFac ಬ್ಯಾಂಕ್ ನಲ್ಲಿ ಖಾಲಿ ಇದೆ. ಇಲ್ಲಿ ಅಜ್ಜಿಯನ್ನು ಸಲ್ಲಿಸ ಬೇಕಾದರೆ ಕೆಲವೊಂದು ವಯಸ್ಸಿನ ಮಿತಿ ಇದೆ ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷಗಳು ಒಳಪಟ್ಟಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. SC, ST ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ ಹಾಗೆಯೆ OBC ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಅನ್ವಯಿಸಲಾಗುತ್ತದೆ.

WhatsApp Group Join Now
Telegram Group Join Now
See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು 10th, 2nd ಪಿಯುಸಿ, ಪದವಿಯಲ್ಲಿ ಉತ್ತೀರ್ಣರಾಗಿ ಇರುವಂತಹ ಅಭ್ಯರ್ಥಿಗಳು ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ. ಈ ಒಂದು ಹುದ್ದೆಗಳಿಗೆ ನಿಗಧಿತ ಸಂಬಳವನ್ನು ನೋಡುವುದಾದರೆ 25 ಸಾವಿರದಿಂದ 118000 ರೂಪಾಯಿ ಪ್ರತಿ ತಿಂಗಳಿಗೆ ಸಂಬಳ ಇರುತ್ತದೆ. ಇಲ್ಲಿ ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯಾದಂತಹ ಶುಲ್ಕ ಇರುವುದಿಲ್ಲ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು HDFC ಬ್ಯಾಂಕ್ ಹುದ್ದೆಗೆ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಿ.

[irp]


crossorigin="anonymous">