ಸೊಳ್ಳೆ ನೊಣಗಳನ್ನು ಒಡಿಸುವ ಸೀಕ್ರೆಟ್, ಹೀಗೆ ಮಾಡಿ ಮನೆಗೆ ಒಂದು ಸೊಳ್ಳೆ,ನೊಣ ಬರೋದಿಲ್ಲ... - Karnataka's Best News Portal

ಸೊಳ್ಳೆ ನೊಣಗಳನ್ನು ಒಡಿಸುವ ಸೀಕ್ರೆಟ್, ಹೀಗೆ ಮಾಡಿ ಮನೆಗೆ ಒಂದು ಸೊಳ್ಳೆ,ನೊಣ ಬರೋದಿಲ್ಲ…

ಸೊಳ್ಳೆಗಳ, ನೊಣಗಳ ಕಾಟಕ್ಕೆ ಸೀಕ್ರೆಟ್ ವಿಧಾನ ಮಾಡಿ ಆಮೇಲೆ ನೋಡಿ ಮನೆಯ ಹತ್ತಿರವೇ ಸುಳಿಯಲ್ಲ.ಎಲ್ಲರ ಮನೆಗಳಲ್ಲಿಯೂ ಸಹ ಈ ಸೊಳ್ಳೆಗಳು ಮತ್ತು ನೊಣಗಳ ಕಾಟ ಹೆಚ್ಚಾಗಿ ಕಂಡುಬರುತ್ತದೆ ರಾತ್ರಿ ಮತ್ತು ಹಗಲಿನ ಸಮಯದಲ್ಲಿ ಸಹ ಇವುಗಳ ಕಾಟ ತಪ್ಪಿದ್ದಲ್ಲ ನಾವು ಮಾಡಿರುವಂತಹ ಅಡಿಗೆಗಳು, ಆಹಾರಗಳ ಮೇಲೆ ಈ ಸೊಳ್ಳೆ ಮತ್ತು ನೊಣಗಳು ಬಂದು ಕುಳಿತು ನಮಗೆ ನಾನಾ ರೀತಿಯಾದಂತಹ ರೋಗಗಳನ್ನು ತಂದೊಡ್ಡುತ್ತದೆ. ನಾವು ಸೊಳ್ಳೆ ಮತ್ತು ನೊಣಗಳ ಕಾಟವನ್ನು ತಪ್ಪಿಸಿಕೊಳ್ಳಲು ಮಾರ್ಕೆಟ್ ನಿಂದ ಹಲವಾರು ರೀತಿಯಾದಂತಹ ಕೆಮಿಕಲ್ ಪ್ರಾಡಕ್ಟ್ ಗಳನ್ನು ತರುವುದರಿಂದ ನಮ್ಮ ದೇಹದ ಆರೋಗ್ಯವನ್ನು ಹಾಳು ಮಾಡುತ್ತದೆ. ಆದ್ದರಿಂದ ನಾವು ಮನೆಯಲ್ಲಿಯೇ ಒಂದು ನೈಸರ್ಗಿಕ ವಾದಂತಹ ವಿಧಾನವನ್ನು ಅನುಸರಿಸಬೇಕು. 4 ನುಸಿಗುಳಿಗೆ ಯನ್ನು ತೆಗೆದುಕೊಂಡು ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ನಂತರ ಈ ಪೌಡರನ್ನು ಒಂದು ಗಾಜಿನ ಬಾಟಲ್ ಒಳಗೆ ಹಾಕಿಕೊಂಡು ಅದರ ಮುಕ್ಕಾಲು ಭಾಗದಷ್ಟು ನೀರನ್ನು ತುಂಬಿಸಿ ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಉಪ್ಪನ್ನು ಹಾಕಿ ಆನಂತರ ಇದಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ. ಹಾಗೆಯೇ ಒಂದು ಕ್ಯಾಪ್ ನಷ್ಟು ಡೆಟಾಲ್ ಸೇರಿಸಿಕೊಳ್ಳಿ

ಹೀಗೆ ನೀವು ಮಾಡಿದಂತಹ ಲಿಕ್ವಿಡ್ ಅನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಿ. ನೀವು ಮನೆ ವರೆಸುವಂತಹ ಸಂದರ್ಭದಲ್ಲಿ ಈ ಒಂದು ಮಿಶ್ರಣವನ್ನು ಒಂದು ಕ್ಯಾಪ್ ನಷ್ಟು ನೀವು ವರೆಸುವಂತಹ ನೀರಿಗೆ ಹಾಕಿಕೊಂಡು ಮನೆಯನ್ನು ವರಿಸಿದರೆ ನಿಮ್ಮ ಮನೆಯಲ್ಲಿ ಸೊಳ್ಳೆ ಅಥವಾ ನೊಣಗಳ ಕಾಟ ಕಡಿಮೆಯಾಗುತ್ತದೆ. ಎರಡು ಪ್ಲಾಸ್ಟಿಕ್ ಬೌಲ್ ಗಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕಾಟನ್ ಅಥವಾ ಹತ್ತಿಯನ್ನು ಹಾಕಿ ನಾವು ತಯಾರು ಮಾಡಿಕೊಂಡು ಇರುವಂತಹ ಮಿಶ್ರಣವನ್ನು ಒಂದು ಟೇಬಲ್ ಸ್ಪೂನ್ ನಷ್ಟು ಹಾಕಿ ಸೊಳ್ಳೆಗಳು ನೊಣಗಳು ಬರುವಂತಹ ಜಾಗದಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಇದ್ದಂತಹ ಸೊಳ್ಳೆಗಳು ಮತ್ತು ನೊಣಗಳ ಕಾಟ ಆದಷ್ಟು ಕಡಿಮೆಯಾಗುತ್ತದೆ. ಇದರ ಸ್ಮೈಲಿ ಎರಡರಿಂದ ಮೂರು ದಿನಗಳವರೆಗೂ ಸಹ ಹಾಗೆ ಇರುತ್ತದೆ ಆದ್ದರಿಂದ ಇವುಗಳನ್ನು ನೀವು ಮೂರು ದಿನಗಳ ಕಾಲ ತೆಗೆಯಬೇಡಿ. ಮೇಲೆ ತಿಳಿಸಿದಂತಹ ವಿಧಾನಗಳನ್ನು ಅನುಸರಿಸಿ ನೀವು ನಿಮ್ಮ ಮನೆಯಲ್ಲಿನ ಸೊಳ್ಳೆ ಮತ್ತು ನದಿಗಳ ಕಾಟವನ್ನು ತಪ್ಪಿಸಿಕೊಳ್ಳಲು.

WhatsApp Group Join Now
Telegram Group Join Now


crossorigin="anonymous">