ಸಾಲ ಕೇಳಿದ ಹಾಲು ಮಾರುವ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಗೊತ್ತಾ ? ಈ ವಿಡಿಯೋ ನೋಡಿ‌ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಸಾಲ ಕೇಳಿದ ಹಾಲು ಮಾರುವ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಗೊತ್ತಾ.?ಶ್ಯಾಮಲಾ ಎಂಬ ಒಬ್ಬ ಮಹಿಳೆ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದುಕೊಂಡಿರುತ್ತಾರೆ ಆದರೆ ಸ್ವಲ್ಪ ದಿನ ಕಳೆದ ನಂತರ ಸಾಲವನ್ನು ಶ್ಯಾಮಲಾ ಸಂಪೂರ್ಣವಾಗಿ ಮುಗಿಸುತ್ತಾಳೆ. ತದನಂತರ ಹಾಲು ಮಾರಿಕೊಂಡು ತನ್ನ ಜೀವನವನ್ನು ಸಾಗಿಸುತ್ತಾಳೆ ಆಕೆ ಒಂದು ಪ್ರಶ್ನೆಯನ್ನು ಬ್ಯಾಂಕ್ ಮ್ಯಾನೇಜರ್ ಗೆ ಕೇಳುತ್ತಾರೆ ಈ ಪ್ರಶ್ನೆಯನ್ನು ಕೇಳಿದಾಗ ನಿಜಕ್ಕೂ ಕೂಡ ಬ್ಯಾಂಕ್ ಮ್ಯಾನೇಜರಿಗೆ ಶಾಕ್ ಆಗುತ್ತದೆ. ಅಷ್ಟಕ್ಕೂ ಶಾಮಲಾ ಕೇಳಿದ ಪ್ರಶ್ನೆಯಾದರೂ ಏನು ಬ್ಯಾಂಕ್ ಮ್ಯಾನೇಜರ್ ಈ ರೀತಿ ಕಕ್ಕಾಬಿಕ್ಕಿ ಆಗುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ನೋಡಿ. ಶಾಮಲಾ ಎಂಬ ಮಹಿಳೆಯ ತಮಿಳುನಾಡಿನ ಚೆನ್ನೈನಲ್ಲೇ ವಾಸ ಮಾಡುತ್ತಿರುತ್ತಾರೆ ಮೊದಲ ಬಾರಿಗೆ ಬ್ಯಾಂಕ್ ಗೆ ಹೋಗಿ ಸಾಲವನ್ನು ಪಡೆಯುವುದಕ್ಕಾಗಿ ಮ್ಯಾನೇಜರ್ ಮಾತನಾಡುತ್ತಾಳೆ.ಮ್ಯಾನೇಜರ್ ಸಾಲದ ಅಪ್ಲಿಕೇಶನನ್ನು ಶಾಮಲಾ ಕೈಗೆ ಕೊಡುತ್ತಾರೆ ತದನಂತರ ನಿನಗೆ ಯಾಕೆ ಸಾಲ ಬೇಕಮ್ಮ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಉತ್ತರ ನೀಡಿದಂತಹ ಶ್ಯಾಮಲ ಈ ಹಣದಿಂದ ನಾನು ಸ್ವಲ್ಪ ಹಸುಗಳನ್ನು

ಖರೀದಿ ಮಾಡಿ ಅದರಿಂದ ಹಾಲನ್ನು ಕರೆದು ಡೈರಿಗೆ ಹಾಕುವುದರ ಮೂಲಕ ನನ್ನ ಜೀವನವನ್ನು ಸಾಗಿಸುತ್ತೇನೆ ಅಂತ ಹೇಳುತ್ತಾಳೆ. ನನಗೆ ತಿಳಿದಿರುವಂತಹ ವ್ಯಕ್ತಿಯೊಬ್ಬರನ್ನು ನಾನು ಸಾಲ ಕೇಳಿದರೆ ಅವರು ಬ್ಯಾಂಕ್ ಗೆ ಹೋಗಿ ನಿನ್ನ ಉದ್ದೇಶವನ್ನು ತಿಳಿಸುವ ನಿನಗೆ ಬ್ಯಾಂಕ್ನಿಂದ ಲೋನ್ ದೊರೆಯುತ್ತದೆ ಎಂದು ಹೇಳಿದರು. ಈ ಒಂದು ಕಾರಣಕ್ಕಾಗಿ ನಾನು ಬ್ಯಾಂಕಿಗೆ ಬಂದಿದ್ದೇನೆ ಎಂದು ಮ್ಯಾನೇಜರ್ ಗೆ ಉತ್ತರಿಸುತ್ತಾಳೆ. ನಂತರ ಬ್ಯಾಂಕ್ ಮ್ಯಾನೇಜರ್ ಸರಿ ನಿನಗೆ ಲೋನ್ ಕೊಡುತ್ತೇನೆ ಆದರೆ ಶೂರಿಟಿಗಾಗಿ ನೀನು ಏನು ಮಾಡುತ್ತೀಯ ಅಂತ ಕೇಳುತ್ತಾರಡ. ಈ ಮಾತನ್ನು ಕೇಳಿದಂತಹ ಶಾಮಲಾಗೆ ಗೊಂದಲ ಉಂಟಾಗುತ್ತದೆ ತದನಂತರ ಮ್ಯಾನೇಜರ್ ಗೆ ಸ್ಯೂರಿಟಿ ಅಂದರೆ ಏನು ಎಂದು ಪ್ರಶ್ನೆಯನ್ನು ಕೇಳುತ್ತಾರೆ.ಆಗ ಬ್ಯಾಂಕ್ ಮ್ಯಾನೇಜರ್ ನಿನಗೆ ನಾನು ಸಾಲವನ್ನು ನೀಡುತ್ತಿದ್ದೇನೆ ಈ ಸಾಲಕ್ಕೆ ಪ್ರತಿಯಾಗಿ ನೀನು ಏನಾದರೂ ಒಂದನ್ನು ಪರವಾನಗಿ ನೀಡಬೇಕು ಇದನ್ನು ಸ್ಯೂರಿಟಿ ಎಂದು ಕರೆಯುತ್ತಾರೆ ಎಂದು ಹೇಳುತ್ತಾರೆ. ಇದನ್ನು ಕೇಳಿದಂತಹ ಶಾಮಾಲ ನನ್ನ ಬಳಿ ಸ್ವಲ್ಪ ಜಮೀನು ಇದೆ ಅದನ್ನು ಬಿಟ್ಟರೆ ಒಂದು ಕುದುರೆ ಇದೆ ಇವೆರಡರಲ್ಲಿ ನಿಮಗೆ ಯಾವುದು ಬೇಕು ಅದನ್ನು ಸ್ಯೂರಿಟಿಯಾಗಿ ತೆಗೆದುಕೊಳ್ಳುವಂತೆ ಹೇಳುತ್ತಾಳೆ ಮುಂದೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಅಂತ ತಿಳಿಯಲು ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *