ಜಿಯೋ ಕಂಪನಿಯಿಂದ ಭರ್ಜರಿ ಉದ್ಯೋಗಾವಕಾ.ಕೆಲಸ ಇಲ್ಲದೆ ಇರುವಂತಹ ನಿರುದ್ಯೋಗಿಗಳಿಗೆ ಪುರುಷರಿಗೆ ಆಗಿರಬಹುದು ಅಥವಾ ಮಹಿಳೆಯರಿಗೆ ಆಗಿರಬಹುದು ಜಿಯೋ ಕಂಪನಿಯಿಂದ ಉದ್ಯೋಗವಕಾಶವನ್ನು ಕಲ್ಪಿಸಲಾಗುತ್ತಿದೆ. ಕೆಲಸ ಮಾಡುವಂತಹ ಇಚ್ಚೆಯನ್ನು ಹೊಂದಿದ್ದವರು ಜಿಯೋ ಕಂಪನಿಯಲ್ಲಿ ಕೆಲಸ ಮಾಡಬಹುದಾಗಿದೆ. ಹಾಗಾಗಿ ಈ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಳು ಯಾವ ರೀತಿಯಾದಂತಹ ಕ್ರಮಗಳನ್ನು ಅನುಸರಿಸಬೇಕು ಹಾಗೂ ಯಾವ ವಿದ್ಯಾ ಅರ್ಹತೆಯನ್ನು ಹೊಂದಿರಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ನಾವು ಯಾವುದೇ ಕೆಲಸಕ್ಕೆ ಸೇರಿಕೊಂಡರು ಕೂಡ ಆ ಕೆಲಸಕ್ಕೆ ವಿದ್ಯಾರ್ಹತೆ ಅಥವಾ ಪ್ರವೇಶ ಶುಲ್ಕ ಅಥವಾ ಯಾವುದಾದರೂ ಪರೀಕ್ಷೆಯನ್ನು ಬರೆಯಬೇಕು ಎಂಬ ರೀತಿಯಾದಂತಹ ಷರತ್ತುಗಳು ಇರುತ್ತದೆ.

ಆದರೆ ಈ ಒಂದು ಜಿಯೋ ಅಂಗಡಿಯಲ್ಲಿ ನೀವು ಕೆಲಸ ಮಾಡುವುದಕ್ಕೆ ಯಾವುದೇ ರೀತಿಯಾದಂತಹ ಷರತ್ತುಗಳು ಅನ್ವಯವಾಗುವುದಿಲ್ಲ. ನೇರ ನೇಮಕಾತಿಯ ಮುಖಾಂತರ ನಿಮ್ಮನ್ನು ಕೆಲಸಕ್ಕೆ ಆಯ್ಕೆ ಮಾಡಲಾಗುತ್ತದೆ. ಹಾಗಾಗಿ ಕೆಲಸ ಮಾಡಬೇಕು ಎಂಬ ಉದ್ದೇಶ ಹೊಂದಿರುವಂತಹ ಯುವಕ ಮತ್ತು ಯುವತಿಯರಿಗೆ ಇದು ಸುವರ್ಣಾವಕಾಶ ಅಂತನೇ ಹೇಳಬಹುದು. ಜಿಯೋ ಕಂಪನಿಯವರು ಯಾವ ರೀತಿಯಾಗಿ ಉದ್ಯೋಗಕ್ಕೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ ಎಂಬುದನ್ನು ನೋಡುವುದಾದರೆ. ಜಿಯೋ ಕಂಪನಿಯ ವಿವಿಧ ಮಾರಾಟ ಮಳಿಗೆಗಳಲ್ಲಿ ಹಲವು ಖಾಲಿ ಹುದ್ದೆಗಳ ಬಗ್ಗೆ ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಆಸಕ್ತರು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕು ಹೆಚ್ಚಿನ ಮಾಹಿತಿಗೆ ಜಿಯೋ ಅಧಿಕೃತ ವೆಬ್‌ಸೈಟ್ ನೋಡಬಹುದು ಎಂದು ತಮ್ಮ ವೆಬ್ ಸೈಟ್ ನಲ್ಲಿ ಘೋಷಣೆ ಮಾಡಿದ್ದಾರೆ.

ಜಿಯೋ ಉದ್ಯೋಗಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕು ಅಂದರೆ ಎಸ್ಎಸ್ಎಲ್ಸಿ, ಪಿಯುಸಿ ಅಥವಾ ಪದವಿ ಈ ಮೂರರಲ್ಲಿ ಯಾವುದಾದರೂ ಕೂಡ ವಿದ್ಯಾರ್ಹತೆಯನ್ನು ಪಡೆದಿರಬೇಕಾಗುತ್ತದೆ. ನೀವು ಪಡೆದಿರುವಂತಹ ವಿದ್ಯಾರ್ಹತೆಯ ಆಧಾರದ ಮೇಲೆ ನಿಮಗೆ ತಕ್ಕಂತಹ ಕೆಲಸವನ್ನು ನೀಡಲಾಗುತ್ತದೆ. ಇನ್ನೂ ವಯೋಮಿತಿಯನ್ನು ನೋಡುವುದಾದರೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಆಗಿರಬೇಕಾಗಿರುತ್ತದೆ. ಈ ಹುದ್ದೆಗೆ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ನಂತರ ನಿಮಗೆ ಉದ್ಯೋಗವನ್ನು ನೀಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *