ನೀವು ನಂಬಲಾರದ ಅತಿ ಕಡಿಮೆ ಬೆಲೆ ,ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಯೋಚನೆ ಇದ್ದರೆ ಈ ವಿಡಿಯೋ ನೋಡಿ. - Karnataka's Best News Portal

ನೀವು ನಂಬಲಾರದ ಅತಿ ಕಡಿಮೆ ಬೆಲೆ ,ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಯೋಚನೆ ಇದ್ದರೆ ಈ ವಿಡಿಯೋ ನೋಡಿ.

ಅತೀ ಕಡಿಮೆ ಬೆಲೆಗೆ ಅದ್ದೂರಿ ಕಾರುಗಳು.ನೀವೇನಾದರೂ ಕಾರನ್ನು ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ಕೂಡ ನಾವು ತಿಳಿಸುವಂತಹ ಈ ಮಾಹಿತಿಯನ್ನು ನೀವು ಕೇಳಲೇಬೇಕು. ಹೌದು ಕಾರು ಕೊಂಡುಕೊಳ್ಳುವುದು ಬಹಳಷ್ಟು ಜನ ಯುವಕ ಮತ್ತು ಯುವತಿಯರ ಕನಸಾಗಿರುತ್ತದೆ. ಆದರೆ ಈ ಕಾರನ್ನು ಕೊಂಡುಕೊಳ್ಳುವುದು ಅಷ್ಟು ಸುಲಭವಾದ ಮಾತಲ್ಲ ಏಕೆಂದರೆ ನೀವು ಈ ಒಂದು ಖರೀದಿ ಮಾಡಬೇಕು ಅಂದರೆ ಕನಿಷ್ಠ ಪಕ್ಷ 7 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಬೇಕಾಗುತ್ತದೆ‌. ಇದು ಪ್ರಾರಂಭದ ಹಂತ ಅಂತನೇ ಹೇಳಬಹುದು ನೀವು ಸ್ವಲ್ಪ ಸ್ಟೈಲಿಶ್ ಆಗಿರುವಂತಹ ಹಾಗೂ ಹೆಚ್ಚು ಪ್ಯೂಚರ್ಸ್ ಗಳನ್ನು ಒಳಗೊಂಡಿರುವಂತಹ ಕಾರುಗಳನ್ನು ಖರೀದಿ ಮಾಡಬೇಕು ಅಂದರೆ ಬರೋಬ್ಬರಿ 12 ಲಕ್ಷಕ್ಕಿಂತಲೂ ಕೂಡ ಅಧಿಕವಾದ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಕೆಲವರಿಗೆ ಕಾರನ್ನು ಕೊಂಡುಕೊಂಡುವಂತಹ ಆಸೆ ಇರುತ್ತದೆ ಆದರೆ ಇಷ್ಟು ಪ್ರಮಾಣದ ಹಣವನ್ನು ಅವರಿಂದ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ವ್ಯಕ್ತಿಗಳು ನೀವೇನಾದರೂ ಸೆಕೆಂಡ್ ಹ್ಯಾಂಡಲ್ ಕಾರುಗಳನ್ನು ಖರೀದಿ ಮಾಡಬೇಕು ಅಂತ ಅಂದುಕೊಂಡಿದ್ದರೆ. ಖಂಡಿತವಾಗಿಯೂ ಕೂಡ ಕೇವಲ 60 ಸಾವಿರ ರೂಪಾಯಿಗಳಿಗೆ ಕಾರು ದೊರೆಯುತ್ತದೆ ನಿಮ್ಮ ಆಸೆಗೆ ತಕ್ಕಂತೆ ಹಾಗೂ ನಿಮ್ಮ ಬಯಕೆಗೆ ತಕ್ಕಂತೆ ಹಾಗೂ ನಿಮ್ಮ ಬಳಿ ಇರುವಂತಹ ಹಣಕ್ಕೆ ತಕ್ಕಂತಹ ಕಾರುಗಳನ್ನು ನೀವು ಖರೀದಿ ಮಾಡಬಹುದಾಗಿದೆ. ಕೇವಲ rs.60000 ದೊರೆಯುತ್ತದೆ ಅಂದರೆ ನೀವು ಖುಷಿ ಪಡಲೇಬೇಕು ಮಾರುಕಟ್ಟೆಯಲ್ಲಿ ಇಂದು ಒಂದು ಬೈಕನ್ನು ಖರೀದಿ ಮಾಡಬೇಕು ಅಂದರೆ ಕನಿಷ್ಠ ಪಕ್ಷ 90 ರಿಂದ ಒಂದು ಲಕ್ಷ ರೂಪಾಯಿಗಳು ಬೇಕಾಗುತ್ತದೆ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಆದರೆ ಕೇವಲ 60 ಸಾವಿರ ರೂಪಾಯಿಗೆ ಕಾರ್ ದೊರೆಯುತ್ತಿದೆ ಅಂದರೆ ನೀವು ನಿಜಕ್ಕೂ ಕೂಡ ಅದೃಷ್ಟವಂತರು ಅಂತ ಹೇಳಬಹುದು ಅಷ್ಟಕ್ಕೂ ಆ ಕಾರ್ ಯಾವುದು ಹಾಗೂ ಈ ಕಾರಿನಲ್ಲಿ ಏನೆಲ್ಲಾ ವಿನ್ಯಾಸಗಳು ಇದೆ ಹಾಗೂ ಈ ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಷ್ಟು ಕಿಲೋಮೀಟರ್ ಈಗಾಗಲೇ ಸಂಚಾರ ಮಾಡಿದೆ. ಕಾರ್ ಗೆ ಇನ್ಸೂರೆನ್ಸ್ ಇದೆಯಾ ಅಥವಾ ಇಎಂಐ ಸೌಲಭ್ಯ ದೊರೆಯುತ್ತದೆ ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಇದ್ದರೆ ಖಂಡಿತವಾಗಿಯೂ ಕೂಡ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಕೂಡ ಈ ಕೆಳಗೆ ಇರುವಂತಹ ವಿಡಿಯೋ ಉತ್ತರವನ್ನು ನೀಡುತ್ತದೆ. ದಯವಿಟ್ಟು ಒಂದು ಬಾರಿ ಈ ಕೆಳಗಿನ ವಿಡಿಯೋ ನೋಡಿ ನಿಜಕ್ಕೂ ಕೂಡ ಒಂದೊಳ್ಳೆ ಅದ್ಭುತವಾದಂತಹ ಕಾರ್ ನಿಮಗೆ ದೊರೆಯುತ್ತದೆ.ಈ ಕೆಳಗಿನ ವಿಡಿಯೋ ನೋಡಿ‌.

[irp]


crossorigin="anonymous">