ಮಕ್ಕಳ ವಿದ್ಯಾಭ್ಯಾಸಕ್ಕೆ ಮದುವೆಗೆ ಕೇಂದ್ರ ಸರ್ಕಾರದ 2 ಯೋಜನೆಗಳು,ಒಂದು ಸಲ ಕಟ್ಟಿದರೆ 21 ವರ್ಷಕ್ಕೆ 61 ಲಕ್ಷ ಬರುತ್ತೆ.. » Karnataka's Best News Portal

ಮಕ್ಕಳ ವಿದ್ಯಾಭ್ಯಾಸಕ್ಕೆ ಮದುವೆಗೆ ಕೇಂದ್ರ ಸರ್ಕಾರದ 2 ಯೋಜನೆಗಳು,ಒಂದು ಸಲ ಕಟ್ಟಿದರೆ 21 ವರ್ಷಕ್ಕೆ 61 ಲಕ್ಷ ಬರುತ್ತೆ..

ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮದುವೆಗೆ ಕೇಂದ್ರ ಸರ್ಕಾರದ ಈ 2 ಯೋಜನೆಗೆ ಹಣವನ್ನು ಕಟ್ಟಿ, 21 ವರ್ಷಕ್ಕೆ 61 ಲಕ್ಷ ರೂಪಾಯಿ ಬರುತ್ತೆ‌.ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಸ್ಕೀಮ್ ಈ ಎರಡು ಯೋಜನೆಯಲ್ಲಿ ಇರುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೊದಲನೇದಾಗಿ ಸುಕನ್ಯಾ ಸಮೃದ್ಧಿ ಯೋಜನೆ ಒಂದು ಯೋಜನೆಯನ್ನು ಬಹಳ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ತಯಾರು ಮಾಡಿದೆ. ಹಾಗಾಗಿ ಈ ಒಂದು ಯೋಜನೆಯಲ್ಲಿ ಹೆಣ್ಣು ಮಕ್ಕಳು ಮಾತ್ರ ಖಾತೆಯನ್ನು ತೆರೆಯಬೇಕಾಗುತ್ತದೆ ಪಬ್ಲಿಕ್ ಪ್ರಾವಿಡೆಂಟ್ ಸ್ಕೀಮ್ ಇದನ್ನು ಭಾರತದಲ್ಲಿ ವಾಸವಿರುವಂತಹ ಎಲ್ಲಾ ನಾಗರೀಕರು ಕೂಡ ಅಕೌಂಟನ್ನು ತೆರೆಯಬಹುದಾಗಿದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವೇನಾದರೂ ಖಾತೆಯನ್ನು ತೆರೆಯಬೇಕು ಅಂತ ಅಂದುಕೊಂಡಿದ್ದರೆ ನಿಮ್ಮ ಮಕ್ಕಳು ಹತ್ತುವರ್ಷದ ವಯೋಮಿತಿ ಗಿಂತ ಕಡಿಮೆ ಹೊಂದಿರಬೇಕಾಗುತ್ತದೆ ಹಾಗಿದ್ದರೆ ಮಾತ್ರ ನೀವು ಒಂದು ಸ್ಕೀಮ್ ಅನ್ನು ತೆರೆಯುವುದಕ್ಕೆ ಸಾಧ್ಯವಾಗುತ್ತದೆ. ಹಾಗೆಯೇ ಪಬ್ಲಿಕ್ ಪ್ರಾವಿಡೆಂಟ್ ಸ್ಕೀಮ್ ಅನ್ನು ನೋಡುವುದಾದರೆ ಇಲ್ಲಿ ಯಾವುದೇ ರೀತಿಯಾದಂತಹ ವಯೋಮಾನ ಇರುವುದಿಲ್ಲ ಯಾರು ಬೇಕಾದರೂ ಕೂಡ ಇದರಲ್ಲಿ ಖಾತೆಯನ್ನು ತೆರೆಯಬಹುದು.

ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಖಾತೆಯನ್ನು ತೆರೆಯಬೇಕಾದರೆ ಎರಡು ಖಾತೆಗಳನ್ನು ಕೂಡ ತೆರೆಯಬಹುದು ಅಂದರೆ ನಿಮ್ಮ ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಇದ್ದರೆ ಇಬ್ಬರ ಹೆಸರಿನಲ್ಲೂ ಕೂಡ ತಲ ಒಂದೊಂದು ಖಾತೆಯನ್ನು ತೆರೆಯಬಹುದಾಗಿದೆ. ಆದರೆ ಪಬ್ಲಿಕ್ ಪ್ರಾವಿಡೆಂಟ್ ಸ್ಕೀಂನಲ್ಲಿ ಮನೆಯಲ್ಲಿ ಎಷ್ಟು ಜನ ಇದ್ದರೂ ಕೂಡ ನೀವು ಕೇವಲ ಒಂದೇ ಒಂದು ಖಾತೆಯನ್ನು ತೆರೆಯಲು ಅವಕಾಶವಿರುತ್ತದೆ. ಇನ್ನು ಈ ಒಂದು ಸುಕನ್ಯಾ ಸಮೃದ್ಧಿಯೋಜನೆಯ ಮೆಚುರಿಟಿ ಪಿರೀಯಡ್ ಅನ್ನು ನೋಡುವುದಾದರೆ 21 ವರ್ಷವಾಗಿರುತ್ತದೆ ಆದರೆ ನೀವು ಕೇವಲ ಹದಿನಾಲ್ಕು ವರ್ಷ ಮಾತ್ರ ಹಣವನ್ನು ಕಟ್ಟಬೇಕಾಗುತ್ತದೆ.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

ಅದೇ ರೀತಿಯಾಗಿ ಪಬ್ಲಿಕ್ ಪ್ರಾವಿಡೆಂಟ್ ನೋಡುವುದಾದರೆ ಇಲ್ಲಿ ಒಟ್ಟು ಹದಿನೈದು ವರ್ಷ ಮೆಚುರಿಟಿ ಇರುವುದನ್ನು ನೋಡಬಹುದಾಗಿದೆ. ಇನ್ನು ಈ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಎಂಬುದನ್ನು ನೋಡುವುದಾದರೆ ಕನಿಷ್ಠ 250 ರುಪಾಯಿಗಳನ್ನು ನೀವು ಕಟ್ಟಬಹುದು ಗರಿಷ್ಠ 1.50 ಲಕ್ಷ ರೂಪಾಯಿಗಳನ್ನು ಪ್ರತಿ ತಿಂಗಳು ಕೂಡ ಕಟ್ಟಬಹುದಾಗಿದೆ. ಅದೇ ರೀತಿ ಪಬ್ಲಿಕ್ ಪ್ರಾವಿಡೆಂಟ್ ಸ್ಕೀಮ್ ಟನ್ನು ನೋಡುವುದಾದರೆ ಕನಿಷ್ಠ ಐನೂರು ರೂಪಾಯಿಗಳ ಹೂಡಿಕೆಯನ್ನು ಮಾಡಬೇಕಾಗುತ್ತದೆ ಅದೇ ರೀತಿಯಾಗಿ 1. 50 ಲಕ್ಷ ರೂಪಾಯಿ ಮಾಡಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

[irp]


crossorigin="anonymous">