ದಿನ ಭವಿಷ್ಯ ಶನಿವಾರ 11 ಜೂನ್ 2022

ಮೇಷ ರಾಶಿ :- ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ. ತೀವ್ರತೆಯಿಂದ ಕೆಲಸ ಮಾಡಿ ಕೆಲಸದಲ್ಲಿ ಚಂಚಲತೆ ಬೇಡ ಕಚೇರಿಯಲ್ಲಿ ಎಲ್ಲಾ ಕೆಲಸವನ್ನು ಎಚ್ಚರದಿಂದ ಮಾಡಬೇಕು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 2.30 ರಿಂದ ಸಂಜೆ 7 ರವರೆಗೆ.

ವೃಷಭ ರಾಶಿ :- ನಿಮಗೆ ಇಂದು ಮಿಶ್ರ ಫಲದ ದಿನವಾಗಿರುತ್ತದೆ ಕಚೇರಿಯಲ್ಲಿ ನೀವು ಪ್ರತಿಕೂಲದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಕೆಲಸದ ನಿರ್ಲಕ್ಷದಿಂದ ನಿಮ್ಮ ಬಸ್ ಕೋಪಗೊಳ್ಳುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ನಾಳೆಯ ಬಗ್ಗೆ ಯೋಚಿಸುವುದನ್ನು ಬಿಟ್ಟು ಇವತ್ತಿನ ಬಗ್ಗೆ ಗಮನಹರಿಸಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಬಂಧವನ್ನು ಉತ್ತಮವಾದ ಇರಿಸಿಕೊಳ್ಳಿ. ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇಳಿಸಿಕೊಳ್ಳಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ 7.20 ರಿಂದ ಮಧ್ಯಾಹ್ನ 12 ರವರೆಗೆ.

ಕರ್ಕಾಟಕ ರಾಶಿ :- ನಿಮಗೆ ಇಂದು ಮಿಶ್ರಫಲದ ದಿನವಾಗಿರುತ್ತದೆ ನಿಮ್ಮ ಸಂತೋಷ ಇಂದು ಹೆಚ್ಚಾಗುತ್ತದೆ. ಕೆಲಸದ ಹೊರೆ ಹೆಚ್ಚುವುದರಿಂದ ನಿಮಗೆ ತೊಂದರೆ ಉಂಟಾಗಬಹುದು ವೈಯಕ್ತಿಕ ಜೀವನದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ 7.30 ರವರೆಗೆ.

ಸಿಂಹ ರಾಶಿ :- ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಉಂಟಾಗಬಹುದು ಮಾನಸಿಕವಾಗಿ ಇದಕ್ಕೆ ಸಿದ್ಧರಾಗಿರಬೇಕು. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು ಆರ್ಥಿಕ ವಿಚಾರದಲ್ಲಿ ವ್ಯಾಪಾರಿಗಳಿಗೆ ಲಾಭ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ.

ಕನ್ಯಾ ರಾಶಿ :- ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗೃತರಾಗಿರಿ ಈ ರಾಶಿಯ ಗರ್ಭಿಣಿಯರು ಅಸಡ್ಡೆ ಮಾಡುವುದನ್ನು ಬಿಡಬೇಕು. ಕುಟುಂಬ ಜೀವನದಲ್ಲಿ ಒಂದು ಮುಖ್ಯವಾದ ದಿನವಾಗಲಿದೆ ಕಚೇರಿಯಲ್ಲಿ ಒಂದು ಯೋಜನೆಯು ನಿಮಗೆ ನೀಡಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 8:15 ರವರೆಗೆ.

ತುಲಾ ರಾಶಿ :- ಇಂದಿನ ದಿನದ ಆರಂಭ ಅಷ್ಟು ಉತ್ತಮವಾಗಿಲ್ಲ ಮನಸ್ಸಿನಲ್ಲಿ ಅನೇಕ ಚಿಂತನೆ ಇರುವುದರಿಂದ ಯಾವುದೇ ಕೆಲಸಕ್ಕೆ ಆಸಕ್ತಿ ತೋರುವುದಿಲ್ಲ. ಹೆಚ್ಚುತ್ತಿರುವ ಹಣಕಾಸಿನ ಖರ್ಚಿನಿಂದ ನಿಮಗೆ ಚಿಂತೆ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 8.30 ರಿಂದ ಮಧ್ಯಾಹ್ನ 2 ರವರೆಗೆ.

ವೃಶ್ಚಿಕ ರಾಶಿ :- ಕೆಲಸಕ್ಕೆ ಸಂಬಂಧಿಸಿದಂತೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ಕಚೇರಿಯಲ್ಲಿ ನಿಮಗೆ ಹೊಸ ಕೆಲಸವನ್ನು ನಿಯೋಜಿಸಬಹುದು. ವ್ಯಾಪಾರಸ್ಥರು ತುಂಬಾನೇ ಶ್ರಮಿಸಬೇಕಾದ ಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ.

ಧನಸ್ಸು ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ ಮಾನಸಿಕವಾಗಿ ಇಂದು ಉತ್ತಮವಾಗಿ ಬಲವಾಗಿರುತ್ತದೆ. ಹಣದ ಪರಿಸ್ಥಿತಿಯಲ್ಲಿ ಸುಧಾರಿಸುತ್ತದೆ ನಿಮ್ಮ ಪ್ರೀತಿಪಾತ್ರರಿಗೆ ವಸ್ತುವನ್ನು ಕರದಿ ಮಾಡಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ.

ಮಕರ ರಾಶಿ :- ಉದ್ಯೋಗಸ್ಥರಿಗೆ ಇಂದು ಆರ್ಥಿಕವಾಗಿ ಉತ್ತಮವಾದ ದಿನವಾಗಲಿದೆ ಕಚೇರಿಯಲ್ಲಿ ದೊಡ್ಡ ಬೋನಸ್ ಸಹ ಪಡೆಯಬಹುದು. ಇದರಿಂದ ನಿಮಗೆ ಸಂತೋಷ ಹೆಚ್ಚಾಗುತ್ತದೆ ವ್ಯಾಪಾರಿಗಳು ಎಚ್ಚರದಿಂದ ವ್ಯವಹಾರ ಮಾಡಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.

ಕುಂಭ ರಾಶಿ :- ನಿರುದ್ಯೋಗಿಗಳಾಗಿದ್ದರೆ ಅಥವಾ ಕೆಲಸ ಮಾಡುತ್ತಿದ್ದರೆ ಇಂದು ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಬೇಕಾಗುವ ಕೆಲಸ ಪಡೆಯುವ ಸಾಧ್ಯತೆ ಇದೆ ಕಷ್ಟಪಟ್ಟು ಕೆಲಸವನ್ನು ಮುಂದುವರೆಸಿ ವ್ಯಾಪಾರಸ್ಥರು ಆರ್ಥಿಕವಾಗಿ ಲಾಭ ಪಡೆಯಲಿದ್ದಾರೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9 ಮಧ್ಯಾಹ್ನ 1 ರವರೆಗೆ.

ಮೀನ ರಾಶಿ :- ಇಂದು ಹೊಸದೊಂದು ಉದ್ಯೋಗ ಪ್ರಾರಂಭಿಸುವ ಸಮಯ ಒಳ್ಳೆ ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕಿ. ಕಷ್ಟಪಟ್ಟು ಕೆಲಸ ಮಾಡಿ ಬಸ್ಸಿನಲ್ಲಿ ಸ್ವಲ್ಪ ಸಂದೀತಾತೆ ಉಂಟಾಗುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 7 ರಿಂದ 11.20 ರವರೆಗೆ.

By admin

Leave a Reply

Your email address will not be published. Required fields are marked *