ಟು ವಿಲರ್ ಇದ್ರೆ ಸಾಕು ತಿಂಗಳಿಗೆ 45000 ದುಡಿಯಬಹುದು.ಯಾವುದೇ ಕ್ವಾಲಿಫಿಕೇಷನ್ ಬೇಕಿಲ್ಲ.ವಿಡಿಯೋ ನೋಡಿ‌ » Karnataka's Best News Portal

ಟು ವಿಲರ್ ಇದ್ರೆ ಸಾಕು ತಿಂಗಳಿಗೆ 45000 ದುಡಿಯಬಹುದು.ಯಾವುದೇ ಕ್ವಾಲಿಫಿಕೇಷನ್ ಬೇಕಿಲ್ಲ.ವಿಡಿಯೋ ನೋಡಿ‌

ದ್ವಿಚಕ್ರ ವಾಹನ ಇದ್ದರೆ ಸಾಕು ತಿಂಗಳಿಗೆ 45000 ಹಣ ಸಂಪಾದನೆ ಮಾಡಬಹುದು.ಈಗಿನ ಕಾಲದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ತಮಾಷೆಯ ಮಾತಲ್ಲ ಹೌದು ನಾವು ಯಾವುದೇ ಕಂಪನಿಗೆ ಹೋದರು ಅಥವಾ ಯಾವುದೇ ಒಂದು ಖಾಸಗಿ ಅಂಗಡಿಗೆ ಹೋದರೂ ಕೂಡ ಕೆಲಸಕ್ಕೆ ಸೇರಿ ಕೊಳ್ಳಬೇಕಾದರೆ 108 ಷರತ್ತುಗಳನ್ನು ವಿಧಿಸಿದ್ದಾರೆ. ಇವುಗಳೆಲ್ಲವನ್ನೂ ಕೂಡ ನಾವು ಒಪ್ಪಿಕೊಂಡರೆ ಮಾತ್ರ ನಮಗೆ ಕೆಲಸ ದೊರೆಯುತ್ತದೆ ಅದರಲ್ಲಿ ನಾವು ಯಾವ ವಿದ್ಯಾರ್ಹತೆಯನ್ನು ಹೊಂದಿರುತ್ತವೆ ಅದಕ್ಕೆ ತಕ್ಕಂತಹ ಕೆಲಸವನ್ನು ಮಾತ್ರ ನೀಡುತ್ತಾರೆ. ಸಂಬಳವೂ ಕೂಡ ಅವರ ನಿಗದಿ ಮಾಡಿದಷ್ಟು ಮಾತ್ರ ನಾವು ತೆಗೆದುಕೊಳ್ಳಬೇಕಾಗುತ್ತದೆ ಬಡ ವರ್ಗದವರಿಗೆ ಮಧ್ಯಮವರ್ಗದವರಿಗೆ ಜೀವನ ನಡೆಸಲು ಕೂಡ ಇದು ಸಾಕಾಗುವುದಿಲ್ಲ. ಆದರೂ ಕೂಡ ಕೆಲವು ಯುವಕರು ಮತ್ತು ಯುವತಿಯರು ಜೀವನ ನಡೆಸಬೇಕಾದ ಅನಿವಾರ್ಯ ಕಾರಣದಿಂದಾಗಿ ಇಂತಹ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.ಹಾಗಾಗಿ ಇಂದು ನಾವು ಒಂದು ಅದ್ಭುತವಾದಂತಹ ಕೆಲಸದ ಬಗ್ಗೆ ತಿಳಿಸುತ್ತಿದ್ದೇವೆ ನಾವು ಹೇಳುವಂತಹ ಕೆಲಸದಲ್ಲಿ ಖಂಡಿತವಾಗಿಯೂ ಕೂಡ ತಿಂಗಳಿಗೆ ನೀವು 45 ಸಾವಿರ ರೂಪಾಯಿ ಹಣವನ್ನು ಗಳಿಸಬಹುದಾಗಿದೆ. ಈ ಕೆಲಸ ಮಾಡಲು ನಿಮಗೆ ಯಾವುದೇ ರೀತಿಯಾದಂತಹ ವಿದ್ಯಾ ಅರ್ಹತೆ ಬೇಕಾಗಿಲ್ಲ ಅಷ್ಟೇ ಅಲ್ಲದೆ ಇಂತಹದ್ದೆ ಸಮಯದಲ್ಲಿ ನೀವು ಕೆಲಸವನ್ನು ಮಾಡಬೇಕು ಎಂಬ ಪ್ರಮೇಯ ಕೂಡ ಇಲ್ಲ. ನೀವು ಬಿಡುವಿನ ವೇಳೆಯಲ್ಲಿ ಅಥವಾ ನಿಮಗೆ ಕೆಲಸ ಮಾಡಬೇಕು

ಅಂತ ಅನಿಸುವ ಸಮಯದಲ್ಲಿ ಮಾತ್ರ ಕೆಲಸವನ್ನು ಮಾಡಬಹುದಾಗಿದೆ. ಅಷ್ಟಕ್ಕೂ ಆ ಕೆಲಸ ಏನು ಹಾಗೂ ಈ ಕೆಲಸಕ್ಕೆ ಬೇಕಾಗುವಂತಹ ಉಪಕರಣಗಳದರೂ ಏನು ಎಂಬುವುದನ್ನು ನೋಡುವುದಾದರೆ. ಕೇವಲ ದ್ವಿಚಕ್ರ ವಾಹನ ಹಾಗೂ ನಿಮ್ಮ ಗಾಡಿಗೆ ಲೈಸೆನ್ಸ್ ಮತ್ತು ಇನ್ಶೂರೆನ್ಸ್ ಇದಿಷ್ಟು ದಾಖಲಾತಿಗಳು ಇದ್ದರೆ ಸಾಕು ನೀವು ಕೆಲಸವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.ಬೆಂಗಳೂರಿನಲ್ಲಿ ಮೈಸೂರಿನಲ್ಲಿ ಅಥವಾ ಭಾರತದಲ್ಲಿರುವಂತಹ ದೊಡ್ಡ ದೊಡ್ಡ ನಗರಗಳಲ್ಲಿ ಅದೆಷ್ಟೋ ಯುವಕರಿಗೆ ಕೆಲಸ ಕೊಟ್ಟಿರುವಂತಹ ಕಂಪನಿ ಅಂದರೆ ಅದು ಜೋಮೋಟೋ ಅಂತನೇ ಹೇಳಬಹುದು. ಹೌದು ಈ ಜೋಮೋಟ ಎಂಬುವುದು ಎರಡು ವರ್ಗದ ಜನರ ಹೊಟ್ಟೆಯನ್ನು ತುಂಬಿಸುತ್ತಿರುವುದನ್ನು ನಾವು ನೋಡಬಹುದು. ಮೊದಲೆಲ್ಲ ನಾವು ಊಟ ಮಾಡಬೇಕಾದರೆ ಯಾವುದಾದರೂ ಹೋಟೆಲ್ ಹೋಗಬೇಕಿತ್ತು ಆದರೆ ಇಂದು ನಾವು ಕುಳಿತ ಸ್ಥಳದಲ್ಲಿಯೇ ನಾವು ಆರ್ಡರ್ ಮಾಡಿದ ಊಟ ಬರುತ್ತಿದೆ ಅಂದರೆ ಅದಕ್ಕೆ ಜೋಮೋಟೋ ಕಾರಣ ಅಂತ ಹೇಳಬಹುದು. ಮತ್ತೊಂದು ವಿಧಾನದಲ್ಲಿ ನೋಡುವುದಾದರೆ ಸಾಕಷ್ಟು ಜನ ಯುವಕರು ಹಸಿವಿನಿಂದ ಸಾಯುವಾಗ ಅವರಿಗೆ ಕೆಲಸ ಕೊಟ್ಟಂತಹ ಕಂಪನಿಯು ಕೂಡ ಇದು ಅಂತ ಹೇಳಬಹುದು. ಈ ಕೆಲಸ ಮಾಡುವುದು ಸುಲಭನಾ ಅಥವಾ ಕಷ್ಟ ಅಂತ ತಿಳಿಯುವುದಕ್ಕೆ ಸ್ವತಃ ಜೋಮೋಟೊ ಕಂಪನಿಯಲ್ಲಿ ಕೆಲಸ ಮಾಡುವ ಇವರ ಮಾತನ್ನು ಒಮ್ಮೆ ಕೇಳಿ.

WhatsApp Group Join Now
Telegram Group Join Now


crossorigin="anonymous">