ಕನ್ಯಾ ರಾಶಿ ಉದ್ಯೋಗ ಆರೋಗ್ಯ ಪಿತ್ರಾರ್ಜಿತ ಆಸ್ತಿ ಜೀವನದಲ್ಲಿ ಏಳಿಗೆಗೆ ಈ ಗ್ರಹದ ಆರಾಧನೆ ತಪ್ಪದೇ ಮಾಡಿ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಕನ್ಯಾ ರಾಶಿ ಉದ್ಯೋಗ – ಅರೋಗ್ಯ ಪಿತ್ರಾರ್ಜಿತ ಆಸ್ತಿ – ಜೀವನದಲ್ಲಿ ಏಳಿಗೆ ಹೀಗೆ ನಿಮ್ಮ ಹಲವಾರು ಸಮಸ್ಯೆಗಳಿಗೆ ಸುಲಭವಾದ ಈ ಒಂದು ಗ್ರಹದ ಆರಾಧನೆ ಸಾಕು ಗೊತ್ತಾ ?ಕನ್ಯಾ ರಾಶಿ ರಾಶಿಚಕ್ರದಲ್ಲಿ ಇರುವಂತಹ 12 ರಾಶಿಗಳಲ್ಲಿ ಕನ್ಯಾರಾಶಿ ಬಹಳನೇ ವಿಶೇಷವಾಗಿ ಇರುವಂತಹ ರಾಶಿಯಾಗಿದೆ ಆದರೆ ಕೆಲವು ದಿನಗಳಿಂದ ಕನ್ಯಾರಾಶಿಗೆ ಸಂಬಂಧಪಟ್ಟಂತಹ ವ್ಯಕ್ತಿಗಳು ಉದ್ಯೋಗಕ್ಕೆ ಸಂಬಂಧಪಟ್ಟಂತಹ ವಿಚಾರದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವುದನ್ನು ನೋಡಬಹುದಾಗಿದೆ. ಹಾಗಾಗಿ ಇಂದು ಉದ್ಯೋಗಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತವೆ ನೋಡಿ. ಉದ್ಯೋಗದಲ್ಲಿ ಸಮಸ್ಯೆ ಅಂದರೆ ಒಂದು ವೇಳೆ ನೀವು ನಿರುದ್ಯೋಗಿಗಳು ಆಗಿದ್ದರೆ ಉದ್ಯೋಗಕ್ಕಾಗಿ ಬಹಳಷ್ಟು ದಿನಗಳಿಂದ ಪ್ರಯತ್ನ ಪಡುತ್ತಿದ್ದು ಅದರಲ್ಲಿ ಯಾವುದೇ ರೀತಿಯಾದಂತಹ ಫಲ ದೊರೆಯದೇ ಇರುವುದು ಅಥವಾ ಈಗಾಗಲೇ ಕೆಲಸದಲ್ಲಿ ಇದ್ದರೂ ಕೂಡ ನೀವು ಕೆಲದ ಮಾಡುವಂತಹ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಉಂಟಾಗುವುದು ಅಥವಾ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು ಮಾನಸಿಕ ಒತ್ತಡ ಹೆಚ್ಚಾಗಿ ಇರುವುದು ಇಂತಹ ಸಮಸ್ಯೆಯನ್ನು ಏನಾದರೂ ಅನುಭವಿಸುತ್ತಿದ್ದಾರೆ.

ಇದರ ಜೊತೆಗೆ ನಿಮ್ಮ ಆರೋಗ್ಯ ವೃದ್ಧಿ ಮಾಡಲು ಸ್ವಯಂ ಅಭಿವೃದ್ಧಿಯನ್ನು ಮಾಡಿಕೊಳ್ಳಲು ಅಂದರೆ ನೀವು ಎಲ್ಲಿ ಹೋದರೂ ಕೂಡ ನಿಮಗೆ ಪ್ರಥಮ ಆದ್ಯತೆ ನೀಡುವುದು ಸಾರ್ವಜನಿಕ ವಲಯದಲ್ಲಿ ಆಗಬಹುದು ಅಥವಾ ಕುಟುಂಬದಲ್ಲಿ ಆಗಿರಬಹುದು ಅಥವಾ ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ಆಗಿರಬಹುದು ಎಲ್ಲರೂ ಕೂಡ ನಿಮ್ಮನ್ನು ಹೊಗಳುವುದು ಅಥವಾ ನಿಮ್ಮನ್ನು ಮೇಲು ಮಾಡುವುದು ಇಂತಹ ಲಕ್ಷಣಗಳನ್ನು ಏನಾದರೂ ನೀವು ಪಡೆಯಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ಕೂಡ ನಾವು ಹೇಳುವಂತಹ ಈ ಸರಳ ವಿಧಾನವನ್ನು ಅನುಸರಿಸಿ ಎಲ್ಲಿಲ್ಲದ ಗೌರವ ಎಂಬುದು ನಿಮಗೆ ದೊರೆಯುತ್ತದೆ. ಹೌದು ಕೇವಲ ನೀವು ನಾವು ಹೇಳಿದಂತಹ ದೇವರ ಪೂಜೆಯನ್ನು ಮಾಡಿದರೆ ಸಾಕು ಖಂಡಿತವಾಗಿಯೂ ಕೂಡ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುವುದು ನೀವೇ ನೋಡಬಹುದಾಗಿದೆ.

ಕನ್ಯಾ ರಾಶಿಗೆ ಅಧಿಪತಿ ಹಾಗೂ ಕನ್ಯಾ ಲಗ್ನದ ಅಧಿಪತಿ ಅಂದರೆ ಅದು ಬುಧಗ್ರಹ ಹಾಗಾಗಿ ಕನ್ಯಾರಾಶಿಗೆ ಸಂಬಂಧಪಟ್ಟಂತಹ ವ್ಯಕ್ತಿಗಳು ಬುಧ ಗ್ರಹದ ಪೂಜೆ ಪುನಸ್ಕಾರ ಹಾಗೂ ಬುಧ ಗ್ರಹದ ಸ್ಮರಣೆ ಮಾಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಇರುವಂತಹ ದೋಷ ಹಾಗೂ ನಿಮ್ಮ ರಾಶಿಯಲ್ಲಿ ಇರುವಂತಹ ಹಲವಾರು ದೋಷಗಳು ನಿವಾರಣೆಯಾಗುತ್ತದೆ. ಒಂದು ಬಾರಿ ನಿಮ್ಮ ಜೀವನದಲ್ಲಿ ದೋಷಗಳು ನಿವಾರಣೆಯಾದರೆ ಅಂದುಕೊಂಡ ಕೆಲಸ ಕಾರ್ಯಗಳೆಲ್ಲ ಕೂಡ ಸುಗಮವಾಗಿ ಸಾಗುತ್ತದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಾದರೆ ಈ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *