ಗಿಚ್ಚ ಗಿಲಿಗಿಲಿ ಪ್ರಿಯಾಂಕ ಕಾಮತ್ ಅವರ ವಯಸ್ಸು ನಿಜ ಜೀವನ ಹೇಗಿದೆ ನೋಡಿ...ಈ ವಿಡಿಯೋ..! » Karnataka's Best News Portal

ಗಿಚ್ಚ ಗಿಲಿಗಿಲಿ ಪ್ರಿಯಾಂಕ ಕಾಮತ್ ಅವರ ವಯಸ್ಸು ನಿಜ ಜೀವನ ಹೇಗಿದೆ ನೋಡಿ…ಈ ವಿಡಿಯೋ..!

ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಪ್ರಿಯಾಂಕಾ ಕಾಮತ್ ಅವರ ನಿಜವಾದ ಹೆಸರು ನಿಜವಾದ ಜೀವನ ಹಾಗೂ ಅವರ ವಯಸ್ಸು ಎಷ್ಟು ನೋಡಿ..ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಪಿ.ಕೆ ಅಂತಾನೇ ಕರೆಸಿಕೊಳ್ಳುವಂತಹ ಈ ವ್ಯಕ್ತಿಯನ್ನು ನೀವೆಲ್ಲರೂ ಕೂಡ ನೋಡೇ ಇರುತ್ತೀರ. ಪ್ರಶಾಂತ್ ಗೌಡ ಅವರ ಜೊತೆಗೆ ಸೇರಿ ಹಲವಾರು ಅದ್ಭುತ ಕಾಮಿಡಿ ದೃಶ್ಯಗಳನ್ನು ಮಾಡಿರುವಂತಹ ಇವರ ಬಗ್ಗೆ ತುಂಬಾ ಜನ ತಿಳಿದುಕೊಳ್ಳಬೇಕು ಅಂತ ಅಂದುಕೊಂಡಿದ್ದರು. ಹಾಗಾಗಿ ಅಂತವರಿಗೆ ಇಂದು ಇವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಪಿ.ಕೆ ಅಂತ ಹೆಸರುವಾಸಿ ಆಗಿರುವಂತಹ ಇವರ ನಿಜವಾದ ಹೆಸರು ಪ್ರಿಯಾಂಕಾ ಕಾಮತ್ ಇವರು ಮೂಲತಹ ಬಳ್ಳಾರಿ ಅವರು ಆದರೆ ಸದ್ಯಕ್ಕೆ ಇದೀಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸುತ್ತಾರೆ ಇವರ ಪ್ರಾಥಮಿಕ ಶಿಕ್ಷಣವು ಬಳ್ಳಾರಿಯಲ್ಲೇ ಸಂಪೂರ್ಣವಾಗುತ್ತದೆ.

ತದನಂತರ ಪುತ್ತೂರಿನಲ್ಲಿ ತಮ್ಮ ಪಿಯುಸಿಯನ್ನು ಓದುತ್ತಾರೆ ತದನಂತರ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ಮುಗಿಸುತ್ತಾರೆ ಇದು ಬಂಟ್ವಾಳದಲ್ಲಿ ಕಂಪ್ಲೀಟ್ ಆಗುತ್ತದೆ. ಸಾಮಾನ್ಯವಾಗಿ ಪ್ರಿಯಾಂಕ ಕಾಮತ್ ಅವರನ್ನು ಮಜಾಭಾರತ ಎಂಬ ಕಾರ್ಯಕ್ರಮದಲ್ಲಿ ಎಲ್ಲರೂ ಕೂಡ ನೋಡಿರುತ್ತೀರಿ. ಆದರೆ ಇವರು ಆ ಕಾರ್ಯಕ್ರಮದಲ್ಲಿ ಹೆಚ್ಚು ದಿನ ನಟಿಸಲಿಲ್ಲ ಅರ್ಧಕ್ಕೆ ಬಿಡುತ್ತಾರೆ ತದನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಚಾಂಪಿಯನ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.‌ ಜನತೆಗೆ ಸ್ಟಾರ್ ಕಲರ್ಸ್ ಕನ್ನಡ ಟಿವಿಯಲ್ಲಿ ಮೂಡಿ ಬರುತ್ತಿದ್ದಂತಹ ಶ್ಯಾಮ ರಾಧೆ ಎಂಬ ಧಾರಾವಾಹಿಯಲ್ಲೂ ಕೂಡ ನಟಿಸುತ್ತಿದ್ದರು. ಆದರೆ ಇದೀಗ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಕಾಮಿಡಿ ಸ್ಕ್ರಿಪ್ಟನ್ನು ಮಾಡುತ್ತ ಎಲ್ಲ ಜನರಿಗೂ ಮನರಂಜನೆಯನ್ನು ನೀಡುತ್ತಿರುವುದು ನೋಡಬಹುದು.

WhatsApp Group Join Now
Telegram Group Join Now

ಹಲವು ವರ್ಷದಿಂದಲೂ ಕೂಡ ಕಿರುತೆರೆಯಲ್ಲಿ ಹೆಸರು ಪಡೆದಿರುವಂತಹ ಇವರು ಅತಿ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಗಿಚ್ಚಿ ಗಿಲಿಗಿಲಿ ಎಂಬ ಕಾರ್ಯಕ್ರಮದಲ್ಲಿ. ಪ್ರಿಯಂಕ ಕಾಮತ್ ಅವರಿಗೆ ಇಬ್ಬರು ಸಹೋದರಿಯರು ಇದ್ದು ಅವರು ಕೂಡ ಕಿರುತೆರೆಗೆ ಬರಲು ಸಜ್ಜಾಗಿದ್ದಾರೆ. ಒಬ್ಬರು ಪ್ರಣಮ್ಯ ಕಾಮತ್ ಇನ್ನೊಬ್ಬರ ಹೆಸರು ಪವನ ಕಾಮತ್ ಇವರ ನಿಜವಾದ ವಯಸ್ಸನ್ನು ನೋಡುವುದಾದರೆ ಆಗಸ್ಟ್ ಬಂದರೆ 27ನೇ ವರ್ಷ ಮುಗಿದು 28 ನೇ ವಸಂತಕ್ಕೆ ಕಾಲು ಇಡುವುದನ್ನು ನೋಡಬಹುದಾಗಿದೆ. ಇದು ಕೂಡ ಪ್ರಿಯಾಂಕಾ ಮಾಹಿತಿ ಇವರ ಕುಟುಂಬ ಹೇಗಿದೆ ಹಾಗೂ ಅವರ ತಂದೆ-ತಾಯಿ ನೋಡಲು ಹೇಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿಯಲು ಕೆಳಗಿನ ವಿಡಿಯೋ ನೋಡಿ.

[irp]


crossorigin="anonymous">