A ಅಥವಾ ಅ ಅಕ್ಷರದ ಜನರ ಜೀವನದ ರಹಸ್ಯ ಅವರ ವೃತ್ತಿ,ಉದ್ಯೋಗ,ಪ್ರೀತಿ,ಅವಗುಣ,ಹವ್ಯಾಸಗಳು ಹೇಗಿರುತ್ತೆ ನೋಡಿ.. » Karnataka's Best News Portal

A ಅಥವಾ ಅ ಅಕ್ಷರದ ಜನರ ಜೀವನದ ರಹಸ್ಯ ಅವರ ವೃತ್ತಿ,ಉದ್ಯೋಗ,ಪ್ರೀತಿ,ಅವಗುಣ,ಹವ್ಯಾಸಗಳು ಹೇಗಿರುತ್ತೆ ನೋಡಿ..

A ಹೆಸರು ಇರುವವರ ಜೀವನದ ಸತ್ಯ, ಪ್ರೀತಿ, ನೌಕರಿ, ಹವ್ಯಾಸ, ಸ್ವಭಾವ, ಗುಣ, ಅವಗುಣ ಮತ್ತು ಯಶಸ್ಸು.ಹೆಸರು ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ತುಂಬಾನೇ ಮುಖ್ಯವಾದಂತಹ ಒಂದು ಸಾಧನವಾಗಿದೆ ಈ ಹೆಸರಿನ ಮುಖಾಂತರವೇ ನಮ್ಮೆಲ್ಲರನ್ನೂ ಕೂಡ ವ್ಯಕ್ತಿಗಳು ಗುರುತಿಸುತ್ತಾರೆ. ಈ ಒಂದು ಕಾರಣಕ್ಕಾಗಿಯೇ ಹೆಸರಿಗೆ ಬಹಳನೇ ಪ್ರಮುಖ್ಯತೆ ಇರುವುದನ್ನು ನಾವು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ನಮ್ಮ ಹೆಸರಿನ ಮೊದಲ ಅಕ್ಷರ ಕೂಡ ಬಹಳನೇ ಪ್ರಾಮುಖ್ಯತೆಯನ್ನು ಒಂದಿರುತ್ತದೆ ಈ ಒಂದು ಅಕ್ಷರದಿಂದಲೇ ನಮ್ಮ ವ್ಯಕ್ತಿತ್ವ ಹಾಗೂ ನಮ್ಮ ಜೀವನಶೈಲಿ ನಾವು ಬದುಕುವ ಇರುವಂತಹ ಗುಣಲಕ್ಷಣವನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಇಂದು ಇಂಗ್ಲಿಷ್ ವರ್ಣಮಾಲೆಯಲ್ಲಿ ಇರುವಂತಹ ಮೊದಲಕ್ಷರ A ಕನ್ನಡದಲ್ಲಿ ಅ ಎಂಬ ಅಕ್ಷರದ ವ್ಯಕ್ತಿಗಳ ಗುಣ ಸ್ವಭಾವ ಹೇಗಿದೆ ಎಂಬುವುದನ್ನು ನೋಡುವುದಾದರೆ. ಈ ಹೆಸರಿನ ಅಕ್ಷರದ ವ್ಯಕ್ತಿಗಳು ಬಹಳ ಸಾಹಸಮಯ ಆಗಿರುತ್ತಾರೆ ಅಷ್ಟೇ ಅಲ್ಲದೆ ಬಹಳಷ್ಟು ದಯೆ ಮತ್ತು ಕರುಣೆಯನ್ನು ಹೊಂದಿರುವಂತಹ ವ್ಯಕ್ತಿಗಳಾಗಿರುತ್ತಾರೆ.ಕೆಳಗಿನ ವಿಡಿಯೋ ಮೇಲೆ‌ ಕ್ಲಿಕ್ ಮಾಡಿ.

ಕೆಲವು ಜನ ಈ ಹೆಸರಿನ ವ್ಯಕ್ತಿಗಳನ್ನು ನೋಡಿದ ತಕ್ಷಣ ಇವರು ಬಹಳ ಅಹಂಕಾರಿಗಳು ಎಂದು ತಿಳಿದುಕೊಳ್ಳುತ್ತಾರೆ ಆದರೆ ನಿಜ ಹೇಳಬೇಕು ಅಂದರೆ ಈ ವ್ಯಕ್ತಿ ಬಹಳ ಸರಳವಾಗಿರುತ್ತದೆ ಅಷ್ಟೇ ಅಲ್ಲದೆ ಬಹಳ ಸೌಮ್ಯಸ್ವಭಾವದಿಂದಲೂ ಕೂಡಿರುತ್ತಾರೆ. ಮೇಲುನೋಟಕ್ಕೆ ಒರಟಾಗಿ ಕಾಣಬಹುದು ಆದರೆ ಮನಸ್ಸಿನಲ್ಲಿ ಬಹಳ ಮೃದು ಸ್ವಭಾವ ಹೊಂದಿರುತ್ತಾರೆ. ಒಂದುವೇಳೆ A ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಪುರುಷರಾಗಿದ್ದರೆ ನಿಜಕ್ಕೂ ಕೂಡ ಅವರು ಅದೃಷ್ಟವಂತರು ಅಂತ ಹೇಳಬಹುದು. ಏಕೆಂದರೆ ಈ ವ್ಯಕ್ತಿಗಳಿಗೆ ಹೆಂಡತಿಯಾಗಿ ಬರುವಂತಹ ಹುಡುಗಿ ಬಹಳ ಸುಂದರವಾಗಿರುತ್ತಾರೆ ಅಷ್ಟೇ ಅಲ್ಲದೆ ತಾಳ್ಮೆ ಗುಣವನ್ನು ಹೊಂದಿರುತ್ತಾರೆ. ಇದರ ಜೊತೆಗೆ ಈ ವ್ಯಕ್ತಿ ಯವರು ಬದುಕಿನಲ್ಲಿ ಏನಾದರೂ ಒಂದು ಬಹುದೊಡ್ಡ ಸಾಧನೆಯನ್ನು ಮಾಡುತ್ತಾರೆ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

A ಅಕ್ಷರದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎಂದಿಗೂ ಕೂಡ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಅವರ ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಕೂಡ ಅದನ್ನು ಎದುರಿಸಿ ಮೆಟ್ಟಿ ನಿಲ್ಲಿಸುವಂತಹ ಶಕ್ತಿಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಇವರಲ್ಲಿ ಸಕಾರಾತ್ಮಕ ಯೋಚನೆಗಳು ಹೆಚ್ಚಾಗಿರುವುದರಿಂದ ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಜಯಸಾಧಿಸುತ್ತಾರೆ. ಸ್ನೇಹಿತರ ವಿಚಾರಕ್ಕೆ ಬರುವುದಾದರೆ ಇವರು ಒಂದು ಬಾರಿ ಯಾರನ್ನಾದರೂ ನಂಬಿದರೆ ಕೊನೆಯವರೆಗೂ ಕೂಡ ಅವರ ಮೇಲೆ ಅಷ್ಟೇ ಪ್ರೀತಿ ಮತ್ತು ನಂಬಿಕೆಯನ್ನು ತೋರಿಸುತ್ತಾರೆ ಆದರೆ ಅದೇ ವ್ಯಕ್ತಿಗಳಿಂದ ಮೋಸವಾದರೆ ಜೀವನದಲ್ಲಿ ಎಂದಿಗೂ ಕೂಡ ಅವರನ್ನು ಮತ್ತೆ ಹಿಂತಿರುಗಿ ನೋಡುವುದಿಲ್ಲ.ಕೆಳಗಿನ ವಿಡಿಯೋ ಮೇಲೆ‌ ಕ್ಲಿಕ್ ಮಾಡಿ.

[irp]


crossorigin="anonymous">