ನಿಮ್ಮನ್ನು ನಾಶ ಮಾಡುವ 5 ಅಭ್ಯಾಸಗಳು.ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಕೆಲವೊಂದಷ್ಟು ಹವ್ಯಾಸಗಳು ಇರುತ್ತದೆ ಕೆಲವೊಬ್ಬರು ಒಳ್ಳೆಯ ಹವ್ಯಾಸಗಳನ್ನು ಮಾಡಿಕೊಳ್ಳುತ್ತಾರೆ ಇನ್ನು ಕೆಲವರು ಕೆಟ್ಟ ಅಭ್ಯಾಸಗಳನ್ನು ರೂಢಿ ಮಾಡಿಕೊಳುತ್ತಾರೆ. ನಾವು ಯಾವ ರೀತಿಯಾಗಿ ಆಲೋಚನೆಗಳು ಮಾಡುತ್ತೇವೆ ಅದೇ ರೀತಿಯಾಗಿ ನಮ್ಮ ಕೆಲಸಗಳು ಕೂಡ ನಡೆಯುತ್ತದೆ ಹಾಗಾಗಿ ನಮ್ಮ ಆಲೋಚನೆಗಳು ಯಾವಾಗಲೂ ಕೂಡ ಉತ್ತಮವಾಗಿರಬೇಕು. ಒಂದು ವೇಳೆ ನಮ್ಮ ಆಲೋಚನೆಗಳು ಕೆಟ್ಟದಾಗಿ ಇದ್ದರೆ ನಾವು ಮಾಡುವಂತಹ ಕೆಲಸಗಳು ಕೂಡ ಕೆಟ್ಟದಾಗಿ ಬದಲಾವಣೆಯಾಗುತ್ತದೆ. ಹಾಗಾಗಿ ಇಂದು ನಾವು ಬದಲಿಸಿಕೊಳ್ಳಬೇಕಾದ ಐದು ಪ್ರಮುಖ ಅಭ್ಯಾಸಗಳು ಯಾವುದು ಹಾಗೂ ಈ ಅಭ್ಯಾಸಗಳನ್ನು ನಾವು ಬದಲಿಸಿಕೊಳ್ಳದೆ ಇದ್ದರೆ ಜೀವನದಲ್ಲಿ ಎಲ್ಲಾ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಇದರಿಂದ ನಾವು ಎಷ್ಟೆಲ್ಲಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ನೋಡಿ.

ಮೊದಲನೇದಾಗಿ ಇತ್ತೀಚಿನ ಯುವಪೀಳಿಗೆ ಫೋರ್ನ್ ಗೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಾರೆ ಈ ವಿಡಿಯೋಗಳನ್ನು ಹೆಚ್ಚಾಗಿ ನೋಡುವುದರಿಂದ ನಮ್ಮ ಕ್ರಿಯೇಟಿವಿಟಿ ಲೆವೆಲ್ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ನಾವು ಡಿಪ್ರೆಶನ್ ಹೋಗುತ್ತೇವೆ. ಕೆಲವರು ಇಂತಹ ವಿಡಿಯೋಗಳನ್ನು ಅಪರೂಪಕ್ಕೆ ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆ ನೋಡುತ್ತಾರೆ ಅಂತವರಿಗೆ ಯಾವುದೇ ರೀತಿಯಾದಂತಹ ಸಮಸ್ಯೆ ಇಲ್ಲ. ಇನ್ನು ಕೆಲವರಂತೂ ಪ್ರತಿನಿತ್ಯವೂ ಕೂಡ ಯಾವಾಗಲೂ ಇದಕ್ಕೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಾರೆ. ಈ ರೀತಿ ನೋಡುವುದರಿಂದ ನಮ್ಮ ಮೆದುಳಿನ ನಿಷ್ಕ್ರಿಯೆಯಾಗಿ ಹೆಚ್ಚಾಗಿ ಇಂತಹ ವಿಚಾರಕ್ಕೆ ಸಂಬಂಧಪಟ್ಟಂತಹ ಆಲೋಚನೆಗಳೇ ಮಾಡುತ್ತಿರುತ್ತದೆ. ಇದರಿಂದ ನಿಮ್ಮ ಮೇಲೆ ಕೆಟ್ಟ ದುಷ್ಪರಿಣಾಮವುಂಟಾಗುತ್ತದೆ ಅಷ್ಟೇ ಅಲ್ಲದೆ ನೀವು ಬೇರೆ ಕಡೆ ಅಥವಾ ಬೇರೆ ಕೆಲಸದ ಬಗ್ಗೆ ಗಮನ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತಹ ವಿಡಿಯೋಗಳನ್ನು ನೋಡುವಂತ ಹವ್ಯಾಸವನ್ನು ನೀವು ರೂಢಿಸಿಕೊಂಡಿದ್ದರೆ ಅದನ್ನು ತಪ್ಪದೇ ನಿಲ್ಲಿಸುವುದು ಒಳ್ಳೆಯದು.

ಎರಡನೆಯದಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಹೌದು ಯಾರು ಬಿಸಿನೀರಿನಲ್ಲಿ ಸ್ನಾನ ಮಾಡುತ್ತಾರೆ ಅವರಿಗೆ ಕೂದಲು ಮತ್ತು ಸಮಸ್ಯೆ ಉದ್ಭವವಾಗುತ್ತದೆ. ಹಾಗಾಗಿ ಹೆಚ್ಚು ಬಿಸಿ ಇರುವಂತಹ ನೀರಿನಲ್ಲಿ ಸ್ನಾನ ಮಾಡಬೇಡಿ ಇದು ನಿಮ್ಮ ಕೂದಲನ್ನು ಡ್ಯಾಮೇಜ್ ಮಾಡುತ್ತದೆ ಅಷ್ಟೇ ಅಲ್ಲದೇ ಚರ್ಮದ ಸಮಸ್ಯೆಯನ್ನು ಉಂಟುಮಾಡುತ್ತದೆ.‌ ಕೂದಲು ಉದುರುವ ಸಮಸ್ಯೆ ಇದ್ದವರು ಯಾವುದೇ ಕಾರಣಕ್ಕೂ ಕೂಡ ಬಿಸಿನೀರಿನಲ್ಲಿ ಸ್ನಾನ ಮಾಡಬಾರದು. ಇದರ ಜೊತೆಗೆ ಯಾರಾದರೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದಾರೆ. ಅವರು ತಣ್ಣೀರಿನಿಂದ ಸ್ನಾನ ಮಾಡಿ ಈ ರೀತಿ ಮಾಡುವುದರಿಂದ ದೇಹದಲ್ಲಿ ತೂಕ ಕಡಿಮೆ ಆಗುತ್ತದೆ.

By admin

Leave a Reply

Your email address will not be published. Required fields are marked *