ಯಾವುದೇ ಡೆಪೊಸಿಟ್ ಇಲ್ಲದೆ ಲಕ್ಷ ಲಕ್ಷ ಗಳಿಸಿ ! ಯಾವುದೇ ಫ್ರಾಂಚೈಸಿ Fees ಇಲ್ಲ ! ಈ ಬ್ಯುಸಿನೆಸ್ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ ! ಯಾವುದೇ ಚೆಫ್ ಇಲ್ಲದೆ 30+ ಪ್ರಾಡಕ್ಟ್ ಮಾಡಿ !

ನೀವೇನಾದರೂ ಹೊಸದಾಗಿ ಬಿಸಿನೆಸ್ ಮಾಡಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ಕೂಡ ನಾವು ಹೇಳುವಂತಹ ಈ ಬಿಸಿನೆಸ್ ಅನ್ನು ನೀವು ಪ್ರಾರಂಭ ಮಾಡಿದ್ದಾರೆ ತಿಂಗಳಿಗೆ rs.60000 ಇಂದ ಒಂದು ಲಕ್ಷದವರೆಗೂ ಕೂಡ ನೀವು ಲಾಭವನ್ನು ಗಳಿಸಬಹುದಾಗಿದೆ. ಅಷ್ಟೇ ಅಲ್ಲದೆ ನೀವು ಯಾವುದೇ ಬಗೆಯ ಫ್ರಾಂಚೈಸಿಗಳನ್ನು ಪ್ರಾರಂಭ ಮಾಡಬೇಕಾದರೂ ಕೂಡ ಅದಕ್ಕೆ ಇನ್ವೆಸ್ಟ್ಮೆಂಟ್ ಮಾಡಬೇಕಾಗುತ್ತದೆ ಆದರೆ ಈ ಒಂದು ಬಿಸಿನೆಸ್ ಪ್ರಾರಂಭ ಮಾಡುವುದಕ್ಕೆ ನಿಮಗೆ ಯಾವುದೇ ರೀತಿಯಾದಂತಹ ಹೈ ಇನ್ವೆಸ್ಟ್ಮೆಂಟ್ ಎಂಬುದು ಬೇಕಿಲ್ಲ ಅಷ್ಟೇ ಅಲ್ಲದೆ ಯಾವುದೇ ರೀತಿಯಾದಂತಹ ಡಿಪೋಸಿಟ್ ಮಾಡುವಂತಹ ಅಗತ್ಯವೂ ಕೂಡ ಇಲ್ಲ ಎಲ್ಲವನ್ನು ಕೂಡ ಸಂಪೂರ್ಣವಾಗಿ ಕಂಪನಿಯವರೇ ನೋಡಿಕೊಳ್ಳುತ್ತಾರೆ.

ನೀವು ಯಾವುದೇ ಒಂದು ಫ್ರಾಂಚೈಸಿಯನ್ನು ತೆಗೆದುಕೊಳ್ಳಬೇಕಾದರೆ ಅದಕ್ಕೆ 10 ರಿಂದ 20 ಲಕ್ಷ ಹಣವನ್ನು ಇನ್ವೆಸ್ತ್ಮೆಂಟ್ ಮಾಡಬೇಕಾಗುತ್ತದೆ ಆದರೆ ಈ ಒಂದು ಫ್ರಾಂಚೈಸಿ ಓಪನ್ ಮಾಡುವುದಕ್ಕೆ ನಿಮಗೆ ತೀರಾ ಕಡಿಮೆ ಹಣ ಇದ್ದರೆ ಸಾಕು. ಅಷ್ಟೇ ಅಲ್ಲದೆ ಈಗಾಗಲೇ ಹೆಚ್ಚು ಫೇಮಸ್ ಪಡೆದುಕೊಂಡಿರುವಂತಹ ಫುಡ್ ಫ್ರಾಂಚೈಸಿ ಇದಾಗಿದೆ ಹಾಗಾಗಿ ಈ ಒಂದು ಫ್ರಾಂಚೈಸಿಯನ್ನು ನೀವು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯಾದಂತಹ ಲಾಸ್ ಆಗುವುದಿಲ್ಲ ಬದಲಾಗಿ ಉತ್ತಮವಾದಂತಹ ಲಾಭವೇ ದೊರೆಯುತ್ತದೆ. ಈಗಾಗಲೇ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಛತ್ತಿಸ್ಗಡ್, ತೆಲಂಗಾಣ ಮುಂತಾದ ಭಾಗಗಳಲ್ಲಿ ಈ ಫ್ರಾಂಚೈಸಿ ಪ್ರಾರಂಭ ಆಗಿರುವುದನ್ನು ನೋಡಬಹುದಾಗಿದೆ. ಇನ್ನು ನೀವು ಈ ಒಂದು ಫುಡ್ ಫ್ರಾಂಚೈಸಿಯನ್ನು ತೆಗೆದುಕೊಂಡರೆ ಇಲ್ಲಿ ಒಂದು ಸಮಸ್ಯೆ ಬರಬಹುದು.

ಅದೇನೆಂದರೆ ಅಡುಗೆ ಮಾಡುವುದು ಅಥವಾ ಚೇಫ್ ಸಾಮಾನ್ಯವಾಗಿ ಇವರಿಗೆ ಬೇಡಿಕೆ ಹೆಚ್ಚಾಗಿ ಇರುತ್ತದೆ ಅಷ್ಟೇ ಅಲ್ಲದೆ ಸ್ವಲ್ಪ ಸಮಯ ಕೆಲಸ ಮಾಡಿದ ನಂತರ ಬಿಟ್ಟು ಹೋಗುತ್ತಾರೆ ಆದರೆ ಒಂದು ಫ್ರಾಂಚೈಸಿಯನ್ನು ಮಾಡಬೇಕಾದರೆ ನಿಮಗೆ ಅಡುಗೆ ಕೆಲಸದವರು ಅಥವಾ ಚೇಫ್ ನಾ ಅಗತ್ಯ ಇರುವುದಿಲ್ಲ. ಏಕೆಂದರೆ ರೆಡಿ ಫುಡ್ ಎಂಬುದು ಸುಮಾರು 30 ಬಗೆಗೂ ಹೆಚ್ಚಿನ ಆಹಾರ ಪದಾರ್ಥಗಳು ಇಲ್ಲಿ ಮೊದಲೇ ಸಿದ್ಧವಾಗಿರುತ್ತದೆ. ಎರಡನೆಯದಾಗಿ ನಾವು ಯಾವುದೇ ಆಹಾರ ತೆಗೆದುಕೊಳ್ಳಬೇಕಾದರೂ ಕೂಡ ಅದರ ರುಚಿಯನ್ನು ನೋಡುತ್ತೇವೆ ರುಚಿ ಚೆನ್ನಾಗಿದ್ದರೆ ಮಾತ್ರ ಆಹಾರವನ್ನು ಸೇವನೆ ಮಾಡುತ್ತೇವೆ. ಹಾಗಾಗಿ ಈ ಒಂದು ಫುಡ್ ಫ್ರಾಂಚೈಸಿಯನ್ನು ನೀವು ತೆಗೆದುಕೊಂಡಾಗ ಆಹಾರ ರುಚಿಯಾಗಿ ಇರುವುದಕ್ಕೆ ನೀವು ಏನು ಮಾಡಬೇಕು ಎಂಬ ಸಲಹೆಯನ್ನು ಮೊದಲೇ ಅವರು ನೀಡುತ್ತಾರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *