ಒಳ್ಳೆಯ ಸಮಯ ಆರಂಭವಾಗುವುದಕ್ಕಿಂತ ಮುಂಚೆ ತುಳಸಿಗಿಡ ಈ ಮೂರು ಸೂಚನೆಯನ್ನು ನಿಮ್ಮ ಜೀವನದಲ್ಲಿ ಸೂಚಿಸುತ್ತದೆ ಅದೇನು ಗೊತ್ತಾ‌.?ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಬಹಳನೇ ಪವಿತ್ರವಾದಂತಹ ಸ್ಥಾನವನ್ನು ನೀಡಿದ್ದಾರೆ ಅಷ್ಟೇ ಅಲ್ಲದೆ ಈ ತುಳಸಿ ಗಿಡಕ್ಕೆ ಹಲವಾರು ಪೂಜೆ-ಪುನಸ್ಕಾರ ಮಾಡುವುದನ್ನು ಕೂಡ ನೋಡಬಹುದಾಗಿದೆ ಇದರ ಜೊತೆಗೆ ತುಳಸಿ ಗಿಡವನ್ನು ಶ್ರೀ ಮಹಾಲಕ್ಷ್ಮಿ ದೇವಿಯ ಸ್ವರೂಪ ಅಂತಲೂ ಕರೆಯಲಾಗುತ್ತದೆ. ತುಳಸಿ ಗಿಡವನ್ನು ಯಾರು ಪ್ರತಿನಿತ್ಯವೂ ಪೂಜೆ ಮಾಡುತ್ತಾರೆ ಅಂತವರು ಮೋಕ್ಷವನ್ನು ಪಡೆದ ನಂತರ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಉಲ್ಲೇಖ ಪುರಾಣಗಳಲ್ಲಿ ಇರುವುದನ್ನು ನಾವು ನೋಡಬಹುದಾಗಿದೆ. ತುಳಸಿ ಗಿಡವನ್ನು ಪೂಜೆ ಮಾಡುವುದರಿಂದ ನಾವು ನಮ್ಮ ಜೀವನದಲ್ಲಿ ಮಾಡಿರುವಂತಹ ಪಾಪ ಕರ್ಮಗಳನ್ನು ಕೂಡ ನಾವು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಯಾರ ಮನೆಯಲ್ಲಿ ತುಳಸಿ ಪೂಜೆಯನ್ನು ಮಾಡುತ್ತಾರೆ ಅವರ ಮನೆಯಲ್ಲಿ ದೇವಾನುದೇವತೆಗಳು ವಾಸವಾಗಿರುತ್ತದೆ ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ ಉಚಿತ ಭವಿಷ್ಯ ಖಚಿತ ಪರಿಹಾರ.9901600331


ಕೇವಲ ಇದಿಷ್ಟು ಮಾತ್ರವಲ್ಲದೆ ಭಗವಾನ್ ಶ್ರೀ ವಿಷ್ಣುವಿನ ಆರಾಧನೆಯಲ್ಲಿ ಅಥವಾ ಸ್ಮರಣೆ ಮಾಡುವಾಗ ಪೂಜೆ ಮಾಡುವಾಗ ಅಲ್ಲಿ ತುಳಸಿಯನ್ನು ನಾವು ಸೇರಿಸಿದೆ ಇದ್ದರೆ ಪೂಜೆ ಪರಿಪೂರ್ಣವಾಗುವುದಿಲ್ಲ ಅಂತನೂ ಕೂಡ ಹೇಳುತ್ತಾರೆ. ಕೇವಲ ಇದಿಷ್ಟೇ ಅಲ್ಲದೆ ಮನೆಯಲ್ಲಿ ತುಳಸಿ ಗಿಡವನ್ನು ನಾವು ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿ ಅತ್ತು ನಮ್ಮ ಮನೆಯಲ್ಲಿ ಬರುವಂತಹ ಕಷ್ಟಗಳನ್ನು ಇದು ಸೂಚಿಸುತ್ತದೆ ಎಂಬುದನ್ನು ಕೂಡ ತಿಳಿಸಿದ್ದಾರೆ. ಸೌಮ್ಯವಾಗಿ ಕಾಣಿಸುವಂತಹ ತುಳಸಿ ನಮ್ಮ ಮನೆಯ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡುತ್ತದೆ ನಿಮ್ಮ ಮನೆಯ ಸುಖ ಮತ್ತು ನಿಮ್ಮ ಆರೋಗ್ಯ ಎಲ್ಲವೂ ಕೂಡ ಈ ತುಳಸಿ ಗಿಡದ ಆಧಾರದ ಮೇಲೆ ನಿಂತಿರುತ್ತದೆ. ನಿಮ್ಮ ಮನೆಯಲ್ಲಿ ಏನಾದರೂ ಅವಘಡ ನಡೆಯುತ್ತದೆ ಅಥವಾ ನಿಮ್ಮ ಆರೋಗ್ಯದಲ್ಲಿ ಏನಾದರೂ ಏರಿಳಿತಗಳು ಕಂಡುಬರುತ್ತದೆ ಎಂಬುದನ್ನು ಈ ತುಳಸಿಗಿಡ ಒಣಗುವುದರ ಮೂಲಕ ಈ ತುಳಸಿ ಗಿಡ ಸೂಚನೆಯನ್ನು ಸೂಚಿಸುತ್ತದೆ.

ತುಳಸಿ ಗಿಡ ಇದ್ದಕ್ಕಿದ್ದ ಹಾಗೆ ನಿಮ್ಮ ಮನೆಯಲ್ಲಿ ಒಣಗುತ್ತಿದೆ ಅಂದರೆ ನಿಮ್ಮ ಮನೆಗೆ ನಕಾರತ್ಮಕ ಶಕ್ತಿಗಳು ಪ್ರವೇಶ ಮಾಡಿದೆ ಎಂಬ ಅರ್ಥವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ದೈವಶಕ್ತಿಯ ಅನುಗ್ರಹ ಕಡಿಮೆಯಾಗಿದೆ ಎಂಬುದು ಕೂಡ ಇದು ಸೂಚಿಸುತ್ತದೆ. ನಿಮ್ಮ ಮನೆಯಲ್ಲಿ ತುಳಸಿಗಿಡ ಒಣಗುತ್ತಿದ್ದರೆ ಅದನ್ನು ನಿರ್ಲಕ್ಷ ಮಾಡಬೇಡಿ ಇದು ನಿಮ್ಮ ಜೀವನದಲ್ಲಿ ಮುಂಬರುವಂತಹ ಕೆಟ್ಟ ದಿನಗಳನ್ನು ಸೂಚಿಸುತ್ತದೆ. ಹಾಗಾಗಿ ಇದಕ್ಕೆ ಇರುವಂತಹ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಮುಖ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

 

By admin

Leave a Reply

Your email address will not be published. Required fields are marked *