ಕುಂಭ ರಾಶಿಯವರಿಗೆ ಕಾರ್ಯ ಸಿದ್ದಿ ಯೋಗದ ರಹಸ್ಯ.ಸಂತಾನ ಇಲ್ಲದೆ ಇರುವಂತಹ ಕುಂಭರಾಶಿ ಮಹಿಳೆಯರಿಗೆ, ಕುಂಭ ರಾಶಿಯವರ ಆರೋಗ್ಯ ವೃದ್ಧಿಯಾಗಬೇಕು ಎಂದರೆ, ವಿವಾಹಿತ ಕುಂಭ ರಾಶಿಯ ಸ್ತ್ರೀಯರಿಗೆ ತಮ್ಮ ಯಜಮಾನರ ಆರೋಗ್ಯ ವೃದ್ಧಿಸಬೇಕು ಎಂದರೆ ಈ ಒಂದು ಗ್ರಹದ ಆರಾಧನೆಯನ್ನು ಮಾಡಬೇಕು. ಬುಧನ ಆರಾಧನೆಯನ್ನು ಕುಂಭರಾಶಿಯವರು ಮಾಡಿದರೆ ಇಲ್ಲಿಯತನಕ ಆಗದೇ ಇರುವಂತಹ ಎಲ್ಲ ಕಾರ್ಯಗಳು ಸಹ ಸಿದ್ಧಿಯಾಗುತ್ತದೆ. ಪಂಚಮಾಧಿಪತಿ ಆದಂತಹ ಬುಧಗ್ರಹದ ಕುಂಭರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಬೇಕು ಎಂದರೂ ಸಹ ಮನೆ ಕಟ್ಟುವಂತಹದ್ದು, ಸೈಟ್ ತೆಗೆದುಕೊಳ್ಳುವುದು, ಮದುವೆ ಆಗುವಂತಹದ್ದು, ಮಕ್ಕಳಿಗೆ ಯಶಸ್ಸು ಸಿಗಬೇಕು ಎನ್ನುವಂತಹದ್ದು ಅಂತಹ ಯಾವುದೇ ಒಂದು ಕೆಲಸ ಆಗಬೇಕು ಎಂದರೆ ನೀವು ಬುಧನ ಆರಾಧನೆಯನ್ನು ಮಾಡಬೇಕಾಗುತ್ತದೆ. ನೀವು ಬುಧನ ಆರಾಧನೆಯನ್ನು ನಿಯಮಿತವಾಗಿ ಕ್ರಮಬದ್ಧವಾಗಿ ಮಾಡಿಕೊಂಡು ಬಂದಿದ್ದೇ ಆದಲ್ಲಿ ನಿಮಗೆ ಖಂಡಿತವಾಗಿಯೂ ಒಳ್ಳೆಯದಾದ ಫಲ ದೊರೆಯುತ್ತದೆ. ನೀವು ಹೇಳಿದ ಹಾಗೆ ನಾಲ್ಕು ಜನ ಕೇಳಬೇಕು ಎಂದುಕೊಂಡರು ಸಹ ನೀವು ಬುಧನ ಆರಾಧನೆ ಮಾಡಬೇಕಾಗುತ್ತೆ‌

ಜಾಹಿರಾತು
ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ ಉಚಿತ ಭವಿಷ್ಯ ಖಚಿತ ಪರಿಹಾರ.9901600331

ವಿವಾಹಿತರಿಗೆ ಸಂತಾನವು ಇನ್ನು ಆಗಿಲ್ಲ ಎಂದರೆ ನೀವು ಬುಧನ ಆರಾಧನೆಯನ್ನು ಮಾಡಬೇಕಾಗುತ್ತದೆ. ಕುಂಭ ರಾಶಿಯವರಿಗೆ ಯಾವುದೋ ಕಾರಣಗಳಿಂದಾಗಿ ಆರೋಗ್ಯ ಸರಿ ಇಲ್ಲ ಎನ್ನುವುದಾದರೆ ಯಾವುದೇ ರೀತಿಯ ಚಿಕಿತ್ಸೆಯನ್ನು ತೆಗೆದುಕೊಂಡರೂ ಸಹ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದರೆ ಆದ್ದರಿಂದ ನಿಮ್ಮ ಆರೋಗ್ಯ ಸರಿ ಹೋಗಬೇಕು ಎಂದರೆ ನೀವು ಬುಧನ ಆರಾಧನೆಯ ಮಾಡಬೇಕು. ಅಷ್ಟಮಾಧಿಪತಿ ಬುಧನ ಆರಾಧನೆಯನ್ನು ಮಾಡಿದರೆ ನಿಮಗೆ ದೀರ್ಘವಾದಂತ ಯಶಸ್ಸು ಮತ್ತು ಅತ್ಯುತ್ತಮ ಆರೋಗ್ಯ ಬರುತ್ತದೆ. ಬುಧನ ಆರಾಧನೆಯನ್ನು ಹೇಗೆ ಮಾಡಬೇಕು ಎಂದು ನೋಡುವುದಾದರೆ ಪ್ರತಿದಿವಸ ಬೆಳಗ್ಗೆ ಎದ್ದು ಸ್ನಾನ ಮಾಡಿದ ನಂತರ ಬುದ್ಧನ 108 ಹೆಸರುಗಳು ಬುಧಗ್ರಹದ ಅಷ್ಟೋತ್ತರಗಳನ್ನು ಪಠಿಸಿ ವಿಷ್ಣುವಿನ ಸ್ತೋತ್ರವನ್ನು ಪಠಿಸಿ. ಹಾಗೆಯೇ ಮಹಾವಿಷ್ಣು ಮಹಾ ಸಹಸ್ರನಾಮವನ್ನು ಶ್ರವಣ ಮಾಡಿ ಅಂದರೆ ಕೇಳಿಸಿಕೊಳ್ಳಿ. ವಾರದಲ್ಲಿ ಒಂದು ದಿನ ಬುಧವಾರ ಕಡ್ಡಾಯವಾಗಿ ಸ್ನಾನ ಆದಮೇಲೆ ವಿಷ್ಣುಗೆ ಸಂಬಂಧಿತ ವಾದಂತಹ ದೇವಾಲಯ ಅಂದರೆ ರಾಮ, ಕೃಷ್ಣ, ರಂಗನಾಥ, ವೆಂಕಟೇಶ್ವರ ಈ ರೀತಿಯಾದಂತಹ ದೇವಾಲಯಗಳಿಗೆ ಹೋಗಿ ನೀವು ತುಳಸಿ ಅರ್ಚನೆ ಮಾಡಿಸಿ, ಹಾಲಿನಲ್ಲಿ ಅಭಿಷೇಕವನ್ನು ಮಾಡಿಸಿ ಹೀಗೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

By admin

Leave a Reply

Your email address will not be published. Required fields are marked *