ಆನೆದಂತ ಗಂಧದ ಮರ ವೀರಪ್ಪನ್ ಮಾರುತ್ತಿದ್ದಿದ್ದು ಯಾರಿಗೆ ಗೊತ್ತಾ .ನಿಮಗೆ ತಿಳಿಯದ ಸತ್ಯ ಇದು.. » Karnataka's Best News Portal

ಆನೆದಂತ ಗಂಧದ ಮರ ವೀರಪ್ಪನ್ ಮಾರುತ್ತಿದ್ದಿದ್ದು ಯಾರಿಗೆ ಗೊತ್ತಾ .ನಿಮಗೆ ತಿಳಿಯದ ಸತ್ಯ ಇದು..

ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕದಿಯುತ್ತಿದ್ದಂತಹ ಗಂಧದ ಮರ ಮತ್ತು ಆನೆ ದಂತವನ್ನು ಯಾರಿಗೆ ಮಾರಾಟ ಮಾಡುತ್ತಿದ್ದ ಗೊತ್ತಾ.?ವೀರಪ್ಪನ್ ಒಂದು ಕಾಲದಲ್ಲಿ ಈತನ ಹೆಸರು ಕೇಳಿದರೆ ಇಡೀ ಕರ್ನಾಟಕದ ಜನ ನಡುಗುತ್ತಿದ್ದರು ಏಕೆಂದರೆ ಈತ ಒಬ್ಬ ನರಭಕ್ಷಕ ಅಷ್ಟೇ ಅಲ್ಲದೆ ನರಹಂತಕ ಎಂಬ ಹೆಸರಿಗೂ ಕೂಡ ಪ್ರಖ್ಯಾತಿಯನ್ನು ಪಡೆದಿದೆ. ಕರ್ನಾಟಕದಲ್ಲಿ ಇರುವಂತಹ ಕಾಡು ಮತ್ತು ತಮಿಳುನಾಡು ಇರುವಂತಹ ಕಾಡು ನನ್ನದೆಂಬತೆಯೇ ಮೆರೆಯುತ್ತಿದ್ದ ಅಷ್ಟೇ ಅಲ್ಲದೆ ಕಾಡಿನಲ್ಲಿ ಇರುವಂತಹ ಅಪಾರ ಅರಣ್ಯ ಸಂಪತ್ತನ್ನು ದೋಚುತ್ತಿದ್ದ. ಅಷ್ಟೇ ಅಲ್ಲದೆ ಕಾಡಿನಲ್ಲಿ ಏನೇ ವಹಿವಾಟು ನಡೆಯಬೇಕಾದರೂ ಕೂಡ ಅದು ಈತನಿಂದಲೇ ನಡೆಯಬೇಕಾಗಿತ್ತು. ಈತನ ವಿರುದ್ಧ ಏನಾದರೂ ಮಾತನಾಡಿದರೆ ಅವರನ್ನು ಯಮಲೋಕಕ್ಕೆ ಕಳುಹಿಸುತ್ತಿದ್ದ ಈತನಿಂದ ಅದೆಷ್ಟು ಪೊಲೀಸರು ಸಾವನ್ನಪ್ಪಿದರು.ಸ್ಮಗ್ಲಿಂಗ್ ಮಾಡುವುದರಲ್ಲಿ ವೀರಪ್ಪನ್ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಕೂಡ ಸಾಧ್ಯ ಇಲ್ಲ ಎಂಬುವಷ್ಠರ ಮಟ್ಟಿಗೆ ವೀರಪ್ಪನವರು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ ಹಲವಾರು ಕಾಡುಗಳಲ್ಲಿ ಬೀಡು ಬಿಟ್ಟಿದ್ದರು ವರ್ಷಾನುಗಟ್ಟಲೇ ಕಾಡುಗಳಲ್ಲಿ ಅಲೆದಾಡುತ್ತಿದ್ದ.

ಅಷ್ಟೇ ಅಲ್ಲದೆ ವರ ನಟ ಡಾಕ್ಟರ್ ರಾಜಕುಮಾರ್ ಹಾಗೂ ರಾಜಕಾರಣಿ ಆದಂತಹ ನಾಗಪ್ಪ ಇವರಿಬ್ಬರನ್ನು ಕೂಡ ಅಪಹರಿಸಿದ್ದರು. ಆದರೆ ನಾಗಪ್ಪ ಅವರನ್ನು ಸಾಯಿಸಿ ಬಿಡುತ್ತಾನೆ ಆದರೆ ಡಾಕ್ಟರ್ ರಾಜಕುಮಾರ್ ಅವರನ್ನು ಬಿಡುಗಡೆ ಮಾಡುವುದಕ್ಕೆ ಹಣವನ್ನು ಪಡೆಯುತ್ತಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಈತ ಮಾಡಿದಂತಹ ಕೆಲಸಗಳನ್ನು ಹೇಳುತ್ತಾ ಹೋದರೆ ಪುಟಗಳು ಬೇಕು ಅಂತ ಅನಿಸುತ್ತದೆ ಅದರಲ್ಲಿಯೂ ಕೂಡ ಕಾಡಿನಲ್ಲಿ ಇದ್ದಂತಹ ಸಾವಿರಾರು ಆನೆಗಳನ್ನು ಸಾಯಿಸಿದ್ದಾನೆ ಅದರ ದಂತಗಳನ್ನು ಮಾರಾಟ ಮಾಡುವುದೇ ಈತನ ಮುಖ್ಯ ಕುಲಕಸುಬಾಗಿತು.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಇದರ ಜೊತೆಗೆ ಕಾವೇರಿ ಅರಣ್ಯಧಾಮ ಮಲೆ ಮಹದೇಶ್ವರ ಅರಣ್ಯಧಾಮ ಮತ್ತು ಬಣ್ಣಾರಿ ಅರಣ್ಯದಲ್ಲಿ ಹೆಚ್ಚಾಗಿ ಗಂಧದ ಮರಗಳು ದೊರೆಯುತ್ತಿದ್ದು. ಈ ಗಂಧದ ಮರಗಳನ್ನು ಕಡಿದು ಅದನ್ನು ಬೇರೆ ಬೇರೆ ರಾಜ್ಯಗಳಿಗೆ ಮತ್ತು ವಿದೇಶಗಳಿಗೆ ರಫ್ತು ಮಾಡುತ್ತಿದ್ದ ಒಂದು ರೀತಿಯಲ್ಲಿ ಹೇಳಬೇಕಾದರೆ ಕಾಡಿನಲ್ಲಿ ಕುಳಿತುಕೊಂಡು ರಾಜ್ಯವನ್ನು ಅಲ್ಲಾಡಿಸುತ್ತಿದ್ದ ಅಥವಾ ಆಳ್ವಿಕೆ ಮಾಡುತ್ತಿದ್ದ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ವೀರಪ್ಪನ್ ಅನ್ನು ಹಿಡಿಯುವುದಕ್ಕೆ ಸರ್ಕಾರ ಹಲವು ರೀತಿಯಾದಂತಹ ಕಷ್ಟಪಟ್ಟಿದೆ ಕೇವಲ ಕರ್ನಾಟಕ ಸರ್ಕಾರ ಮಾತ್ರವಲ್ಲದೇ ತಮಿಳುನಾಡು ಸರ್ಕಾರ ಈ ಎರಡು ಸರ್ಕಾರಗಳು ಕೂಡ ಒಟ್ಟಿಗೆ ಸೇರಿ ಈತನನ್ನು ಹಿಡಿಯುವುದಕ್ಕೆ ತುಂಬಾ ಭಾರಿ ಪ್ರಯತ್ನ ಪಡುತ್ತದೆ ಆದರೆ ಈ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತದೆ.

[irp]


crossorigin="anonymous">