ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮೂಲವ್ಯಾಧಿಗೆ ಶಾಶ್ವತ ಪರಿಹಾರ ಒಮ್ಮೆ ಕುಡಿದರೆ ಸಾಕು ಜೀವನದಲ್ಲಿ ಎಂದು ಪೈಲ್ಸ್ ಬರುವುದಿಲ್ಲ.ಮೂಲವ್ಯಾದಿ ಸಾಕಷ್ಟು ಜನರು ಅನುಭವಿಸುತ್ತಿರುವಂತಹ ಒಂದು ಕಾಯಿಲೆಯಾಗಿದೆ ಮೂಲವ್ಯಾಧಿ ಎಷ್ಟು ನೋವನ್ನು ನೀಡುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ. ಹಾಗಾಗಿ ಇಂದು ಮೂಲವ್ಯಾಧಿಯನ್ನು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬಹುದು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ನಾವು ತಿಳಿಸುವಂತಹ ಈ ಮನೆಮದ್ದನ್ನು ನೀವು ಬಳಕೆ ಮಾಡಿದರೆ ಖಂಡಿತವಾಗಿಯೂ ಕೂಡ ಮೂಲವ್ಯಾಧಿಗೆ ಶಾಶ್ವತವಾದ ಪರಿಹಾರ ಎಂಬುದು ತಿಳಿಯುತ್ತದೆ. ಸಾಕಷ್ಟು ಜನ ಮೂಲವ್ಯಾಧಿ ನಿವಾರಣೆ ಆಗಬೇಕು ಅಂತ ವಿಧವಿಧವಾದ ಔಷಧಿಯನ್ನು ಬಳಕೆ ಮಾಡುವುದನ್ನು ನಾವು ನೋಡಬಹುದು. ಆದರೆ ಇದ್ಯಾವುದರಿಂದಲೂ ಕೂಡ ಅವರಿಗೆ ಉತ್ತಮವಾದಂತಹ ಫಲಿತಾಂಶ ದೊರೆಯುವುದಿಲ್ಲ ಹಾಗಾಗಿ ಇದರ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿರುತ್ತಾರೆ. ಆದರೆ ಇಂದು ನಾವು ತಿಳಿಸುವಂತಹ ಮನೆಮದ್ದನ್ನು ನೀವು ಬಳಕೆ ಮಾಡಿದರೆ ಖಂಡಿತವಾಗಿಯೂ ಕೂಡ ಉತ್ತಮವಾದಂತಹ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಹಾಗಾದರೆ ಈ ಮನೆ ಮದ್ದು ಯಾವುದು ಮತ್ತು ಮನೆಮದ್ದಿಗೆ ಬೇಕಾಗುವಂತಹ ಪದಾರ್ಥ ಮತ್ತು ಮನೆಮದ್ದನ್ನು ಮಾಡುವಂತಹ ವಿಧಾನ ಇವೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಮೊದಲಿಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥ ಈರುಳ್ಳಿ ಎರಡನೆಯದಾಗಿ ಹಾಲು ಮೂರನೆಯದಾಗಿ ನಿಂಬೆಹಣ್ಣು ನಾಲ್ಕನೆಯದಾಗಿ ಕಲ್ಲುಸಕ್ಕರೆ ಈ ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಮನೆಮದ್ದು ಸಿದ್ದವಾಗುತ್ತದೆ. ಈ ಮನೆಮದ್ದನ್ನು ನಾವು ಎರಡು ವಿಧವಾಗಿ ತಯಾರಿ ಮಾಡಬಹುದಾಗಿದೆ ಮೊದಲನೇದಾಗಿ ಒಂದು ಬಟ್ಟಲಿಗೆ ಒಂದು ಟೇಬಲ್ಸ್ಪೂನ್ ಈರುಳ್ಳಿ ರಸವನ್ನು ಹಾಕಿ ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಪುಡಿಮಾಡಿದ ಕಲ್ಲು ಸಕ್ಕರೆಯನ್ನು ಹಾಕಿ ಇವೆರಡನ್ನು ಕೂಡ ಮಿಕ್ಸ್ ಮಾಡಿಕೊಂಡು.

ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು ನಾಲ್ಕರಿಂದ ಐದು ದಿನ ಈ ರೀತಿ ಮಾಡಿ ಹೀಗೆ ಮಾಡುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ ಇದು ಮೊದಲನೇ ವಿಧಾನ. ಎರಡನೇ ವಿಧಾನ ನೋಡುವುದಾದರೆ ಒಂದು ಗ್ಲಾಸ್ ಹಸುವಿನ ಹಾಲನ್ನು ತೆಗೆದುಕೊಂಡು ಇದನ್ನು ಚೆನ್ನಾಗಿ ಕುದಿಸಿ ತಣ್ಣಗೆ ಮಾಡಿಕೊಳ್ಳಬೇಕು. ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸವನ್ನು ಹಾಕಿ ಇವೆರಡನ್ನು ಮಿಕ್ಸ್ ಮಾಡಿಕೊಳ್ಳಬೇಕು ನಂತರ ಇದನ್ನು ತಕ್ಷಣವೇ ಕುಡಿಯಬೇಕು. ಈ ರೀತಿ ಮಾಡುವುದರಿಂದ ಕೂಡ ಮೂಲವ್ಯಾದಿ ನಿವಾರಣೆಯಾಗುತ್ತದೆ ಎರಡು ವಿಧಾನದಲ್ಲಿ ನೀವು ಯಾವುದಾದರೂ ಒಂದು ವಿಧಾನವನ್ನು ಅನುಸರಿಸಬಹುದು.

By admin

Leave a Reply

Your email address will not be published. Required fields are marked *